MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Gold Silver Rate Today: ಬಂಗಾರದ ಬೆಲೆಯಲ್ಲಿ ದಾಖಲೆಯ ಕುಸಿತ; ಆಕಾಶದಿಂದ ಧರೆಗೆ ಉರುಳಿತು! ಇಂದಿನ ಬೆಲೆ ಎಷ್ಟು?

Gold Silver Rate Today: ಬಂಗಾರದ ಬೆಲೆಯಲ್ಲಿ ದಾಖಲೆಯ ಕುಸಿತ; ಆಕಾಶದಿಂದ ಧರೆಗೆ ಉರುಳಿತು! ಇಂದಿನ ಬೆಲೆ ಎಷ್ಟು?

ಚಿನ್ನದ ದರ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಮಧ್ಯಮ ವರ್ಗಕ್ಕೆ ಚಿನ್ನ ಎನ್ನೋದು ಗಗನ ಕುಸುಮ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ತನ್ನ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  

1 Min read
Author : Padmashree Bhat
Published : Feb 07 2026, 09:41 AM IST
Share this Photo Gallery
  • FB
  • TW
  • Linkdin
  • Whatsapp
14
ಆಗಾಗ ಬದಲಾಗುವ ಮಾರುಕಟ್ಟೆ ದರಗಳು
Image Credit : Getty

ಆಗಾಗ ಬದಲಾಗುವ ಮಾರುಕಟ್ಟೆ ದರಗಳು

ಈ ರೀತಿ ನಿರ್ಧಾರವನ್ನು ಕೈಗೊಂಡ ಬಳಿಕ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ, ಬೆಳ್ಳಿಯ ದರದಲ್ಲಿ ತೀವ್ರ ಏರಿಳಿತ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತ, ದೇಶೀಯ ಮಾರುಕಟ್ಟೆಯಲ್ಲಿನ ಎಚ್ಚರಿಕೆಯ ನಡೆಯಿಂದಾಗಿ ಈ ರೀತಿ ಬೆಲೆಗಳು ಆಗಾಗ ಬದಲಾಗುತ್ತಿವೆ.

ಬಂಗಾರದ ಬೆಲೆ (ಪ್ರತಿ 10 ಗ್ರಾಂ)

24 ಕ್ಯಾರೆಟ್ ಚಿನ್ನದ ಬೆಲೆ 1,53,700 ರೂ.

22 ಕ್ಯಾರೆಟ್ ಚಿನ್ನದ ಬೆಲೆ 1,40,890 ರೂ

18 ಕ್ಯಾರೆಟ್ ಚಿನ್ನದ ದರ 1,15,270 ರೂ.

ಬೆಳ್ಳಿಯ ಬೆಲೆ

ಬೆಳ್ಳಿ ದರವು ಪ್ರತಿ 10 ಗ್ರಾಂಗೆ 2,749 ರೂ. ಕೆಜಿಗೆ 2,74,900 ರೂ

24
ಚಿನ್ನದ ದರಗಳು (ಪ್ರತಿ 10 ಗ್ರಾಂಗೆ )
Image Credit : Gold Price\Twitter

ಚಿನ್ನದ ದರಗಳು (ಪ್ರತಿ 10 ಗ್ರಾಂಗೆ )

ಬೆಂಗಳೂರು, ಮೈಸೂರು, ಮಂಗಳೂರು, ಮುಂಬೈ ಮತ್ತು ಹೈದರಾಬಾದ್

24 ಕ್ಯಾರೆಟ್: 1,53,700 ರೂ.

22 ಕ್ಯಾರೆಟ್: 1,40,890 ರೂ.

18 ಕ್ಯಾರೆಟ್: 1,15,270 ರೂ.

ಚೆನ್ನೈ, ಕೊಯಮತ್ತೂರು ಮತ್ತು ಸೇಲಂ:

24 ಕ್ಯಾರೆಟ್: 1,55,450 ರೂ.

22 ಕ್ಯಾರೆಟ್: 1,42,490 ರೂ.

18 ಕ್ಯಾರೆಟ್: 1,21,990 ರೂ.

ದೆಹಲಿ, ಜೈಪುರ ಮತ್ತು ಲಕ್ನೋ

24 ಕ್ಯಾರೆಟ್: 1,53,850 ರೂ.

22 ಕ್ಯಾರೆಟ್: 1,41,040 ರೂ.

18 ಕ್ಯಾರೆಟ್: 1,15,420 ರೂ.

