ವೈರಲ್ ಆಗುತ್ತಿದೆ ಹಾಟ್ ಅಕ್ಷರಾ ಗೌಡಳ ಬಿಕಿನಿ ಫೋಟೋಗಳು!
ಮಾಡೆಲ್ ಕಮ್ ನಟಿ ಅಕ್ಷರಾ ಗೌಡಳ ಪೋಟೋ ಸಖತ್ ಸುದ್ದಿ ಮಾಡುತ್ತಿದೆ. ಹಿಂದಿ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ತಮ್ಮ ಸಿನಿಮಾ ಕರಿಯರ್ ಅನ್ನು ತಮಿಳು ಚಿತ್ರದ ಮೂಲಕ ಪಾರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅಕ್ಷರಾ ಆಗಾಗ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರು ಕೆಲವು ದಿನಗಳ ಹಿಂದಿನ ಬ್ಲ್ಯಾಕ್ ಬಿಕಿನಿ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಅಕ್ಷರ ಗೌಡ ಕೆಲವು ದಿನಗಳ ಹಿಂದೆ ಶೇರ್ ಮಾಡಿಕೊಂಡಿರುವ ಬ್ಲ್ಯಾಕ್ ಬಿಕಿನಿ ಫೋಟೋಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.
ಬಿಳಿ ರೌಂಡ್ ಶೇಪ್ನಲ್ಲಿ ಕುಳಿತು ಕಪ್ಪು ಬಿಕಿನಿ ಧರಿಸಿರುವ ಅಕ್ಷರ ಗೌಡರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನೀಳ ಕಾಲಿನ, ಫಿಟ್ ಬಾಡಿ ಹಾಗೂ ಸೆಕ್ಸಿ ಲುಕ್ನ ಅಕ್ಷರಾಳ ಪೋಟೋ ವೈರಲ್.
ನಟಿ ಅಕ್ಷರಾ ಗೌಡ ಮೂಲತಃ ಬೆಂಗಳೂರಿನವರು.
ಬೆಂಗಳೂರಿನ ಎಸ್ಕೆಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಈ ನಟಿ.
ರಾಜ್ಯ ಮಟ್ಟದ ಥ್ರೋಬಾಲ್ ಪ್ಲೇಯರ್. ಟೇಬಲ್ ಟೆನ್ನಿಸ್ ಕೂಡ ಆಡುತ್ತಿದ್ದ ಈಕೆ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಶುರು ಮಾಡಿದರು.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅಕ್ಷರಾ ಶೇರ್ ಮಾಡಿಕೊಳ್ಳುವ ಹಾಟ್ ಪೋಟೋಗಳಿಗೆ ಸಖತ್ ಲೈಕ್ ಗಿಟ್ಟಿಸಿಕೊಳ್ಳುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ 139 ಮಿಲಿಯನ್ಗಿಂತ ಹೆಚ್ಚು ಫ್ಯಾನ್ಸ್ ಹೊಂದಿದ್ದಾರೆ ಬೋಲ್ಡ್ ಅಕ್ಷರಾ ಗೌಡ.
ಏಪ್ರಿಲ್ 2011 ಅಕ್ಷರಾ ಗೌಡ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಕೇಳಿಬಂದಿತ್ತು.