ಹೇಗಿದ್ದರು ನೋಡಿ ಬಚ್ಚನ್‌ ಸೊಸೆ ಗುರುತೇ ಸಿಗೋಲ್ಲ - ಥ್ರೋಬ್ಯಾಕ್‌ ಪೋಟೋಗಳು

First Published 15, Jul 2020, 6:17 PM

ಬಚ್ಚನ್ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದ್ದು. ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್  ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದಾರೆ.  ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯರನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಿತಾಬ್ ಮತ್ತು ಅಭಿಷೇಕ್ ಅವರ ಸ್ಥಿತಿ ಉತ್ತಮವಾಗಿದೆ ಮತ್ತು ಔಷಧಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ  ಬಚ್ಚನ್ ಸೊಸೆಯ ಮಾಡೆಲಿಂಗ್ ಸಮಯದ  ಕೆಲವು ಹಳೆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಮಾಡೆಲಿಂಗ್ ದಿನಗಳಿಂದಲೂ ಸೌಂದರ್ಯಕ್ಕೆ ಫೇಮಸ್‌. ಆದರೆ ಸಮಯದೊಂದಿಗೆ, ಇನ್ನೂ ಹೆಚ್ಚು ಸುಂದರವಾಗಿ ಕಾಣಲಾರಂಭಿಸಿದರು.

ಶಾಲಾ ದಿನಗಳಿಂದಲೇ ಮಾಡೆಲಿಂಗ್ ಪ್ರಾರಂಭಿಸಿದ ಐಶ್ವರ್ಯಾ, ಒಂಬತ್ತನೇ ತರಗತಿಯಲ್ಲಿ ಮೊದಲ ಬಾರಿಗೆ ಪೆನ್ಸಿಲ್ ಜಾಹೀರಾತಿಗೆ ಕೆಲಸ ಮಾಡಿದರು.

1973ರಲ್ಲಿ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ಚಲನಚಿತ್ರಗಳಲ್ಲಿ ಮಾತ್ರವಲ್ಲದೇ, ಮಾಡೆಲಿಂಗ್ ಜಗತ್ತಿನಲ್ಲಿಯೂ ಯಶಸ್ಸು ಕಂಡವರು.

ಐಶ್ವರ್ಯಾ ತಂದೆ ಕೃಷ್ಣರಾಜ ಜೀವಶಾಸ್ತ್ರಜ್ಞರಾಗಿದ್ದರು. ತಾಯಿ ವೃಂದಾ ರೈ ಮತ್ತು ಸಹೋದರ ಆದಿತ್ಯ ರೈ.

ಆಶ್ 1991ರಲ್ಲಿ ಸೂಪರ್ ಮಾಡೆಲ್ ಸ್ಪರ್ಧೆಯನ್ನು ಗೆದ್ದರು. ಫೋರ್ಡ್ ಸ್ಪರ್ಧೆಯನ್ನು ಗೆದ್ದ ನಂತರ ವೋಗ್ ನಿಯತಕಾಲಿಕದ ಅಮೆರಿಕನ್ ಆವೃತ್ತಿಯಲ್ಲಿ ಸ್ಥಾನ ಪಡೆದ ಐಶ್ವರ್ಯಾ 1993ರಲ್ಲಿ ಅಮೀರ್ ಖಾನ್ ಜೊತೆ ಆ್ಯಡ್ ಒಂದರಲ್ಲಿ ಕಾಣಿಸಿಕೊಂಡರು.

1994ರಲ್ಲಿ ಭುವನ ಸುಂದರಿ ಪ್ರಶಸ್ತಿ ಗೆದ್ದಾಗ.

1994ರಲ್ಲಿ ಭುವನ ಸುಂದರಿ ಪ್ರಶಸ್ತಿ ಗೆದ್ದಾಗ.

ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ಇರುವಾರ್ (1997) ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಐಶ್ವರ್ಯಾರ ಫಸ್ಟ್‌ ಬಾಲಿವುಡ್ ಸಿನಿಮಾ 'ಔರ್ ಪ್ಯಾರ್ ಹೋ ಗಯಾ' (1999).

ಸಂಜಯ್ ಲೀಲಾ ಭನ್ಸಾಲಿ ಅವರ ಹಮ್ ದಿಲ್ ದೇ ಚುಕೆ ಸನಮ್ (1999) ಚಿತ್ರದಿಂದ ಐಶ್ವರ್ಯಾ ಫೇಮಸ್‌ ಆದರು.

'ದೇವದಾಸ್', 'ಧೂಮ್ 2', 'ಉಮ್ರಾವ್ ಜಾನ್', 'ಗುರು', 'ಸರ್ಕಾರ್ ರಾಜ್', 'ಹಮಾರಿ ದಿಲ್‌ ಅಪ್‌ಕಿ ಪಾಸ್‌ ಹೆ', 'ಮೊಹಬ್ಬತೀನ್', 'ತಾಲ್', 'ಆ ಅಬ್ ಲಾಟ್ ಚಾಲೋ', 'ಜೋಧಾ ಅಕ್ಬರ್' ಮುಂತಾದವು ಐಶ್‌ನ ಪ್ರಮುಖ ಸಿನಿಮಾಗಳು.

'ಗುರು' ಚಿತ್ರದ ಶೂಟಿಂಗ್ ಸಮಯದಲ್ಲಿ ಅಭಿಷೇಕ್ ಬಚ್ಚನ್ ಐಶ್ ಅವರಿಗೆ ಮದುವೆಗೆ ಪ್ರಪೋಸ್‌ ಮಾಡಿದ್ದರು. 2007ರಲ್ಲಿ ವಿವಾಹವಾಗಿ ಬಚ್ಚನ್ ಕುಟುಂಬದ ಸೊಸೆಯಾದರು.

ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಐಶ್ವರ್ಯಾ ರೈ.

loader