ಚಿನ್ನ, ಬೆಳ್ಳಿ ಇಂದು ಏರಿಕೆನಾ? ಇಳಿಕೆನಾ? ಖರೀದಿಗೆ ಹೋಗ್ತಿದ್ರೆ ಬೆಲೆ ಚೆಕ್ ಮಾಡ್ಕೊಳ್ಳಿ
Gold And Silver Price Today: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ದೇಶದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಮತ್ತು ಬೆಳ್ಳಿ ದರ ಎಷ್ಟಿದೆ?

ದರ ಇಳಿಕೆಯಾಗಿರುವ ಮತ್ತು ಬೆಲೆಗಳು ಸ್ಥಿರವಾಗಿರುವ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೇ ದರ ಸ್ಥಿರವಾಗಿದೆ. ನಿನ್ನೆಯ ಬೆಲೆಯಲ್ಲಿಯೇ ಇಂದು ಚಿನ್ನವನ್ನು ನಿಮ್ಮದಾಗಿಸಿಕೊಳ್ಳಬಹುದು.
ಈ ಲೇಖನ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಒಳಗೊಂಡಿದೆ. ಹಾಗೆ ಚಿನ್ನದ ಜೊತೆ ಬೆಳ್ಳಿ ದರ ಏರಿಕೆಯಾ? ಇಳಿಕೆನಾ? ಎಂದು ನೋಡೋಣ ಬನ್ನಿ. ಇವತ್ತು ಚಿನ್ನ ಅಥವಾ ಬೆಳ್ಳಿ ಖರೀದಿಗೆ ಪ್ಲಾನ್ ಮಾಡ್ಕೊಂಡಿದ್ರೆ ಇಂದಿನ ದರಗಳು ಎಷ್ಟಿದೆ ಎಂದು ತಿಳಿದುಕೊಳ್ಳಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,170 ರೂಪಾಯಿ
8 ಗ್ರಾಂ: 73,360 ರೂಪಾಯಿ
10 ಗ್ರಾಂ: 91,700 ರೂಪಾಯಿ
100 ಗ್ರಾಂ: 9,17,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,004 ರೂಪಾಯಿ
8 ಗ್ರಾಂ: 80,032 ರೂಪಾಯಿ
10 ಗ್ರಾಂ: 1,00,040 ರೂಪಾಯಿ
100 ಗ್ರಾಂ: 10,000,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,700 ರೂಪಾಯಿ, ಮುಂಬೈ: 91,700 ರೂಪಾಯಿ, ದೆಹಲಿ: 91,850 ರೂಪಾಯಿ, ಕೋಲ್ಕತ್ತಾ: 91,700 ರೂಪಾಯಿ, ಬೆಂಗಳೂರು: 91,700 ರೂಪಾಯಿ, ವಡೋದರ: 91,750 ರೂಪಾಯಿ, ಹೈದರಾಬಾದ್:91,700 ರೂಪಾಯಿ., ಪುಣೆ: 91,700 ರೂಪಾಯಿ, ಅಹಮದಾಬಾದ್: 91,750 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಇಂದಿನ ಬೆಳ್ಳಿ ದರದ ಮಾಹಿತಿ ಈ ಕೆಳಗಿನಂತಿದೆ.
10 ಗ್ರಾಂ: 1,160 ರೂಪಾಯಿ
100 ಗ್ರಾಂ: 11,600 ರೂಪಾಯಿ
1000 ಗ್ರಾಂ: 1,16,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ
10 ಗ್ರಾಂ ಬೆಳ್ಳಿ ದರ ಹೀಗಿದೆ. ಚೆನ್ನೈ: 1,260 ರೂಪಾಯಿ, ಮುಂಬೈ: 1,160 ರೂಪಾಯಿ, ದೆಹಲಿ: 1,160 ರೂಪಾಯಿ, ಕೋಲ್ಕತ್ತಾ: 1,160 ರೂಪಾಯಿ, ಬೆಂಗಳೂರು: 1, 160 ರೂಪಾಯಿ, ಹೈದರಾಬಾದ್: 1,260 ರೂಪಾಯಿ, ಪುಣೆ: 1,160 ರೂಪಾಯಿ