ಚಿನ್ನ 8 ತಿಂಗಳ ಕನಿಷ್ಠದತ್ತ: ಭಾರೀ ದರ ಇಳಿಕೆಯಿಂದ ಗ್ರಾಹಕನಿಗೆ ಸಂತಸ!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 18 ಗೋಲ್ಡ್ ರೇಟ್

ಚಿನ್ನದ ದರ ದಿನೇ ದಿನೇ ಕುಸಿಯಲಾರಂಭಿಸಿದೆ.

ಚಿನ್ನದ ದರ ದಿನೇ ದಿನೇ ಕುಸಿಯಲಾರಂಭಿಸಿದೆ.

ಲಾಕ್‌ಡೌನ್ ಬಳಿಕ ಏರಿಕೆ ಕಂಡಿದ್ದ ಚಿನ್ನದ ದರ ಸದ್ಯ ಎಂಟು ತಿಂಗಳ ಅವಧಿಯ ಕನಿಷ್ಟಕ್ಕೆ ತಲುಪಿದೆ.

ಚಿನ್ನದ ದರ ಕುಸಿತ ಖರೀದಿದಾರರನ್ನು ಸಂಭ್ರಮಿಸುವಂತೆ ಮಾಡಿದೆ.

ಹೌದು ದರ ಏರಿಕೆ ಬಿಸಿಯುಂಡಿದ್ದ ಗ್ರಾಹಕರು ಈಗ ಕೊಂಚ ನಿರಾಳರಾಗಿದ್ದಾರೆ.

ಈ ವರ್ಷದಲ್ಲಿ ಮೊದಲ ಬಾರಿ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ. ಇಷ್ಟು ಮಾತ್ರವಲ್ಲ ಲಾಕ್‌ಡೌನ್ ಬಳಿಕ ಚಿನ್ನದ ದರ ಇಷ್ಟೊಂದು ಕಡಿಮೆಯಾಗಿದ್ದು ಇದೇ ಮೊದಲು.

ದರ ಕುಸಿದ ಬೆನ್ನಲ್ಲೇ ಚಿನ್ನ ಖರೀದಿಗೆ ಜನರು ಚಿನ್ನದಂಗಡಿಯತ್ತ ಧಾವಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 350 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ.

ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 380ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ.

ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 69,500ರೂ ಆಗಿದೆ.

ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