ಮೇಡ್ ಇನ್ ಇಂಡಿಯಾ BMW X3 xDrive30i SportX ಕಾರು ಬಿಡುಗಡೆ!

First Published Feb 16, 2021, 7:43 PM IST

ಭಾರತದ BMW ಘಟಕದಲ್ಲಿ ಉತ್ಪಾದನೆ ಮಾಡಲಾಗಿರುವ ಮೇಡ್ ಇನ್ ಇಂಡಿಯಾ BMW X3 xDrive30i SportX ಕಾರು ಬಿಡುಗಡೆಯಾಗಿದೆ. ಬುಕಿಂಗ್ ಕೂಡ ಆರಂಭಗೊಂಡಿದೆ. ಅಸಂಖ್ಯ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳ ನೂತನ BMW ಕಾರಿನ ವಿವರ ಇಲ್ಲಿದೆ.