ಅನನ್ಯಾ ಪಾಂಡೆ ಟ್ರೋಲ್ , ಕಾರಣ ಮಾತ್ರ ಮಜಾ ಇದೆ!
ನವದೆಹಲಿ (ಸೆ. 07) ಅನನ್ಯಾ ಪಾಂಡೆ ಟ್ರೋಲ್ ಆಗಿದ್ದಾಳೆ. ನಟ ಇಶಾನ್ ಖಟ್ಟರ್ ಜತೆ ಅಭಿನಯಿಸಿರುವ 'ಖಾಲಿ-ಪಿಲೀ'ಚಿತ್ರದ ಹಾಡು ಟ್ರೋಲ್ ಗೆ ಗುರಿಯಾಗಿದೆ. 'ಬೇಯೋನ್ಸೆ ಶರಮ್ ಆ ಜಾಯೆಗಿ' ಬಿಡುಗಡೆಯಾಗಿದ್ದು ಟ್ರೋಲ್ ಗೆ ಆಹಾರವಾಗಿದೆ.
17

ಅಮೆರಿಕದ ಗಾಯಕಿ, ನಟಿ ಬಿಯೋನ್ಸೆ ಜತೆ ಅನನ್ಯಾ ಹೋಲಿಕೆ ಮಾಡಿದ್ದೆ ಟ್ರೋಲ್ ಗೆ ಕಾರಣವಾಗಿದೆ.

27

ಸೋಶಿಯಲ್ ಮೀಡಿಯಾ ಇದೆ ವಿಚಾರವನ್ನು ಇಟ್ಟುಕೊಂಡು ವ್ಯಂಗ್ಯವಾಡುತ್ತಿದೆ.

37

ಅನನ್ಯಾ ಪಾಂಡೆ ಲಾಕ್ ಡೌನ್ ಟೈಮ್ ನಲ್ಲಿ ಹಾಟ್ ಪೋಟೋ ಶೂಟ್ ಮಾಡಿಸಿಕೊಂಡು ಸದ್ದು ಮಾಡಿದ್ದರು.

47

ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ ನೀಡಿ ಅನನ್ಯಾ ಬೆರಗಾಗುವಂತೆ ಆಗಿದೆ.

57

ಇಶಾನ್ ಕಟ್ಟರ್ ಜೊತೆ ಅನನ್ಯಾ ನಟಿಸಿರುವ ಕಾಲಿಪೀಲಿ ಒಟಿಟಿ ಮೂಲಕ ಜೀಪ್ಲಸ್ನಲ್ಲಿ ರಿಲೀಸ್ ಆಗಲಿದೆ.

67

ಭಿನ್ನ ಭಿನ್ನ ಪ್ರತಿಕ್ರಿಯೆಗಳು ಬಂದಿದ್ದು ಅನನ್ಯಾ ಪಾಂಡೆ ಡ್ಯಾನ್ಸ್ ಟೀಕೆ ಮಾಡಲಾಗಿದೆ.

77

ಹಾಡು ಸಹ ಯುಟ್ಯೂಬ್ ನಲ್ಲಿ ಸಖತ್ ಹಿಟ್ ಆಗುತ್ತಿದೆ

Latest Videos