ಅಯ್ಯೋ! ನಿನ್ನಲ್ಲಿ ಏನ್ ಏನೂ ಇಲ್ಲ; ಶಾಲಿನಿ ಜಾಕೆಟ್ ಬಟನ್ ಹಾಕೋಳಮ್ಮ!
ಡೆನಿಮ್ ಔಟ್‌ಫಿಟ್‌ನಲ್ಲಿ ಮಿಂಚಿದ ಅರ್ಜುನ್ ರೆಡ್ಡಿ ನಟಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಲುಕ್....
ವಿಜಯ್ ದೇವರಕೊಂಡಗೆ ಜೋಡಿಯಾಗಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ನಟಿ ಶಾಲಿನಿ ಪಾಂಡೆ.
ಡೆನಿಮ್ ಆನ್ ಡೆನಿಮ್‌ಗೆ ಮ್ಯಾಚ್ ಆಗುವ ಔಟ್‌ಫಿಟ್‌ನಲ್ಲಿ ಶಾಲಿನಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಲ ತುಂಬಾನೇ ಸಣ್ಣಗಾಗಿದ್ದಾರೆ.
ಸಿನಿಮಾದಲ್ಲಿ ಬಬ್ಲಿ ಹುಡುಗಿ ಪಾತ್ರದಲ್ಲಿ ಮಿಂಚುವ ಶಾಲಿನಿ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ. ಕೋಲು ಮುಖ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ಮನೆ ಹುಡುಗಿ ಪ್ರೀತಿ ಕೊಟ್ಟಿದ್ದೀವಿ ಅದರೆ ನೀನು ಬ್ಯಾಕೆಟ್ ಬಟನ್ ತೆಗೆದು ಪೋಸ್ ಕೊಟ್ಟಿರುವುದು ಸರಿಯಲ್ಲ...ಬಟನ್ ಹಾಕಮ್ಮ ಎಂದು ಕಾಮೆಂಟ್ ಮಾಡಿದ್ದಾರೆ.
Shalini Pande
ಸದ್ಯ ಮಹಾರಾಜ ಸಿನಿಮಾ ಚಿತ್ರೀಕರಣದಲ್ಲಿ ಶಾಲಿನಿ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳಿದ್ದು ಪಾತ್ರಕ್ಕೆ ತಕ್ಕಂತೆ ಫಿಟ್ ಆಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಾಲಿನಿ ಏನೇ ಇದ್ದರೂ ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಖತ್ ಫೋಟೋಶೂಟ್ ಮಾಡಿಸುತ್ತಿದ್ದಾರೆ.