ಸುಶಾಂತ್‌ ಮಾಜಿ ಗೆಳತಿ ಅಂಕಿತಾ ಹಾಗು ವಿಕ್ಕಿ ಜೈನ್‌ ಮದುವೆ ಶೀಘ್ರದಲ್ಲೇ?

First Published Jan 26, 2021, 7:35 PM IST

ಈ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆ ಸೀಸನ್‌ ನೆಡೆಯುತ್ತಿದೆ. ಇತ್ತೀಚೆಗೆ ವರುಣ್ ಧವನ್ ತನ್ನ ಗೆಳತಿ ನತಾಶಾ ದಲಾಲ್ ಜೊತೆ ವಿವಾಹವಾದರು. ನಂತರ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಸಹ ಸಪ್ತಪದಿ ತುಳಿಯಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದರ ನಡುವೆ ಸುಶಾಂತ್‌ ಸಿಂಗ್‌ ಮಾಜಿ ಗಳತಿ, ಪವಿತ್ರಾ ರಿಶ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಮದುವೆ ಕೂಡ ಶೀಘ್ರದಲ್ಲೇ ನೆಡೆಯಲಿದೆ ಎಂಬ ಸುದ್ದಿ ವೈರಲ್‌ ಆಗಿದೆ.