ಈ ಜನುಮವೇ ಆಹಾ ದೊರಕಿತೆ ರುಚಿ ಸವಿಯಲು' ಕಂಗನಾ ಕುಟುಂಬದ ಬಿಸಿಯೂಟ!
ಮನಾಲಿ(ಆ. 15) ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಲಾಕ್ ಡೌನ್ ಸಂದರ್ಭವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರುಚಿ ರುಚಿ ಆಹಾರ ಸೇವನೆ ಮಾಡುತ್ತಿದ್ದು ತಮ್ಮ ಕುಟುಂಬದ ವಿವರವನ್ನು ಹಂಚಿಕೊಂಡಿದ್ದಾರೆ.

ನನ್ನ ಕುಟುಂಬದವರು ನನಗೋಸ್ಕರ ಸಾಂಪ್ರದಾಯಿಕ ಊಟ 'ಧಾಮ್' ಮಾಡಿ ಬಡಿಸಿದರು ಎಂದು ಕಂಗನಾ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಕುಟುಂಬದ ಎಲ್ಲ ಸದ್ಯಸ್ಯರು ಒಟ್ಟಾಗಿ ಕುಳಿತು ಊಟ ಮಾಡಿ ಸಂಭ್ರಮಿಸಿದ್ದಾರೆ.

ಕೆಲ ದಿನಗಳ ಹಿಂದೆ ಪತ್ರೋಡೆಯ ಪೋಟೋವನ್ನು ಹಂಚಿಕೊಂಡು ಸಂಭ್ರಮಿಸಿದ್ದರು.

ಎಲೆಯಲ್ಲಿ ಊಟ ಮಾಡುತ್ತಿರುವ ದೃಶ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಮಹಾಪೂರ ಹರಿದು ಬಂದಿದೆ.

ಕೊರೋನಾ ಇರಲಿ, ಏನೇ ಇರಲಿ ಕಾಲ ಬದಲಾಗಿಲ್ಲ. ನಾವೆಲ್ಲ ಇದ್ದ ಹಾಗೆ ಇದ್ದೇವೆ ಎಂದು ಕಂಗನಾ ಹೇಳಿದ್ದಾರೆ.

ನನಗೋಸ್ಕರ ಇಂಥ ಅದ್ಭೂತ ಊಟ ಸಿದ್ಧ ಮಾಡಿದ ಕುಟುಂಬ ನನ್ನ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಜೀವನಾಧಾರಿತ ಕತೆಯಲ್ಲಿಯೂ ಕಂಗನಾ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.