ಅಂದು ಬಾಲ ಕಲಾವಿದೆ, ಇಂದು UPSC ಸಾಧಕಿ, ಕೀರ್ತನ ಪ್ರಯಾಣ

First Published 5, Aug 2020, 3:41 PM

ನಾಗರಿಕ ಸೇವೆ ಪರೀಕ್ಷೆಯಲ್ಲಿ ಕೀರ್ತನ ಎಚ್ ಎಸ್ 167 ನೇ  ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಿಬಿಎಂಪಿಯಲ್ಲೂ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ಕೀರ್ತನ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಧಕಿ ಕೀರ್ತನಾ ಬಾಲನಟಿಯಾಗಿಯೂ ಗುರುತಿಸಿಕೊಂಡವರು.  ಕೀರ್ತನ ಸುವರ್ಣ ನ್ಯೂಸ್ .ಕಾಂ ಜತೆ ಮಾತನಾಡಿ ತಮ್ಮ ಸಿನಿಮಾ ಜಗತ್ತಿನ ಅನುಭವ ಹಂಚಿಕೊಂಡಿದ್ದಾರೆ.

ಸುಮಾರು ನೂರಕ್ಕೂ ಅಧಿಕ ಸಿನಿಮಾದಲ್ಲಿ  ಕೀರ್ತನಾ ನಟಿಸಿದ್ದಾರೆ.

ಶಿವರಾಜ್ ಕುಮಾರ್ ನಾಯಕತ್ವದ 'ದೊರೆ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕೀರ್ತನಾ ಎಂಟ್ರಿ ಕೊಡುತ್ತಾರೆ.

ಹಿರಿಯ ನಟ ಕಲ್ಯಾಣ್ ಕುಮಾರ್ ಅವರೊಂದಿಗೆ

ಹಿರಿಯ ನಟ ಕಲ್ಯಾಣ್ ಕುಮಾರ್ ಅವರೊಂದಿಗೆ

ಗಂಗಾ ಯಮನಾ ಚಿತ್ರದಲ್ಲಿ ಶಿವಣ್ಣ ಮತ್ತು ಮಾಲಾಶ್ರೀ ಜತೆ

ಬಾಲಕಿಗೆ ಸನ್ಮಾನ

ಬಾಲಕಿಗೆ ಸನ್ಮಾನ

ನಂದಿನಿ ಲೇಔಟ್ ನ ಅಣ್ಣಮ್ಮ ಉತ್ಸವವೊಂದರಲ್ಲಿ ನೃತ್ಯ ಮಾಡುತ್ತಿದ್ದ ಬಾಲಕಿ ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ.

ಅಲ್ಲಿಂದ ಕೀರ್ತನಾ ಅವರಿಗೆ ಒಂದಾದ  ಮೇಲೆ ಒಂದು  ಅವಕಾಶಗಳು ಸಿಗುತ್ತವೆ.

ಶ್ರುತಿ ಅವರ  ಕರ್ಪೂರದ ಗೊಂಬೆಯಲ್ಲಿನ ಪಾತ್ರ ಹೆಸರು ತಂದುಕೊಡುತ್ತದೆ.

ಉಪೇಂದ್ರರ ಸೂಪರ್ ಹಿಟ್ ಸಿನಿಮಾ 'ಎ' ದಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಕಾನೂರು ಹೆಗ್ಗಡತಿ, ಓ ಮಲ್ಲಿಗೆ ಚಿತ್ರದಲ್ಲಿಯೂ ಕೀರ್ತನಾ ಅಭಿನಯಿಸುತ್ತಾರೆ.

ರಾಷ್ಟ್ರೀಯ ಬಾಲ ಪುರಸ್ಕಾರ, ರಾಜ್ಯ ಪ್ರಶಸ್ತಿಗೂ ಭಾಜನರಾಗುತ್ತಾರೆ.

ಸಿನಿಮಾದಲ್ಲಿ ಅಭಿನಯಿಸುವುದರಿಂದ , ದೊಡ್ಡ ದೊಡ್ಡ ಡೈಲಾಗ್ ಹೇಳುವುದುದರಿಂದ ಗ್ರಹಿಕೆ ಶಕ್ತಿ ಹೆಚ್ಚಾಯಿತು ಎಂದು ಕೀರ್ತನ ಹೇಳುತ್ತಾರೆ.

