ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ MG ಹೆಕ್ಟರ್ ಕಾರು ನಿರ್ಮಾಣ!

First Published Feb 26, 2021, 2:27 PM IST

SUV ಕಾರುಗಳ ಪೈಕಿ ಕಡಿಮೆ ಅವಧಿಯಲ್ಲಿ ಭಾರಿ ಜನಪ್ರಿಯವಾಗಿರುವ ಎಂಜಿ ಮೋಟಾರ್ಸ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಎಂಜಿ ಮೋಟಾರ್ಸ್ ಮತ್ತೊಂದು ಸಾಧನೆ ಮಾಡಿದೆ. ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ತಯಾರಿಸಿದ ಎಂಜಿ ಹೆಕ್ಟರ್ ಕಾರು ರೋಲ್ ಔಟ್ ಆಗಿದೆ.