ವಿದೇಶದಲ್ಲಿರೋ ಮಗನ ಬಗ್ಗೆ ಚಿಂತೆ ಈ ಸೂಪರ್ ಸ್ಟಾರ್‌ಗೆ!

First Published 17, Apr 2020, 5:11 PM

ಕೊರೋನಾ ವೈರಸ್‌ ಔಟ್‌ ಬ್ರೇಕ್‌ನಿಂದ ಸಾಕಷ್ಟು ದೇಶಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ದೇಶದಿಂದ ದೇಶಕ್ಕೆ ಪ್ರಯಾಣ ಮಾಡುವ ಮಾತು ದೂರ ಸದ್ಯಕ್ಕೆ ಮನೆಯಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ವಿದೇಶದಲ್ಲಿ ನೆಲೆಸಿದ ಸುಮಾರಷ್ಟು ಜನರನ್ನು ಕೊರೋನಾ ತೀವ್ರತೆ ಹೆಚ್ಚುವ ಮುನ್ನವೇ ವಾಪಸ್ಸು ಕರೆಸಿಕೊಂಡಿದ್ದರೂ ಇನ್ನೂ ಹಲವು ಮಂದಿ ಭಾರತಕ್ಕೆ ಮರಳಲಾಗದೆ, ಬೇರೆ ಬೇರೆ ದೇಶದಲ್ಲೇ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ವಿಜಯ್‌ ಮಗ ಸಂಜಯ್‌ ಸಹ ಒಬ್ಬರು.

ಕೆನಡಾದಲ್ಲಿ ಸಿಲುಕಿಕೊಂಡಿದ್ದಾರೆ ತಮಿಳು ಸೂಪರ್‌ ಸ್ಟಾರ್‌ ವಿಜಯ್‌ ಮಗ ಜಾಸನ್‌ ಸಂಜಯ್‌.

ಕೊರೋನಾ ಲಾಕ್‌ಡೌನ್‌ನಿಂದ ಭಾರತಕ್ಕೆ ಮರಳಲಾಗದೆ ಕೆನಡಾದಲ್ಲೇ ಸ್ಟಕ್‌ ಆಗಿರುವ ಮಗನ ಚಿಂತೆ ಕಾಡುತ್ತಿದೆ ದಳಪತಿಗೆ.

ವಿಜಯ್‌ ಪುತ್ರ ಸಂಜಯ್‌ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾದಲ್ಲಿದ್ದಾರೆ.

ಅಲ್ಲಿನ ಫೇಮಸ್‌ ಯುನಿವರ್ಸಿಟಿಯೊಂದರಲ್ಲಿ ಫಿಲ್ಮಂ ಡೈರೆಕ್ಷನ್‌ ಬಗ್ಗೆ ಕೋರ್ಸ್‌ ಮಾಡುತ್ತಿದ್ದಾರಂತೆ ಸಂಜಯ್‌.

ಬೇರೆ ದೇಶಗಳಿಗೆ ಹೋಲಿಸಿದ್ದರೆ ಕೆನಡಾದಲ್ಲಿ ಸದ್ಯಕ್ಕೆ ಕಡಿಮೆಯಿದೆ ಕೊರೋನಾ ಸೋಂಕಿತರ ಸಂಖ್ಯೆ.

ಆದರೂ ಈ ಆತಂಕದ ಪರಿಸ್ಥಿತಿಯಲ್ಲಿ ಮನೆಯಿಂದ ದೂರ ಇರುವ ಮಗನ ಸುರಕ್ಷತೆಯ ಬಗ್ಗೆ ತುಂಬಾ ಕಳವಳವಾಗಿದೆಯಂತೆ ಈ ತಮಿಳು ನಟನಿಗೆ.

ಹೆಂಡತಿ ಸಂಗೀತಾ ಮತ್ತು ಮಗಳು ದಿವ್ಯಾ ಜೊತೆ ಚೆನೈನ ತಮ್ಮ ಮನೆಯಲ್ಲಿರುವ ವಿಜಯ್‌, ಕೆನಡಾದಲ್ಲಿರುವ ಮಗನಿಗೆ ಮನೆಯಲ್ಲೇ ಸೇಫ್‌ ಆಗಿರಲು ಸಜೆಸ್ಟ್‌ ಮಾಡಿದ್ದಾರೆ.

ಸಂಜಯ್‌ ಉತ್ತಮ ಕ್ರೀಡಾಪಟುವು ಹೌದು. ಸ್ಕೂಲ್‌ ಡೇಸ್‌ನಲ್ಲಿ ಬ್ಯಾಡ್ಮಿಂಟನ್‌ ಪ್ಲೇಯರ್‌ ಆಗಿದ್ದರು.

ಕೊರೋನಾ ಭೀತಿ ಬೇಗ ಮುಗಿದು, ಫಾರಿನ್‌ನಲ್ಲಿರುವ ಸಂಜಯ್‌ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಹಾರೈಸೋಣ.

loader