ಮೇಡ್ ಇನ್ ಇಂಡಿಯಾ: ಹೊಚ್ಚ ಹೊಸ BMW 3 ಸೀರೀಸ್ ಗ್ರಾನ್ ಲಿಮೋಸಿನ್ ಬಿಡುಗಡೆ!

First Published Jan 24, 2021, 8:27 PM IST

ಸಂಪೂರ್ಣವಾಗಿ ಭಾರತದಲ್ಲೆ ಉತ್ಪಾದನೆಯಾಗಿರುವ BMW 3 ಸೀರೀಸ್ ಗ್ರಾನ್ ಲಿಮೋಸಿನ್ ಕಾರು ಬಿಡುಗಡೆಯಾಗಿದೆ.  ಲಾಂಗ್ ವೀಲ್‌ಬೇಸ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್, ಅತ್ಯಾಕರ್ಷ ಬೆಲೆಯೊಂದಿಗೆ ನೂತನ ಕಾರು ಬಿಡಗಡೆಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.