ವರನಟ ಡಾ ರಾಜ್ ಕುಮಾರ್ ಅವರಿಂದ ಸಿಹಿ

ವರನಟ ಡಾ ರಾಜ್ ಕುಮಾರ್ ಅವರಿಂದ ಸಿಹಿ

ಅಂತರ್ಜಲ ಎಂಬ ಒಂದು  ಶಾರ್ಟ್ ಮೂವಿ ನನ್ನ ಜೀವನದ ಮೇಲೆ ಪರಿಣಾಮ ಬೀರಿತು. ಅಲ್ಲಿಂದಲೇ ಸೇವಾ ಕ್ಷೇತ್ರಕ್ಕೆ ಬರಬೇಕು ಎಂದು  ತೀರ್ಮಾನ ಮಾಡಿದೆ ಎನ್ನುತ್ತಾರೆ ಕೀರ್ತನ

ಕೀರ್ತನ ಖಾಸಗಿ ವಾಹನಿಯಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದರು.

ಚಿಗುರು, ಜನನಿ, ಸುನೀಲ್ ಪುರಾಣಿಕ್ ಪುಟಾಣಿ ಏಜೆಂಟ್ ಸೀರಿಯಲ್ ನಲ್ಲಿಯೂ ಕಾಣಿಸಿಕೊಂಡರು.

ಸದ್ಯ ಬಿಬಿಎಂಪಿ ಕೊವೀಡ್ ಕೇರ್ ಸೆಂಟರ್ ನಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಿರಿಯ ನಟಿ ಸಿತಾರಾ ಅವರೊಂದಿಗೆ

ಹಿರಿಯ ನಟಿ ಸಿತಾರಾ ಅವರೊಂದಿಗೆ

ಸಮಾರಂಭವೊಂದರಲ್ಲಿ ಭಾಷಣ

ಸಮಾರಂಭವೊಂದರಲ್ಲಿ ಭಾಷಣ

ದಿಗ್ಗಜರ ಹಾರೈಕೆ

ದಿಗ್ಗಜರ ಹಾರೈಕೆ

ಇಂಜಿನಿಯರ್ ಆಗಿಯೂ ಕೀರ್ತನ ಎರಡು ವರ್ಷ ಕೆಲಸ ಮಾಡಿದ್ದಾರೆ.

ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಸ್ಮನ್ಮಾನ

ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಸ್ಮನ್ಮಾನ

ಕಾರ್ಯಕ್ರಮವೊಂದರಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಬಾಲಕಿ ಕೀರ್ತನ

ಶಿಲ್ಪಾ ಅವರೊಂದಿಗೆ ಅಭಿನಯಿಸಿದ್ದ ನೆನಪು

ಶಿಲ್ಪಾ ಅವರೊಂದಿಗೆ ಅಭಿನಯಿಸಿದ್ದ ನೆನಪು

ಶಿವಣ್ಣ ಮಾಲಾಶ್ರೀ ಮುದ್ದಿನ ಮಗಳಾಗಿ

ಶಿವಣ್ಣ ಮಾಲಾಶ್ರೀ ಮುದ್ದಿನ ಮಗಳಾಗಿ

ಸನ್ಮಾನಿತರಾದ ಸಂದರ್ಭ

ಸನ್ಮಾನಿತರಾದ ಸಂದರ್ಭ

ಕಲ್ಯಾಣ್ ಕುಮಾರ್ ಅರೊಂದಿಗೆ ಹೆಜ್ಜೆ ಹಾಕಿದ ಘಳಿಗೆ

ಕನಸಿನ ರಾಣಿ ಮಾಲಾಶ್ರೀ ಮತ್ತು ಕೀರ್ತನ

ಕನಸಿನ ರಾಣಿ ಮಾಲಾಶ್ರೀ ಮತ್ತು ಕೀರ್ತನ

ಶಶಿಕುಮಾರ್ ಮತ್ತು ಶ್ವೇತಾ ಅವರೊಂದಿಗೆ

ಶಶಿಕುಮಾರ್ ಮತ್ತು ಶ್ವೇತಾ ಅವರೊಂದಿಗೆ

ಶಶಿಕುಮಾರ್ ಜತೆ ಹಲವಾರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು

ಡೈನಾಮಿಕ್ ದೇವರಾಜ್ ಅವರೊಂದಿಗೆ ಸಿಂಹಾದ್ರಿಯಲ್ಲಿ

ಶಿವಣ್ಣ ಮಾಲಾಶ್ರೀ ಜತೆ ಕಾಂಬಿನೇಶನ್

ಶಿವಣ್ಣ ಮಾಲಾಶ್ರೀ ಜತೆ ಕಾಂಬಿನೇಶನ್

ಕೀರ್ತನ ಅವರ ಮುಂದಿನ ಸೇವೆಯ ಹಾದಿಗೆ ನಮ್ಮಿಂದ ಶುಭಾಶಯ

loader