ಮೇಡ್ ಇನ್ ಇಂಡಿಯಾ: MINI ಕಂಟ್ರಿಮ್ಯಾನ್ ಕಾರು ಬಿಡುಗಡೆ!

First Published Mar 4, 2021, 8:44 PM IST

ಭಾರತದಲ್ಲಿ MINI ಕಂಟ್ರಿಮ್ಯಾನ್ ಬಿಡುಗಡೆಯಾಗಿದೆ. ಕೂಪರ್ S ಮತ್ತು MINI ಕಂಟ್ರಿಮ್ಯಾನ್ S JCW ಇನ್‍ಸ್ಪೈರ್ಡ್‍ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಕಂಟ್ರಿಮ್ಯಾನ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.