'ಕಲ್ ಹೋ ನಾ ಹೋ' ಸುಂದರಿ ಪ್ರೀತಿ ಜಿಂಟಾ ಚಿತ್ರರಂಗದಿಂದ ದೂರ ಉಳಿದಿರುವುದೇಕೆ?

First Published Jan 31, 2020, 11:39 AM IST

ಎರಡು ದಶಕಗಳ ಕಾಲ ಅತಿ ಹೆಚ್ಚು ಸಂಭಾವನೆ ಪಡೆದ ನಟಿ, ಉದ್ಯಮಿ ಪ್ರೀತಿ ಜಿಂಟಾ ಬಾಲಿವುಡ್ ಮಾಯಾ ಲೋಕದಿಂದ ದೂರು ಉಳಿದಿರುವುದಾದರೂ ಯಾಕೆ? ಪ್ರೀತಿ ರಿಯಲ್ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿದೆ 
 
ಪ್ರೀತಿ ಹುಟ್ಟಿದ್ದು ಜನವರಿ 31,1975ರಲ್ಲಿ, ಮೂಲತಃ ಶಿಮ್ಲಾ ಹುಡುಗಿ.

13 ವರ್ಷದಲ್ಲಿ ತಂದೆಯನ್ನು ಕಾರ್‌ ಆಘಾತದಲ್ಲಿ ಮೃತಪಟ್ಟರು. ಕಳೆದುಕೊಂಡುರು ಈ ನೋವಿನಲ್ಲಿ ತಾಯಿ ಅನಾರೋಗ್ಯಕ್ಕೆ ತುತ್ತಾದರು. ಅಂದಿನಿಂದ ಪ್ರೀತಿ ಜೀವನವನ್ನು ಒಂಟಿಯಾಗಿ ಎದುರುಸುತ್ತಿದ್ದಾರೆ.

ಇಂಗ್ಲಿಷ್ ಹಾನರ್ಸ್‌ ಮತ್ತು ಕ್ರಿಮಿನಲ್ ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ.

1993ರಲ್ಲಿ 'ದಿಲ್ ಸೇ'  ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು

ತಮ್ಮ ಮೊದಲ ಚಿತ್ರಕ್ಕೆ ಫಿಲ್ಮ್‌ಫೇರ್‌ ಬೆಸ್ಟ್‌ ನಟಿ ಪ್ರಶಸ್ತಿ ಪಡದುಕೊಂಡಿದ್ದಾರೆ.

2004ರಲ್ಲಿ ನಡೆದು ಎರಡು ದುರಂತಗ ಘಟನೆ ಶ್ರೀಲಂಕಾ ಸ್ಫೋಟ ಹಾಗೂ ಥೈಲ್ಯಾಂಡ್ ಸುನಾಮಿಯಿಂದ ಪ್ರೀತಿ ಜಿಂಟಾ ಪ್ರಾಣಪಾಯದಿಂದ ಪಾರಾಗಿದ್ದಾರೆ.

BBC ವೆಬ್ ಸೈಟಿಗೆ ಅಂಕಣ ಬರೆಯುತ್ತಿದ್ದರು.

BBC ವೆಬ್ ಸೈಟಿಗೆ ಅಂಕಣ ಬರೆಯುತ್ತಿದ್ದರು.

PZNZ media ಕಂಪನಿಯಿಂದ ಐಪಿಎಲ್‌ ಕಿಂಗ್ಸ್‌ XI ಪಂಜಾಬ್‌ ಹಾಗೂ ಸೌತ್‌ ಆಫ್ರಿಕಾ T20 ತಂಡಕ್ಕೆ ಸಹ ಮಾಲೀಕರಾಗಿದ್ದಾರೆ.

ಬ್ಯಾಸ್ಕೆಟ್ ಬಾಲ್ ಗೇಮ್‌ ಅಂದರೆ ಪ್ರೀತಿಗೆ ಪಂಚಪ್ರಾಣ

ಪ್ರೀತಿ ರಾತ್ರಿ ಲೇಟ್‌ ಆಗಿ ಮಲಗುವ ಅಭ್ಯಾಸ ಆದರೆ ಚಿತ್ರೀಕರಣದ ವೇಳೆ ಸಮಯಕ್ಕೆ ಸರಿಯಾಗಿ ಸೆಟ್‌ನಲ್ಲಿ ಇರುತ್ತಾರೆ. ಯಾರ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಈ ಕಾರಣಕ್ಕೆ  ನಿರ್ದೇಶಕರಿಗೆ ಹಾಗೂ ಸಹ ನಟರಿಗೆ ಪ್ರೀತಿ ಜೊತೆ ಕೆಲಸ ಮಾಡಲು ಇಷ್ಟಪಡುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?