MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 20 ವರ್ಷದ ಮಗನ ಮುಂದೆ 2ನೇ ಮದುವೆಗೆ ನಟ ಧನುಷ್‌ ರೆಡಿ; ಇವೆಂಟ್‌ನಲ್ಲಿ ಸತ್ಯ ಹೇಳಲಾಗದೆ ಜಾರಿಕೊಂಡ ನಟಿ!

20 ವರ್ಷದ ಮಗನ ಮುಂದೆ 2ನೇ ಮದುವೆಗೆ ನಟ ಧನುಷ್‌ ರೆಡಿ; ಇವೆಂಟ್‌ನಲ್ಲಿ ಸತ್ಯ ಹೇಳಲಾಗದೆ ಜಾರಿಕೊಂಡ ನಟಿ!

Actress Mrunal Thakur: ಬಹುಭಾಷಾ ನಟಿ ಮೃಣಾಲ್‌ ಠಾಕೂರ್‌ ಹಾಗೂ ತಮಿಳು ನಟ ಧನುಷ್‌ ನಡುವಿನ ರಿಲೇಶನ್‌ಶಿಪ್‌, ಮದುವೆ ಸುದ್ದಿ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಧನುಷ್‌ ಕಾರಣಕ್ಕೆ ಮೃಣಾಲ್‌ ನಾಚಿಕೊಂಡ ಘಟನೆ ಸಿನಿಮಾ ಈವೆಂಟ್‌ ಒಂದರಲ್ಲಿ ನಡೆದಿದೆ. 

1 Min read
Author : Padmashree Bhat
Published : Feb 06 2026, 09:22 AM IST
Share this Photo Gallery
  • FB
  • TW
  • Linkdin
  • Whatsapp
15
11 ವರ್ಷಗಳ ನಡುವಿನ ಅಂತರ
Image Credit : Actor dhanush instagram

11 ವರ್ಷಗಳ ನಡುವಿನ ಅಂತರ

ಧನುಷ್‌ ಹಾಗೂ ಮೃಣಾಲ್‌ ನಡುವೆ 11 ವರ್ಷಗಳ ನಡುವಿನ ಅಂತರ ಇದೆ. ಧನುಷ್‌ ಅವರ ಹಿರಿಯ ಮಗನಿಗೆ 20 ವರ್ಷ ಆಗಿದೆ. ಒಟ್ಟೂ ಇಬ್ಬರು ಮಕ್ಕಳಿದ್ದಾರೆ.

25
ಮೊದಲೆಲ್ಲ ಮೃಣಾಲ್‌ ಹೀಗೆ ಹೇಳುತ್ತಿರಲಿಲ್ಲ
Image Credit : Social Media

ಮೊದಲೆಲ್ಲ ಮೃಣಾಲ್‌ ಹೀಗೆ ಹೇಳುತ್ತಿರಲಿಲ್ಲ

ಈ ಹಿಂದೆ ಮೃಣಾಲ್‌ ಠಾಕೂರ್‌ ಜೊತೆಗೆ ಕೆಲ ನಟರ ಹೆಸರು ಥಳುಕು ಹಾಕಿಕೊಂಡಿತ್ತು. ಆಗೆಲ್ಲ ಮೃಣಾಲ್‌ ಅವರು ಇಲ್ಲ ಎಂದು ಕಡ್ಡಿ ತುಡ್ಡಾದಂತೆ ಹೇಳುತ್ತಿದ್ದರು. ಈ ಬಾರಿ ಮಾತ್ರ ಮೌನದಿಂದ ಇದ್ದಾರೆ. ಧನುಷ್‌ ಅವರ ಸಹೋದರಿಯರನ್ನು ಕೂಡ ಮೃಣಾಲ್‌ ಫಾಲೋ ಮಾಡುತ್ತಿದ್ದು, ಇದು ಕೂಡ ಆಶ್ಚರ್ಯ ತಂದಿದೆ.

