ಬಿ ಟೌನ್‌ ಸೆಲೆಬ್ರೆಟಿಗಳ ಏರ್‌ಪೋರ್ಟ್‌ ಲುಕ್‌ ಹೇಗಿದೆ ನೋಡಿ!

First Published Dec 14, 2020, 6:01 PM IST

ಆಗಾಗ ಬಾಲಿವುಡ್ ಸೆಲೆಬ್ರಿಟಿಗಳ ಏರ್‌ಪೋರ್ಟ್‌ ಲುಕ್‌ ಸಾಕಷ್ಟು ಸುದ್ದಿ ಮಾಡುವುದು ಸಾಮಾನ್ಯ. ಅದರಲ್ಲೂ  ಕೆಲವು ಸ್ಟಾರ್‌ಗಳು ತಮ್ಮ ಏರ್‌ಪೋರ್ಟ್‌ ಲುಕಿನಿಂದ ಸದಾ ಗಮನ ಸೆಳೆಯುತ್ತಿರುತ್ತಾರೆ. ಆಲಿಯಾ ಭಟ್‌ನಿಂದ ಮೌನಿ ರಾಯ್‌ ವರೆಗೆ ಹಲವರು ವಿಮಾನ ಹತ್ತುವ ಮೊದಲು ಪಾಪರಾಜಿಗಳಿಗೆ ಪೋಸ್ ನೀಡಿದ್ದು ಹೀಗೆ.

ಆಲಿಯಾ ಭಟ್‌ನಿಂದ ಮೌನಿ ರಾಯ್ವರೆಗೆ ಬಾಲಿವುಡ್ ಸೆಲೆಬ್ರಿಟಿಗಳು ವಿಮಾನ ಹತ್ತುವ ಮೊದಲು ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳಿಗೆ ಪೋಸ್ ನೀಡಿದ್ದು ಹೀಗೆ.

ಆಮೀರ್ ಖಾನ್:

ಆಮೀರ್ ನೀಲಿ ಟೀ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೋಪಿ ಮತ್ತು ಮಾಸ್ಕ್‌ ಧರಿಸಿದ್ದ  ಅವರು  ಜೊತೆಗೆ ನೀಲಿ ದಿಂಬನ್ನು ಸಹ ಹಿಡಿದುಕೊಂಡಿದ್ದರು.

ಆಲಿಯಾ ಭಟ್-ರಣಬೀರ್ ಕಪೂರ್ :

'ಡೋಂಟ್ ಕಿಲ್ ಮೈ ವೈಬ್' ಕ್ಯಾಪ್ಷನ್‌ ಇರುವ ಟ್ಯೂಬ್ ಟಾಪ್ ಜೊತೆಗೆ  ಹಸಿರು ಕಾರ್ಗೊ ಹಾಗೂ ಜಾಕೆಟ್‌, ಮ್ಯಾಚಿಂಗ್‌ ಮಾಸ್ಕ್‌ ಜೊತೆ ಸನ್‌ಗ್ಲಾಸ್‌, ಪೋನಿಟೇಲ್‌, ಬಿಳಿ ಸ್ನೀಕರ್ಸ್ ಮತ್ತು ಕಪ್ಪು ಸ್ಲಿಂಗ್‌ ಪರ್ಸ್‌ ಹಿಡಿದ ಆಲಿಯಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ನೀಲಿ ಮತ್ತು ಬಿಳಿ ಶರ್ಟ್ ಮತ್ತು ಡಾರ್ಕ್‌ ನೀಲಿ ತೋಳಿಲ್ಲದ ಜಾಕೆಟ್ ಜೊತೆ ನೀಲಿ ಜೀನ್ಸ್ ಹಾಗೂ  ಹಳದಿ ಓಚರ್ ಸ್ನೀಕರ್ಸ್‌ನೊಂದಿಗೆ ಬ್ಲ್ಯೂ ಸನ್‌ಗ್ಲಾಸ್‌ ಧರಿಸಿದ್ದ ರಣಬೀರ್ ಕಪೂರ್ ಅದಕ್ಕೆ ಮ್ಯಾಚ್‌ ಆಗುವ ಮಾಸ್ಕ್‌ ಮತ್ತು ಕ್ಯಾಪ್‌ ಧರಿಸಲು ಮರೆಯಲಿಲ್ಲ.

