ಆದಿತ್ಯ ರಾಯ್ ಕಪೂರ್‌ ಜೊತೆಯ ಲಿಪ್‌ಲಾಕ್‌ ಫೋಟೋ ಶೇರ್‌ಮಾಡಿದ ಆಲಿಯಾ

First Published 18, Aug 2020, 5:37 PM

ಸುಶಾಂತ್‌ ಸಿಂಗ್‌ ರಜಪೂತ್‌ರ ಸಾವಿನ ನಂತರ ಬಾಲಿವುಡ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿ ಚಿತ್ರರಂಗ ಎರಡು ಪಕ್ಷವಾಗಿ ಭಾಗವಾಗಿದೆ.. ನೆಪೊಟಿಜಂ, ಬಾಲಿವುಡ್‌ ಮಾಫಿಯಾ, ಸ್ಟಾರ್‌ ಕಿಡ್‌ ವಿವಾದಗಳಿಂದ ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪಿಸುತ್ತಿದ್ದಾರೆ. ಈ ನಡುವೆ ಮಹೇಶ್‌ ಭಟ್‌ ನಿರ್ದೇಶನದ ಸಡಕ್‌ 2 ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಅದರ ವಿರುದ್ಧ ಬಾರಿ ನೆಗಟಿವ್‌ ಪ್ರಚಾರ ಕಂಡು ಬಂದಿದೆ ಹಾಗೂ ಟ್ರೈಲರ್‌ ಅನ್ನು ಡಿಸ್‌ಲೈಕ್‌ ಮಾಡುವ ಟ್ರೆಂಡ್‌ ಶುರುವಾಗಲಿದೆ  ಇದರ ನಡುವೆ ಆಲಿಯಾ ಭಟ್ ಸಡಕ್ 2ನ  ಆಡಿಯೊ ಟ್ರ್ಯಾಕ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಆಲಿಯಾ ಮತ್ತು ಆದಿತ್ಯ ರಾಯ್ ಕಪೂರ್  ಚುಂಬಿಸುತ್ತಿರುವುದನ್ನು ಕಾಣಬಹುದು.

ಸುಶಾಂತ್‌ ಸಾವಿನ ನಂತರದ ವಿವಾದಗಳ ಬಿಸಿ ಮಹೇಶ್‌ ಭಟ್‌ರ ಸಿನಿಮಾ ಸಡಕ್‌ 2 ಕ್ಕೆ ತಟ್ಟಿದೆ.

ಸಡಕ್ 2 ಕಳೆದ ಕೆಲವು ದಿನಗಳಲ್ಲಿ ಎಲ್ಲಾ  ನೆಗೆಟಿವ್‌ ಕಾರಣಗಳಿಗಾಗಿ ಹೆಡ್‌ಲೈನ್‌ ನ್ಯೂಸ್ ಆಗಿದೆ.

ಮಹೇಶ್ ಭಟ್ ನಿರ್ದೇಶನದ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಅದರ ವಿರುದ್ಧ ಬಾರಿ ನೆಗಟಿವ್‌ ಪ್ರಚಾರ ಕಂಡು ಬಂದಿದೆ ಹಾಗೂ ಟ್ರೈಲರ್‌ ಅನ್ನು ಡಿಸ್‌ಲೈಕ್‌ ಮಾಡುವ ಟ್ರೆಂಡ್‌ ಶುರುವಾಗಿದೆ.

ಟ್ರೈಲರ್ ಯೂಟ್ಯೂಬ್‌ನಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು  ಡಿಸ್‌ಲೈಕ್‌ ಪಡೆದು ರೆಕಾರ್ಡ್‌ ಮಾಡಿದೆ.

ಎಲ್ಲಾ ನಕಾರಾತ್ಮಕತೆಗಳ ಮಧ್ಯೆ, ಆಲಿಯಾ ಭಟ್ ಸಹನಟ ಆದಿತ್ಯ ರಾಯ್ ಕಪೂರ್  ಲಿಪ್‌ಲಾಕ್‌ನ ಒಂದು ಫೋಟೋವನ್ನು ಸಡಕ್ 2 ಚಿತ್ರದಿಂದ ಹಂಚಿಕೊಂಡಿದ್ದಾರೆ.

ಸಡಕ್ 2 ಸಿನಿಮಾದ ಈ  ಪೋಟೋದಲ್ಲಿ ಇಬ್ಬರು ಹೈವೇಯಲ್ಲಿ ಚುಂಬಿಸುತ್ತಿರುವುದನ್ನು ಕಾಣಬಹುದು.

ಇದು ಚಲನಚಿತ್ರದ 'ತುಮ್ ಸೆ ಹೀ'  ಎಂಬ  ಒಂದು ಹಾಡಿನ ಸೀನ್ ಆಗಿದೆ.

'ಪ್ರೇಮಿಗಳು / ದ್ವೇಷಿಗಳು ಒಂದೇ ನಾಣ್ಯದ ಎರಡು ಬದಿಗಳು. ಅವರ ಅಮೂಲ್ಯ ಸಮಯವನ್ನು ನಮಗೆ ನೀಡಿದ್ದಕ್ಕಾಗಿ ಮತ್ತು ನಾವು ಟ್ರೆಂಡ್‌ ಹೊಂದಿದ್ದೇವೆ ಎಂದು ಖಚಿತಪಡಿಸಿದಕ್ಕಾಗಿ ಇಬ್ಬರಿಗೂ ಅದನ್ನು ಹಸ್ತಾಂತರಿಸಬೇಕು.ನಿಮ್ಮ ಶುಭಾಷಯಗಳಿಗೆ ಧನ್ಯವಾದಗಳು' ಎಂದು  ಪೂಜಾ ಭಟ್ ಟ್ವೀಟ್ ಮಾಡಿದ್ದಾರೆ.

ಸಡಕ್ 2 ಸಿನಿಮಾ ಟೀಮ್‌.

ಸಡಕ್ 2 ಸಿನಿಮಾ ಟೀಮ್‌.

loader