419 ಕಿ.ಮೀ ಮೈಲೇಜ್; ಹೊಸ MG ಮೋಟಾರ್ ZS ev ಎಲೆಕ್ಟ್ರಿಕ್ ಕಾರು ಬಿಡುಗಡೆ!

First Published Feb 13, 2021, 10:14 PM IST

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಸ್ಪರ್ಧೆ ಹೆಚ್ಚಾಗುತ್ತಿದೆ. ಇದೀಗ MG ಮೋಟಾರ್ ತನ್ನ ZS ev ಎಲೆಕ್ಟ್ರಿಕ್ ಕಾರನ್ನು ಅಪ್‌ಗ್ರೇಡ್ ಮಾಡಿದೆ. ಇದೀಗ ಬರೋಬ್ಬರಿ 419 ಕಿ.ಮೀ ಮೈಲೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.