ಫೆ.15ಕ್ಕೆ ರೆನಾಲ್ಟ್ ಕಿಗರ್ ಕಾರು ಬಿಡುಗಡೆ; ಇದು ಅತೀ ಕಡಿಮೆ ಬೆಲೆಯ SUV!

First Published Feb 11, 2021, 2:55 PM IST

ಸಬ್ ಕಾಂಪಾಕ್ಟ್ SUV ಕಾರುಗ ಪೈಕಿ ಇತ್ತೀಚೆಗೆ ಬಿಡುಗಡೆಯಾದ ನಿಸಾನ್ ಮ್ಯಾಗ್ನೈಟ್ ಅತೀ ಕಡಿಮೆ ಬೆಲೆ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ರೆನಾಲ್ಟ್ ಕಿಗರ್ ಕಾರು ಬಿಡುಗಡೆಯಾಗುತ್ತಿದ್ದು, ಅತೀ ಕಡಿಮೆ ಬೆಲೆಯ ಪಟ್ಟ ಈ ಕಾರಿಗೆ ಸಲ್ಲಲಿದೆ. ಫೆ.15ಕ್ಕೆ ಬಿಡುಗಡೆಯಾಗಲಿರುವ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.