Related Articles

Related image1
Bigg Boss Kannada: ಯಾರು ರಾತ್ರೋರಾತ್ರಿ ಮಿಡ್‌ ವೀಕ್‌ ಎಲಿಮಿನೇಶನ್‌ ಆಗ್ತಾರೆ? ಧನುಷ್‌ ಗೌಡ ಹೇಳೇಬಿಟ್ರು!
Related image2
ಕೊಡಬಾರದ ಪರೀಕ್ಷೆ ಕೊಟ್ರೀ.. Bigg Boss; ಅಂದು ನಟ ರಮೇಶ್‌ ಅರವಿಂದ್‌ಗೆ ಬಂದ ಸ್ಥಿತಿ ಧನುಷ್‌ ಗೌಡಗೆ ಬಂತು,
35
ಇವೆಂಟ್‌ನಲ್ಲಿ ಹಾಗೆ ಆಯ್ತು
Image Credit : X

ಇವೆಂಟ್‌ನಲ್ಲಿ ಹಾಗೆ ಆಯ್ತು

ಮೃಣಾಲ್‌ ಅವರ ಮುಂಬರುವ ಸಿನಿಮಾ ‘ದೋ ದೀವಾನೆ ಶೆಹರ್ ಮೇ’ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಸಹ ನಟ ಸಿದ್ಧಾಂತ್ ಚತುರ್ವೇದಿ ‘ಚೆನ್ನೈವಾಲೆ’ ಎಂದು ಕಾಲೆಳೆದಾಗ ಮೃಣಾಲ್‌ ನಾಚಿಕೊಂಡರು.

45
ಈ ಚರ್ಚೆ ಮತ್ತಷ್ಟು ರಂಗು ಪಡೆದಿದೆ
Image Credit : Google

ಈ ಚರ್ಚೆ ಮತ್ತಷ್ಟು ರಂಗು ಪಡೆದಿದೆ

ಅಚಾನಕ್‌ ಆಗಿ ನಡೆದ ಈ ಘಟನೆಯಿಂದ ಮೃಣಾಲ್‌-ಧನುಷ್‌ ನಡುವಿನ ಸಂಬಂಧದ ಚರ್ಚೆ ಮತ್ತಷ್ಟು ರಂಗು ಪಡೆದಿದೆ. ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. 

55
ಎಲ್ಲರಿಗೂ ಪ್ರೀತಿಯ ಅನುಭೂತಿ ಸಿಗಲಿ
Image Credit : instagram

ಎಲ್ಲರಿಗೂ ಪ್ರೀತಿಯ ಅನುಭೂತಿ ಸಿಗಲಿ

ಇದಕ್ಕೂ ಮೊದಲು ಪ್ರೇಮದ ಬಗ್ಗೆ ಮಾತನಾಡಿದ ಮೃಣಾಲ್‌, ‘ಪ್ರೀತಿ ಸುಂದರವಾದ ಭಾವನೆ. ನಿಮ್ಮೊಳಗಿನ ಮಗುತನವನ್ನು ಮತ್ತೆ ಚಿಗುರಿಸುವ ಅದ್ಭುತ. ಈ ಭೂಮಿ ಮೇಲಿರುವ ಎಲ್ಲರಿಗೂ ಪ್ರೀತಿಯ ಅನುಭೂತಿ ಸಿಗಲಿ ಎಂಬುದು ನನ್ನ ಪ್ರಾರ್ಥನೆ’ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಿನಿಮಾ
ಕಾಲಿವುಡ್
ಧನುಷ್
ಮದುವೆ

Latest Videos
Recommended Stories
Recommended image1
‘ರಂಗೀಲಾ’ ರಹಸ್ಯ: ಊರ್ಮಿಳಾ ಮಾತೊಂಡ್ಕರ್‌ಗೆ ವರ್ಮಾ ಪತ್ನಿ ಕಪಾಳಮೋಕ್ಷ?
Recommended image2
ಉರಿ, ಧುರಂಧರ್‌ದಂತಹ ಸಿನಿಮಾಗಳು ದೇಶದಲ್ಲಿ ಚಿತ್ರ ದ್ವೇಷ ಹರುಡುತ್ತವೆ: ಪ್ರೊ. ಮನು ಚಕ್ರವರ್ತಿ
Recommended image3
ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!
Related Stories
Recommended image1
Bigg Boss Kannada: ಯಾರು ರಾತ್ರೋರಾತ್ರಿ ಮಿಡ್‌ ವೀಕ್‌ ಎಲಿಮಿನೇಶನ್‌ ಆಗ್ತಾರೆ? ಧನುಷ್‌ ಗೌಡ ಹೇಳೇಬಿಟ್ರು!
Recommended image2
ಕೊಡಬಾರದ ಪರೀಕ್ಷೆ ಕೊಟ್ರೀ.. Bigg Boss; ಅಂದು ನಟ ರಮೇಶ್‌ ಅರವಿಂದ್‌ಗೆ ಬಂದ ಸ್ಥಿತಿ ಧನುಷ್‌ ಗೌಡಗೆ ಬಂತು,
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved