ಸಿನಿಮಾ ಬಿಟ್ಟು ಪತಿಗೆ ಸಾಥ್ ನೀಡಲು ಟೀಂ ಇಂಡಿಯಾ ಸೇರ್ತಾರಾ ಅನುಷ್ಕಾ ಶರ್ಮಾ?

First Published 13, Jan 2020, 5:40 PM

ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಹಂಗಾಮ ಶುರುವಾಗಿದೆ. ಒಂದಾದ ಮೇಲೊಂದರಂತೆ ಬಯೋಪಿಕ್‌ಗಳು ಬರುತ್ತಿವೆ. ಜೊತೆಗೆ ಅದು ಹಿಟ್ ಕೂಡಾ ಆಗುತ್ತಿದೆ. ನಟಿ ಅನುಷ್ಕಾ ಶರ್ಮಾ ಕೂಡಾ ಪತಿಯ ಜೊತೆ ಫೀಲ್ಡಿಗಿಳಿಯಲು ಸಜ್ಜಾಗಿದ್ದಾರೆ. ಅವರ ಮುಂದಿನ ಬಯೋಪಿಕ್‌ಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 

ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಹಂಗಾಮ ಶುರುವಾಗಿದೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಬ್ಯಾಟ್ ಹಿಡಿದು ಫೀಲ್ಡಿಗಿಳಿದಿದ್ದಾರೆ.

ಮಹಿಳಾ ಕ್ರಿಕೆಟ್ ತಂಡದ ವೇಗಿ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪತಿಯ ಅನುಷ್ಕಾ ಬ್ಯಾಟ್ ಹಿಡಿದು ಈಡನ್ ಮೈದಾನದಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ.

ಅನುಷ್ಕಾ ಜೂಲನ್ ರೀತಿಯಲ್ಲೇ ಹೇರ್‌ಸ್ಟೈಲ್ ಮಾಡಿಸಿಕೊಂಡಿಸಿದ್ದಾರೆ.

2018 ರಲ್ಲಿ ಜೀರೋ ಸಿನಿಮಾದಲ್ಲಿ ನಟಿಸಿದ್ದು ಇವರ ಕೊನೆಯ ಸಿನಿಮಾ

ಅನುಷ್ಕಾ ಶರ್ಮಾ ಇವಾನ್ ರೋಡ್ರಿಗೂಸ್ ಬಳಿ ಕೋಚಿಂಗ್ ಪಡೆಯುತ್ತಿದ್ದಾರೆ.

ಜೂಲನ್ ಗೋಸ್ವಾಮಿ ಮಹಿಳಾ ಕ್ರಿಕೆಟ್ ತಂಡದ ವೇಗಿ ಎಂದೇ ಫೇಮಸ್

ಈಗಾಗಲೇ ತಾಪ್ಸಿ ಪನ್ನು ಮಿಥಾಲಿ ರಾಜ್ ಅವರ ಬಯೋಪಿಕ್ 'ಶಬಾಶು ಮಿಥು' ನಲ್ಲಿ ಕಾಣಿಸಿಕೊಂಡಿದ್ದಾರೆ.

ಜೂಲನ್ ಗೋಸ್ವಾಮಿ ಬಯೋಪಿಕ್‌ಗೆ 'ಚಕ್‌ದಾಹ ಎಕ್ಸ್‌ಪ್ರೆಸ್' ಎಂದು ಟೈಟಲ್ ಇಡಲಾಗುತ್ತದೆ.

ಜೂಲನ್ 182 ಏಕದಿನ ಪಂದ್ಯದಲ್ಲಿ 225 ವಿಕೆಟ್, 10 ಟೆಸ್ಟ್‌ಗಳಲ್ಲಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅನುಷ್ಕಾ ಈ ಸಿನಿಮಾಗಾಗಿ ತಯಾರಿ ಶುರು ಮಾಡಿದ್ದಾರೆ