MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • 168GB ಡೇಟಾ ಜೊತೆ Netflix ಫ್ರೀ; ಅನ್‌ಲಿಮಿಟೆಡ್ 5G ಇಂಟರ್‌ನೆಟ್‌: ಜಿಯೋದಿಂದ ಸೂಪರ್ ಕೊಡುಗೆ

168GB ಡೇಟಾ ಜೊತೆ Netflix ಫ್ರೀ; ಅನ್‌ಲಿಮಿಟೆಡ್ 5G ಇಂಟರ್‌ನೆಟ್‌: ಜಿಯೋದಿಂದ ಸೂಪರ್ ಕೊಡುಗೆ

Reliance Jio Offer: ರಿಲಯನ್ಸ್ ಜಿಯೋದ ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ 5G ಇಂಟರ್ನೆಟ್, Netflix ಉಚಿತ ಪ್ರವೇಶ, ಮತ್ತು ಇತರೆ ಆಕರ್ಷಕ ಆಫರ್‌ಗಳು ಲಭ್ಯವಿವೆ.

1 Min read
Author : Mahmad Rafik
Published : Jun 09 2025, 06:31 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Google

ದೇಶದ ನಂಬರ್ ಒನ್ ಖಾಸಗಿ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ನೀಡುತ್ತಿರುತ್ತವೆ. ಇಂದು ನಾವು ನಿಮಗೆ ಹೇಳುತ್ತಿರುವ ಪ್ಲಾನ್‌ನಲ್ಲಿ ಒಳ್ಳೆಯ ಡೇಟಾ ನೀಡುತ್ತದೆ.

25
Image Credit : Google

ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸಿಗುತ್ತದೆ. ಅಂದ್ರೆ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 168GB ಡೇಟಾ ಸಿಗುತ್ತದೆ. ಇದರೊಂದಿಗೆ 5G ಅನ್‌ಲಿಮಿಟೆಡ್ ಇಂಟರ್‌ನೆಟ್‌ ಸಿಗುತ್ತದೆ. ಇದರೊಂದಿಗೆ Netflix ಫ್ರೀ ಆಕ್ಸೆಸ್‌ ಲಭ್ಯವಾಗುತ್ತದೆ.

Related Articles

Related image1
Reliance Jio Plan: ದೇಶದಲ್ಲೇ ಅತಿ ಅಗ್ಗದ ಪ್ರೀಪೇಯ್ಡ್‌ ಯೋಜನೆ ಪ್ರಕಟಿಸಿದ ಜಿಯೋ, ಗ್ರಾಹಕರು ಫುಲ್ ಖುಷ್!
Related image2
Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: Q3 FY22ರಲ್ಲಿ ₹3,795ಕೋಟಿ ನಿವ್ವಳ ಲಾಭ
35
Image Credit : Google

ಪ್ಲಾನ್ ಬೆಲೆ

ರಿಲಯನ್ಸ್ ಜಿಯೋ ಈ ಪ್ರಿಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರ ಬೆಲೆ 1,299 ರೂಪಾಯಿ ಆಗಿದೆ. 2GB ಡೇಟಾದೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಕಳುಹಿಸಬಹುದು. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ನಿಮ್ಮ ಮೊಬೈಲ್‌ಗೆ Netflix ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ

45
Image Credit : our own

ಇತರೆ ಆಫರ್‌

ಜಿಯೋ ಹಾಟ್‌ಸ್ಟಾರ್ ಮೊಬೈಲ್/ಟಿವಿ+ಜಿಯೋAIಕ್ಲೌಡ್, 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್/ಟಿವಿ ಸಬ್‌ಸ್ಕ್ರಿಪ್ಷನ್, ಉಚಿತವಾಗಿ 50GB ಜಿಯೋAIಕ್ಲೌಡ್ ಸಿಗಲಿದೆ. ಕಾಂಪ್ಲಿಮೆಂಟ್ರಿ ಜಿಯೋ ಆಪ್ಸ್, ಜಿಯೋ ಟಿವಿ, ಜಿಯೋಎಐ ಕ್ಲೌಡ್ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ.

55
Image Credit : others

ಜಿಯೋ 84 ದಿನ ವ್ಯಾಲಿಡಿಯಲ್ಲಿ ಮೂರು ಪ್ಲಾನ್‌ಗಳನ್ನು ನೀಡುತ್ತಿದೆ. ಒಂದೇ ವ್ಯಾಲಿಡಿಯ ಪ್ಲಾನ್ ಆಗಿದ್ರೂ, ಡೇಟಾ ವಿಷಯದಲ್ಲಿ ಭಿನ್ನವಾಗಿವೆ. ಹೆಚ್ಚಿನ ಮಾಹಿತಿಗಾಗಿ ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ

1. ರೂಪಾಯಿ 1,299

2. ರೂಪಾಯಿ 1,799

3. ರೂಪಾಯಿ 1,049

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಿಲಯನ್ಸ್ ಜಿಯೋ
ವ್ಯವಹಾರ
ಜಿಯೋ ಹಾಟ್‌ಸ್ಟಾರ್

Latest Videos
Recommended Stories
Recommended image1
ಅಪರೂಪದ ಖನಿಜಕ್ಕಾಗಿ ಭಾರತ - ಬ್ರೆಜಿಲ್‌ ಡೀಲ್‌
Recommended image2
ಭಾರತದ ಮೇಲೆ ಶೇ.18 ಅಲ್ಲ, ಇನ್ನು ಶೇ.10 ತೆರಿಗೆ
Recommended image3
ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!
Related Stories
Recommended image1
Reliance Jio Plan: ದೇಶದಲ್ಲೇ ಅತಿ ಅಗ್ಗದ ಪ್ರೀಪೇಯ್ಡ್‌ ಯೋಜನೆ ಪ್ರಕಟಿಸಿದ ಜಿಯೋ, ಗ್ರಾಹಕರು ಫುಲ್ ಖುಷ್!
Recommended image2
Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: Q3 FY22ರಲ್ಲಿ ₹3,795ಕೋಟಿ ನಿವ್ವಳ ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved