ಬೆಳಗಾವಿ ಮೂಲದ ನಟಿ ಲಕ್ಷ್ಮೀ ರಿಯಲ್ ಲೈಫ್ನಲ್ಲಿ ಸಖತ್ ಬೋಲ್ಡ್
- ವೆರೈಟಿ ಬಿಕಿನಿ ಲುಕ್ನಲ್ಲಿ ನಟಿ ಲಕ್ಷ್ಮೀ ರಾಯ್
- ಬಹುಭಾಷಾ ನಟಿಯ ಫೋಟೋಸ್ ವೈರಲ್
ಬಹುಭಾಷಾ ನಟಿ ಲಕ್ಷ್ಮೀ ರಾಯ್ ಅವರು ತೆರೆಯ ಮೇಲಿರುವುದಕ್ಕಿಂತಲೂ ಸಖತ್ ಬೋಲ್ಡ್
ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ ಲಕ್ಷ್ಮೀ ಅಷ್ಟಾಗಿ ಹಿಟ್ ಸಿನಿಮಾಗಳನ್ನು ಮಾಡಿಲ್ಲ
ಮಾಡಿದ ಬಹುತೇಕ ಸಿನಿಮಾಗಳಲ್ಲಿ ಸಿಂಪಲ್ ಚೆಲುವೆಯಾಗಿಯೇ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರೋ ನಟಿ ಬಿಕಿನಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ
ಈ ನಟಿ ಹುಟ್ಟಿದ್ದು ಕರ್ನಾಟಕದ ಬೆಳಗಾವಿಯಲ್ಲಿ
ಆದರೆ ಮಾಲಿವುಡ್ನಲ್ಲಿಯೇ ಹೆಚ್ಚು ಸಿನಿಮಾಗಳನ್ನು ಮಾಡಿದ್ದು, ಹಲವಾರು ಅವಾರ್ಡ್ಗಳನ್ನು ಪಡೆದಿದ್ದಾರೆ.
ಪಿಂಕ್ ಬ್ಲೌಸ್, ಕಲರ್ಫುಲ್ ಸ್ಕರ್ಟ್ನಲ್ಲಿ ಲಕ್ಷ್ಮೀ ಲುಕ್
ಸಿನಿಮಾ ಇಂಡಸ್ಟ್ರಿಯಲ್ಲಿ 14 ವರ್ಷಗಳಿಂದ ಕೆಲಸ ಮಾಡಿರೋ ನಟಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ
ವಾಲ್ಮೀಕಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿ ಬೆಳ್ಳಿ ಪರದೆಯಲ್ಲಿ ಅವಕಾಶ ಪಡೆದಿದ್ದರು ಈಕೆ
ಮಲಯಾಳಂನ ಕ್ರಿಶ್ಚಿಯನ್ ಬ್ರದರ್ಸ್ ಸಿನಿಮಾ ಮೂಲಕ ಲಕ್ಷ್ಮೀ ನಟಿಯಾಗಿ ಹೆಚ್ಚು ಖ್ಯಾತಿ ಗಳಿಸಿದರು