- Home
- Entertainment
- Cine World
- ಮೋಹನ್ ಬಾಬು ಶಾಲೆಯಲ್ಲಿ ಓದಿದ ಈಕೆ ಸ್ಟಾರ್ ನಟಿ.. ಇವತ್ತಿಗೆ 300 ಕೋಟಿ ಹೀರೋಯಿನ್: ಯಾರೀಕೆ?
ಮೋಹನ್ ಬಾಬು ಶಾಲೆಯಲ್ಲಿ ಓದಿದ ಈಕೆ ಸ್ಟಾರ್ ನಟಿ.. ಇವತ್ತಿಗೆ 300 ಕೋಟಿ ಹೀರೋಯಿನ್: ಯಾರೀಕೆ?
ಸಿನಿಮಾ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ನಟ ಮೋಹನ್ ಬಾಬು ಸಾಧನೆ ಮಾಡಿದ್ದಾರೆ. ಶ್ರೀ ವಿದ್ಯಾನಿಕೇತನ್ ಸ್ಥಾಪಿಸಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

ನಟನಾಗುವ ಮುನ್ನ ರೂಮ್ ಬಾಡಿಗೆ ಕಟ್ಟೋಕೂ ಕಷ್ಟಪಡುತ್ತಿದ್ದ ದಿನಗಳು ನೆನಪಿದೆ. ಆ ಕಷ್ಟ ಗೊತ್ತು, ಹಾಗಾಗಿ ನನ್ನ ಶಿಕ್ಷಣ ಸಂಸ್ಥೆಯಲ್ಲಿ ಶೇ.25ರಷ್ಟು ಮಕ್ಕಳಿಗೆ ಉಚಿತ ಶಿಕ್ಷಣ, ಶುಲ್ಕ ವಿನಾಯಿತಿ ಕೊಡ್ತಾ ಇದ್ದೀನಿ. ತೆಲುಗು ಸಿನಿಮಾದಲ್ಲಿ ಮೃತಪಟ್ಟ ನಟರು, ಹಾಸ್ಯನಟರ ಮಕ್ಕಳನ್ನೂ ನನ್ನ ಶಿಕ್ಷಣ ಸಂಸ್ಥೆಯಲ್ಲಿ ಓದಿಸಿದ್ದೇನೆ.
ಐಶ್ವರ್ಯಾ ತಂದೆ ರಾಜೇಶ್ ಅವರು ಅವರು ಚಿಕ್ಕವರಿದ್ದಾಗಲೇ ತೀರಿಕೊಂಡರು. ನಂತರ ಐಶ್ವರ್ಯಾ ಶ್ರೀ ವಿದ್ಯಾನಿಕೇತನ್ ಶಾಲೆಯಲ್ಲಿ ಓದಿದರು. ನಂತರ ಚೆನ್ನೈಗೆ ಹೋದರು. ಈಗ ಐಶ್ವರ್ಯಾ ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್ ನಟಿ. ಅವರ ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ 300 ಕೋಟಿ ಗಳಿಸಿದೆ. ವೆಂಕಟೇಶ್ ಮತ್ತು ಐಶ್ವರ್ಯಾ ಜೋಡಿ ಸೂಪರ್ ಹಿಟ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

