ಫ್ರೆಂಚ್ ಕಾರು ಈಗ ಬೆಂಗಳೂರಿನಲ್ಲಿ; ಮಿಲ್ಲರ್ಸ್ ರಸ್ತೆಯಲ್ಲಿ ಸಿಟ್ರೊಯನ್ ಶೋ ರೂಂ ಆರಂಭ!

First Published Feb 27, 2021, 8:00 PM IST

ಫ್ರಾನ್ಸ್ ಆಟೋಮೇಕರ್ ಸಿಟ್ರೋಯನ್ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಮಿಲ್ಲರ್ಸ್ ರಸ್ತೆಯಲ್ಲಿ ಹೊಚ್ಚ ಹೊಸ ಶೋ ರೂಂ ಆರಂಭಿಸಿದೆ. ಇನ್ನು ಶೀಘ್ರದಲ್ಲೇ ಸಿಟ್ರೋಯನ್ ಮೊದಲ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.