ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಸಿರಿವಂತರಾದ ಉದ್ಯಮಿಗಳಿವರು!

First Published Jan 29, 2021, 5:26 PM IST

ವಿಶ್ವದ  1,000 ಶ್ರೀಮಂತರು ಕೇವಲ ಒಂಬತ್ತು ತಿಂಗಳಲ್ಲಿ COVID-19 ನಿಂದ ನಷ್ಟ ಭರಿಸಿಕೊಂಡಿದ್ದಾರೆ. ಆಕ್ಸ್‌ಫರ್ಡ್ ವರದಿಯ ಪ್ರಕಾರ, ವಿಶ್ವಾದ್ಯಂತ, ಕೋಟ್ಯಾಧಿಪತಿಗಳು ತಮ್ಮ ಸಂಪತ್ತನ್ನು ಮಾರ್ಚ್ 18 ಮತ್ತು ಡಿಸೆಂಬರ್ 31, 2020ರ ನಡುವೆ  3.9 ಬಿಲಿಯನ್‌ ಡಾಲರ್‌ಗಳನ್ನು  ಹೆಚ್ಚಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಇಲ್ಲಿದೆ.