150 ಕೋಟಿ ಬೆಲೆಯ 3 ಬಂಗಲೆ, ಜಮೀನು, ಲಕ್ಷುರಿಯಸ್‌ ಕಾರುಗಳ ಒಡೆಯ ಆಮೀರ್ ಖಾನ್!

First Published Mar 15, 2021, 6:01 PM IST

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್‌ಗೆ 56ರ ಸಂಭ್ರಮ. 1965 ರ ಮಾರ್ಚ್ 14 ರಂದು ಮುಂಬೈನಲ್ಲಿ ಜನಿಸಿದ ಆಮೀರ್ ಖಾನ್ ಮುಂಬೈನಲ್ಲಿ ಕೋಟ್ಯಂತರ ಆಸ್ತಿಗಳ ಒಡೆಯ. ಚಿತ್ರದ ಸಂಭಾವನೆಗಿಂತ ಪ್ರಾಫಿಟ್‌ ಶೇರಿಂಗ್‌ ಅನ್ನು ಅವರು ಹೆಚ್ಚು ನಂಬಿದ್ದಾರೆ‌. ವರದಿಗಳ ಪ್ರಕಾರ, ಅಮೀರ್ ಖಾನ್ ಸಿನಿಮಾದ ಲಾಭದಲ್ಲಿ 70% ಪಾಲನ್ನು ಪಡೆಯುತ್ತಾರೆ. ಬಾಲಿವುಡ್‌ನ ಶ್ರೀಮಂತ ನಟರಲ್ಲಿ  ಒಬ್ಬರು.