Related Articles

Related image1
Gold Silver Rate Today: ಚಿನ್ನ, ಬೆಳ್ಳಿ ಬೆಲೆ ಏರಿಕೆಗೆ ಬಿತ್ತು ಬ್ರೇಕ್‌: ಇಂದಿನ ಬೆಲೆ ವಿವರ ಹೀಗಿದೆ ನೋಡಿ..
Related image2
Gold Silver Rate Today: ಚಿನ್ನ, ಬೆಳ್ಳಿ ಬೆಲೆ ಏರಿಕೆಗೆ ಬಿತ್ತು ಬ್ರೇಕ್‌: ಇಂದಿನ ಬೆಲೆ ವಿವರ ಹೀಗಿದೆ ನೋಡಿ..
34
ಬೆಳ್ಳಿಯ ದರಗಳು
Image Credit : X

ಬೆಳ್ಳಿಯ ದರಗಳು

ಅಹಮದಾಬಾದ್, ಬೆಂಗಳೂರು, ದೆಹಲಿ, ಮುಂಬೈ

ಪ್ರತಿ ಗ್ರಾಂಗೆ: 274.90 ರೂ.

ಪ್ರತಿ ಕೆಜಿಗೆ: 2,74,900 ರೂ.

ಚೆನ್ನೈ, ಹೈದರಾಬಾದ್, ಕೇರಳ

ಪ್ರತಿ ಗ್ರಾಂಗೆ: 279.90 ರೂ.

ಪ್ರತಿ ಕೆಜಿಗೆ: 2,79,900 ರೂ.

ನಿನ್ನೆ ಬಂಗಾರದ ರೇಟ್‌ 1 ಗ್ರಾಂಗೆ 14825 ಇದ್ದರೆ, ಇಂದು 14265 ರೂಪಾಯಿ ಇದೆ. ಆ ನಿಟ್ಟಿನಲ್ಲಿ ಇಂದು ಕುಸಿತ ಕಂಡಿದೆ.

44
ಬೆಲೆ ಬದಲಾವಣೆಗೆ ಕಾರಣಗಳೇನು?
Image Credit : X

ಬೆಲೆ ಬದಲಾವಣೆಗೆ ಕಾರಣಗಳೇನು?

ರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿಗಳು, ರೂಪಾಯಿ ಮೌಲ್ಯದ ಏರಿಳಿತಗಳ ಮೇಲೆ ಭಾರತದಲ್ಲಿ ಬಂಗಾರ, ಬೆಳ್ಳಿಯ ಬೆಲೆಗಳು ಅವಲಂಬಿತವಾಗಿವೆ. RBI ಬಡ್ಡಿದರಗಳನ್ನು ಹಾಗೆಯೇ ಇಟ್ಟ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಹಣದುಬ್ಬರದ ಟ್ರೆಂಡ್‌ಗಳು, ಭೌಗೋಳಿಕ ರಾಜಕೀಯ ಘಟನೆಗಳು ಈ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಚಿನ್ನ
ಚಿನ್ನದ ಬೆಲೆ
ಬೆಳ್ಳಿ
ಬೆಳ್ಳಿ ದರ
ಚಿನ್ನಾಭರಣಗಳು

Latest Videos
Recommended Stories
Recommended image1
Elon Musk : 'ಹಣದಿಂದ ಸಂತೋಷ ಖರೀದಿಸಲು ಸಾಧ್ಯವಿಲ್ಲ' 800 ಬಿಲಿಯನ್ ಡಾಲರ್ ಗಳಿಸಿದ ನಂತರ ಶಾಕಿಂಗ್ ಪೋಸ್ಟ್!
Recommended image2
ಸಿಜೆ ರಾಯ್ ಬೆನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು, 17 ಫ್ಲೋರ್‌ನಿಂದ ಜಿಗಿದ ಮುಲ್ತಾನಿ ಬೇಕರಿ ಮಾಲೀಕ
Recommended image3
ಹಳೇ ಸಿಮ್ ಕಾರ್ಡ್ ಬಿಸಾಡಿದ್ದೀರಾ? ಸಿಮ್‌ಗಳಿಂದ ಚಿನ್ನ ಹೊರತೆಗೆದು ₹27 ಲಕ್ಷ ಸಂಪಾದಿಸಿದ ಗುಜುರಿ ವ್ಯಾಪಾರಿ
Related Stories
Recommended image1
Gold Silver Rate Today: ಚಿನ್ನ, ಬೆಳ್ಳಿ ಬೆಲೆ ಏರಿಕೆಗೆ ಬಿತ್ತು ಬ್ರೇಕ್‌: ಇಂದಿನ ಬೆಲೆ ವಿವರ ಹೀಗಿದೆ ನೋಡಿ..
Recommended image2
Gold Silver Rate Today: ಚಿನ್ನ, ಬೆಳ್ಳಿ ಬೆಲೆ ಏರಿಕೆಗೆ ಬಿತ್ತು ಬ್ರೇಕ್‌: ಇಂದಿನ ಬೆಲೆ ವಿವರ ಹೀಗಿದೆ ನೋಡಿ..
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved