ಭಾವೀ ಪತಿ ಜೊತೆ ಬರ್ತ್‌ಡೇ ಆಚರಿಸಿದ ಸುಶಾಂತ್ ಮಾಜಿ ಗರ್ಲ್‌ಫ್ರೆಂಡ್

First Published Dec 20, 2020, 12:35 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ಮಾಜೀ ಗೆಳತಿ ಅಂಕಿತಾ ಲೋಖಂಡೆ ತಮ್ಮ ಭಾವೀ ಪತಿಯ ಜೊತೆ ಹುಟ್ಟಿದ ಹಬ್ಬ ಆಚರಿಸಿದ್ದಾರೆ. ಇಲ್ನೋಡಿ ಫೋಟೋಸ್

ಭಾವೀ ಪತಿ ಜೊತೆ ಬರ್ತ್‌ಡೇ ಆಚರಿಸಿದ ಸುಶಾಂತ್ ಮಾಜಿ ಗರ್ಲ್‌ಫ್ರೆಂಡ್

ಭಾವೀ ಪತಿ ಜೊತೆ ಬರ್ತ್‌ಡೇ ಆಚರಿಸಿದ ಸುಶಾಂತ್ ಮಾಜಿ ಗರ್ಲ್‌ಫ್ರೆಂಡ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಗೆಳತಿ ಅಂಕಿತಾ ಲೋಖಂಡೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಬಾಯ್‌ಫ್ರೆಂಡ್ ವಿಕ್ಕಿ ಜೈನ್ ಜೊತೆ ಹುಟ್ಟು ಹಬ್ಬ ಆಚರಿಸಿದ ಕಿರುತೆರೆ ನಟಿ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಕೇಕ್ ಕಟ್ ಮಾಡುವ, ಫ್ರೆಂಡ್ಸ್ ಫ್ಯಾಮಿಲಿ ಜೊತೆ ಬರ್ತ್ಡೇ ಆಚರಿಸಿದ ಫೊಟೋ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ.

ಸುಶಾಂತ್ ಮತ್ತು ಅಂಕಿತಾ ಪವಿತ್ರ ರಿಶ್ತಾ ಧಾರವಾಹಿಯಲ್ಲಿ ನಟಿಸಿ ಫೇಮಸ್ ಆಗಿದ್ದರು.

ಝೀ ರಿಶ್ತೇ ಅವಾರ್ಡ್‌ನಲ್ಲಿ ಮಾಜಿ ಬಾಯ್‌ಫ್ರೆಂಡ್‌ನನ್ನು ನೆನೆಸಿ ಪ್ರೀತಿಯ ವಿದಾಯ ಹೇಳಿದ್ದರು ನಟಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?