ಮೌನಿ ರಾಯ್:

ಕೆಜಿಎಫ್‌ ನಟಿ ಮೌನಿ ರಾಯ್ ಪಿಂಕ್‌ ಪ್ರಿಂಟೆಡ್‌  ಸ್ಪೋರ್ಟ್ಸ್ ಬ್ರಾ , ಜಾಗರ್‌ ಪ್ಯಾಂಟ್ ಮತ್ತು ಜಾಕೆಟ್ ಧರಿಸಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ನಟಿ ಕೂದಲು ಓಪನ್‌ ಬಿಟ್ಟು, ಸನ್‌ಗ್ಲಾಸ್‌ ಹಾಗೂ  ಬಿಳಿ ಬೂಟುಗಳಿಂದ ತನ್ನ ಲುಕ್‌ ಅನ್ನು ಪೂರ್ಣಗೊಳಿಸಿದರು.

ಉರ್ವಾಶಿ ರೌತೆಲಾ:

ಸ್ಲೀವ್‌ಲೆಸ್  ಬ್ಲಾಕ್‌ಡ್ರೆಸ್‌ನಲ್ಲಿ ಉರ್ವಶಿ ರೌತೆಲಾ ಹೀಗೆ ಕಾಣಿಸಿಕೊಂಡರು.  ಮಿನಿಮಮ್‌ ಮೇಕ್ ಓವರ್  ಮತ್ತು ಕಪ್ಪು ಬೂಟುಗಳಿಂದ ತನ್ನ ಏರ್‌ಪೋರ್ಟ್‌ ಲುಕ್‌  ಪೂರ್ಣಗೊಳಿಸಿದರು ನಟಿ.

ಕರೀಷ್ಮಾ ತನ್ನ:

ಪರ್ಪಲ್‌ ಹುಡ್‌ ಇರುವ ಸ್ವೇಟ್‌ಶರ್ಟ್‌ ಹಾಗೂ ಜಾಗರ್‌ ಪ್ಯಾಂಟ್‌ ಜೊತೆ ಸನ್‌ಗ್ಲಾಸ್‌ ಮತ್ತು ಬಿಳಿ ಸ್ನಿಕರ್ಸ್‌ ಧರಸಿ ಪ್ಯಾಪರಾಜಿಗಳಿಗೆ ಪೋಸ್‌ ನೀಡಿದ ಕರೀಷ್ಮಾ ತನ್ನ.

ವಾರಿನಾ ಹುಸೇನ್:

ಲವ್‌ಯಾತ್ರಿ ನಟಿ ವಾರಿನಾ ಕೆಂಪು ಮತ್ತು ಕಪ್ಪು ಬಣ್ಣದ ಚೆಕ್ಸ್ ಶರ್ಟ್ ಡ್ರೆಸ್‌ ಜೊತೆ ಹೈ ಪೋನಿಟೇಲ್, ಚೆಕ್ಸ್‌ ಮಾಸ್ಕ್ ಮತ್ತು ಕಪ್ಪು ಶೂಗಳಲ್ಲಿ ಕಾಣಿಸಿಕೊಂಡರು.

ಸೋನಾಲ್‌ ಚೌಹನ್‌

ಕಪ್ಪು ಸನ್‌ಗ್ಲಾಸ್‌,  ಬಿಳಿ ಸ್ನೀಕರ್ಸ್ ಮತ್ತು ಬೋಲ್ಡ್‌ ರೆಡ್‌ ಲಿಪ್‌ಸ್ಟಿಕ್‌ ಜೊತೆ ಕೂದಲನ್ನು ಓಪನ್‌ ಆಗಿ ಬಿಟ್ಟಿದ್ದರು ಸೋನಾಲ್‌. ಅವರ ಕ್ಯೂಟ್‌ ಬನ್ನಿ ಬ್ಯಾಗ್‌ ಹೆಚ್ಚು ಗಮನ ಸೆಳೆಯಿತು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?