ಇದೇನಿದು ಪ್ಯಾಂಟ್‌ ಜಿಪ್‌ ಹಾಕೋದೇ ಮರೆತ್ರಾ ನಿಧಿ ಅಗರ್ವಾಲ್‌ ?

First Published 13, Apr 2020, 7:04 PM

ಈ ಲಾಕ್‌ಡೌನ್‌ ಸಮಯದಲ್ಲಿ ನಟನಟಿಯರು ತಮ್ಮ ಫ್ಯಾನ್ಸ್‌ಗಳ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್‌ ಮಿಡೀಯಾವನ್ನು ಚೆನ್ನಾಗಿ ಬಳಸುಕೊಳ್ಳುತ್ತಿದ್ದಾರೆ. ದಿನಕ್ಕೊಂದು ಪೋಸ್ಟ್‌ ಮಾಡಿ ಅಭಿಮಾನಿಗಳಿಂದ ಲೈಕ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ ಹಲವು ಸ್ಟಾರ್‌ಗಳು. ಇನ್ನೂ ಕೆಲವು ನಟಿಯರು ತಮ್ಮ ಹಾಟ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸುತ್ತಿದ್ದಾರೆ. ನಟಿ ನಿಧಿ ಅಗರ್ವಾಲ್‌ ಜಿಪ್‌ ಹಾಕದ ಪ್ಯಾಂಟ್‌ ಪೋಟೋವೊಂದು ಸಖತ್‌ ವೈರಲ್‌ ಆಗಿದೆ.

ಸಖತ್‌ ವೈರಲ್‌ ಆಗಿರುವ ಪ್ಯಾಂಟ್‌ ಜಿಪ್‌ ಹಾಕದ ನಟಿ ನಿಧಿ ಅಗರ್ವಾಲ್‌ ಇನ್‌ಸ್ಟಾಗ್ರಾಮ್‌ನ ಪೋಟೋ.

ಸೆಕ್ಸಿ ಗರ್ಲ್‌, ಸಖತ್‌ ಹಾಟ್‌ ಎಂದು ಕಾಮೆಂಟ್‌ ಮಾಡಿರುವ ಫ್ಯಾನ್‌.

ನಿಧಿಯ ಈ ಅವತಾರ ನೋಡಿ ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಾಗಿದೆ.

ಸೋಶಿಯಲ್‌ ಮಿಡೀಯಾದಲ್ಲಿ ಆ್ಯಕ್ಟಿವ್ ಇರುವ ನಿಧಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 4.9 ಮಿಲಿಯನ್‌ ಫಾಲೋವರ್ಸ್ ಹೊಂದಿದ್ದಾರೆ

ನಿಧಿ ಅಗರ್ವಾಲ್‌ ಮಾಡೆಲ್ ಕಮ್‌ ಆ್ಯಕ್ಟರ್‌ ಕಮ್ ಡ್ಯಾನ್ಸರ್‌.

ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ತೆಲುಗಿನ ಇಸ್ಮಾರ್ಟ್‌ ಶಂಕರ್‌ ಫಿಲ್ಮಂನಿಂದ ಫೇಮಸ್‌.

ಮೂಲತಃ ಹೈದರಬಾದ್‌ನವರಾದರೂ ಬೆಳೆದಿದ್ದು ನಮ್‌ ಬೆಂಗಳೂರಲ್ಲೇ.

ಹಿಂದಿಯ ಮುನ್ನ ಮೈಕಲ್‌ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಈ ಮಾಡೆಲ್‌ ತೆಲಗು ತಮಿಳು ಚಿತ್ರಗಳಲ್ಲೂ ನಟ್ಟಿಸಿದ್ದಾರೆ.

ಈಗ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಜೊತೆ ಜೇಮ್ಸ್‌ ಚಿತ್ರದಲ್ಲೂ ನಟಿಸುವ ಛಾನ್ಸ್‌ ಗಿಟ್ಟಿಸಿಕೊಂಡಿದ್ದಾರೆ ಈ ನಟಿ.

ಇಷ್ಟೇ ಅಲ್ಲ ಯಮಹಾ ಫ್ಯಾಸಿನೊ ಮಿಸ್ ದಿವಾ 2014 ಫೈನಲಿಸ್ಟ್ ಕೂಡ ಆಗಿದ್ದರು ನಿಧಿ ಅಗರ್ವಾಲ್‌.

loader