ಪೋರ್ನ್ ವಿಡಿಯೋ ಮಾಡಿ ಮಾರಾಟ ಮಾಡ್ತಿದ್ದ ನಟಿ ಅರೆಸ್ಟ್: ಸಬ್‌ಸ್ಕ್ರೈಬರ್ಸ್‌ಗೂ ಸಂಕಷ್ಟ

First Published Feb 7, 2021, 12:51 PM IST

ತನ್ನದೇ ಹಾಟ್ ವಿಡಿಯೋಗಳನ್ನು, ಪೋರ್ನ್ ಕಂಟೆಂಟ್ ಮಾಡಿ ಮಾರಾಟ ಮಾಡುತ್ತಿದ್ದ ನಟಿಗೆ ಈಗ ಸಂಕಷ್ಟ ಎದುರಾಗಿದೆ. ಆಕೆ ಮಾತ್ರವಲ್ಲದೆ ಆಕೆಯ ವಿಡಿಯೋ ಹಣ ಕೊಟ್ಟು ನೋಡ್ತಿದ್ದ ಸಬ್‌ಸ್ಕ್ರೈಬರ್ಸ್‌ಗೂ ದಂಡ ಬಿದ್ದಿದೆ.