MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
KPSC Recruitment Scam
Indian Air Force
Bidadi Township Row
Bengaluru HMT Watch Sales
Karnataka Excise Department
Bengaluru Traffic Police Assault Case
Belagavi Hidakal Reservoir
Dakshina Kannada Vande Bharat Train
Muslim Faces in BJP New Team
Karnataka Food Inspection
  • Home
  • Automobile
  • Car News
  • ಹರಾಜಿನಲ್ಲಿ ಮಾರಾಟವಾದ ಟಾಪ್‌-5 ಅತ್ಯಂತ ದುಬಾರಿ ಕಾರುಗಳು!

ಹರಾಜಿನಲ್ಲಿ ಮಾರಾಟವಾದ ಟಾಪ್‌-5 ಅತ್ಯಂತ ದುಬಾರಿ ಕಾರುಗಳು!

ಕೆಲವು ಕಾರುಗಳು, ಅವುಗಳ ಸೀಮಿತ ಉತ್ಪಾದನೆ, ಅತ್ಯುತ್ತಮ ವಿನ್ಯಾಸ ಮತ್ತು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ, ಬಹಳ ವರ್ಷಷಗಳ ನಂತರವೂ ಹೆಚ್ಚು ಬೇಡಿಕೆಯಲ್ಲಿವೆ. ಈ ಸಂಗ್ರಹಣೆಯಲ್ಲಿ, ಕಾರು ಉತ್ಸಾಹಿಗಳು ಹರಾಜಿನಲ್ಲಿ ದುಬಾರಿ ಬೆಲೆಗಳನ್ನು ನೀಡಿ ಖರೀದಿಸಿರುವ ಟಾಪ್ 5 ಕಾರುಗಳನ್ನು ತಿಳಿಸಲಿದ್ದೇವೆ.

1 Min read
Author : Santosh Naik
Published : Sep 10 2024, 06:33 PM IST
Share this Photo Gallery
  • FB
  • TW
  • Linkdin
  • Whatsapp
15
1955 ಮರ್ಸಿಡಿಸ್ ಬೆನ್ಜ್ 300 SLR

1955 ಮರ್ಸಿಡಿಸ್-ಬೆನ್ಜ್ 300 SLR

1955 ರ ಮರ್ಸಿಡಿಸ್-ಬೆನ್ಜ್ 300 SLR ಉಹ್ಲೆನ್‌ಹೌಟ್ ಕೂಪ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಕಾರು, ಮೇ 2022 ರಲ್ಲಿ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆನ್ಜ್ ವಸ್ತುಸಂಗ್ರಹಾಲಯದಲ್ಲಿ ನಡೆದ ಹರಾಜಿನಲ್ಲಿ $142 ಮಿಲಿಯನ್‌ಗೆ ಮಾರಾಟವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
1962 ಫೆರಾರಿ 330 LM 250 GTO

1962 ಫೆರಾರಿ 330 LM 250 GTO

1962 ರ ಫೆರಾರಿ 330 LM / 250 GTO ಸ್ಕಾಗ್ಲಿಯೆಟ್ಟಿಯನ್ನು ನವೆಂಬರ್ 2023 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ RM ಸೋಥ್ಬಿಯ ಹರಾಜಿನಲ್ಲಿ $51,705,000 ಗೆ ಮಾರಾಟ ಮಾಡಲಾಯಿತು.

35
1962 ಫೆರಾರಿ 250 GTO

1962 ಫೆರಾರಿ 250 GTO

1962 ರ ಫೆರಾರಿ 250 GTO ಕಾರನ್ನು 2018 ರಲ್ಲಿ ನಡೆದ RM ಸೋಥ್‌ಬಿಯ ಹರಾಜಿನಲ್ಲಿ $48.4 ಮಿಲಿಯನ್‌ಗೆ ಮಾರಾಟ ಮಾಡಲಾಯಿತು. ಇದು ಗರಿಷ್ಠ ಮಿತ್ತಕ್ಕೆ ಹರಾಜಾದ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

45
1962 ಫೆರಾರಿ 250 GTO

1962 ಫೆರಾರಿ 250 GTO

2014 ರಲ್ಲಿ ಹೆಸರು ತಿಳಿಸದ ವ್ಯಕ್ತಿಯೊಬ್ಬರು 1962 ರ ಫೆರಾರಿ 250 GTO ಕಾರನ್ನು ಕ್ಯಾಲಿಫೋರ್ನಿಯಾದ ಕಾರ್ಮೆಲ್‌ನಲ್ಲಿ ನಡೆದ ಬೋನ್‌ಹ್ಯಾಮ್ಸ್ ಕ್ವೈಲ್ ಲಾಡ್ಜ್ ಹರಾಜಿನಲ್ಲಿ $38,115,000 ಗೆ ಖರೀದಿಸಿದರು.

55
1957 ಫೆರಾರಿ 335 S

1957 ಫೆರಾರಿ 335 S

1957 ರ ಫೆರಾರಿ 335 S ಸ್ಪೈಡರ್ ಸ್ಕಾಗ್ಲಿಯೆಟ್ಟಿಯನ್ನು ಫೆಬ್ರವರಿ 2016 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹರಾಜಿನಲ್ಲಿ $35.7 ಮಿಲಿಯನ್‌ಗೆ ಮಾರಾಟ ಮಾಡಲಾಯಿತು.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆಟೋಮೊಬೈಲ್
ಕಾರುಗಳು

Latest Videos
Recommended Stories
Recommended image1
ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ: 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!
Recommended image2
Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!
Recommended image3
25 ಲೀಟರ್ ನೀರಿನ ಬದಲು 100 ಮಿಲಿ ಸಾಕು, ಪುಣೆಯ ನಿತಿನ್‌ ಮಾಡಿದ ಈ ‘ವಾಟರ್‌ಲೆಸ್’ ಕಾರ್ ವಾಶ್‌ ಈಗ ಭಾರೀ ಸದ್ದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved