MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮೊದಲ ಬಾರಿ ಮುಕೇಶ್ ಅಂಬಾನಿ ಕಂಡು ಶಾಕ್‌ ಆಗಿದ್ದ ನೀತಾ!

ಮೊದಲ ಬಾರಿ ಮುಕೇಶ್ ಅಂಬಾನಿ ಕಂಡು ಶಾಕ್‌ ಆಗಿದ್ದ ನೀತಾ!

ಭಾರತದ ಅತ್ಯಂತ ಶ್ರೀಮಂತ ಹಾಗೂ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿಗೆ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮುಕೇಶ್ ಅಂಬಾನಿ 1957ರ ಏಪ್ರಿಲ್ 19ರಂದು ಯಮನ್‌ನಲ್ಲಿ ಜನಿಸಿದರು. ಇನ್ನು ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿಯ ಲವ್‌ ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತಲೂ ಭಿನ್ನವಾಗಿಲ್ಲ. ಹುಟ್ಟುಹಬ್ಬದ ದಿನ ಮುಕೇಶ್ ಅಂಬಾನಿ ದಂಪತಿ ಬಗೆಗಿನ ಕೆಲ ಇಂಟರೆಸ್ಟಿಂಗ್ದ ಮಾಹಿತಿಗಳು ಇಲ್ಲಿವೆ.   

2 Min read
Author : Suvarna News
Published : Apr 19 2021, 04:36 PM IST
Share this Photo Gallery
  • FB
  • TW
  • Linkdin
  • Whatsapp
18
ಮುಕೇಶ್ ಹಾಗೂ ನೀತಾ ಅಂಬಾನಿ ಮದುವೆ ಅರೇಂಜ್ಡ್‌ ಕಂ ಲವ್‌ ಮ್ಯಾರೇಜ್ದ ಆಗಿತ್ತು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ನೀತಾ, ಮುಕೇಶ್ ಅಂಬಾನಿಯನ್ನು ಮೊದಲ ಬಾರಿ ನೋಡಲು ಅವರ ಮನೆಗೆ ತೆರಳಿದ್ದ ವೇಳೆ ದಂಗಾಗಿದ್ದರು. ವಾಸ್ತವವಾಗಿ ಅಂದು ಮನೆ ಬಾಗಿಲು ತೆರೆದಿದ್ದೇ ಮುಕೇಶ್ ಅಂಬಾಣಿ. ಬಿಳಿ ಬಣ್ಣದ ಶರ್ಟ್‌ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದ ಮುಕೇಶ್ ಅಂಬಾನಿ ಅಂದು ಬಹಳ ಸಿಂಪಲ್‌ ಆಗಿ ಕಾಣುತ್ತಿದ್ದರು. ಅವರನ್ನು ನೋಡಿ ನೀತಾ ಅಂಬಾನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಓರ್ವ ಆಗರ್ಭ ಶ್ರೀಮಂತನ ಮಗ ಇಷ್ಟು ಸಿಂಪಲ್ ಆಗಿರಲು ಸಾಧ್ಯವೇ ಎಂಬ ಪ್ರಶ್ನೆ ಅಂದು ಅವರ ಮನದಲ್ಲಿ ಮೂಡಿತ್ತು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ನೀತಾ ಅಂಬಾನಿಗೆ ಡಾನ್ಸ್‌ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಇಪ್ಪತ್ತು ವರ್ಷ ವಯಸ್ಸಲ್ಲಿ ಅವರಿಗೆ ನವರಾತ್ರಿ ಸಂದರ್ಭದಲ್ಲಿ ಮುಂಬೈನ ಬಿರ್ಲಾ ಮಾತೋಶ್ರೀಯಲ್ಲಿ ಸಾಂಸ್ಖರತಿಕ ಕಾರ್ಯಕ್ರಮ ನೀಡುವುದಿತ್ತು. ಈ ಕಾರ್ಯಕ್ರಮಕ್ಕೆ ಧೀರೂಬಾಯಿ ಅಂಬಾನಿ ಹಾಗೂ ತಾಯಿ ಕೋಕಿಲಾಬೆನ್‌ ಕೂಡಾ ಹಾಜರಿದ್ದರು. ಅವರಿಗೆ ನೀತಾ ಹಾಗೂ ಅವರ ನೃತ್ಯ ಬಹಳ ಇಷ್ಟವಾಗಿತ್ತು. ಅಲ್ಲದೇ ಮನದಲ್ಲೇಏ ಅವರು ನೀತಾರನ್ನು ತಮ್ಮ ಮಗ ಮುಕೇಶ್ ಅಂಬಾನಿ ಜೊತೆ ಮದುವೆ ಮಾಡಿಸಲು ನಿರ್ಧರಿಸಿದ್ದರು.

38
ಧೀರೂಬಾಯಿ ಅಂಬಾನಿ ನೀತಾ ಹಾಗೂ ಅವರ ತಂದೆಯನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಅಲ್ಲಿ ನೀತಾ ಬಳಿ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ನೀನು ಮುಕೇಶ್ರನ್ನು ಭೇಟಿಯಾಗಲು ಇಚ್ಛಿಸುತ್ತೀಯಾ ಎಂದೂ ಪ್ರಶ್ನಿಸಿದ್ದರು. ಇದಾಧ ಬಳಿಕವೇ ನೀತಾ, ಅಂಬಾನಿ ನಿವಾಸಕ್ಕೆ ತೆರಳಿದ್ದರು. ಇಲ್ಲಿ ಬಾಗಿಲು ಬಡಿದಾಗ ಬಿಳಿ ಶರ್ಟ್‌ ಹಾಗೂ ಕಪ್ಪು ಪ್ಯಾಟ್‌ ಧರಿಸಿದ್ದ ವ್ಯಕ್ತಿ ಬಾಗಿಲು ತೆರೆದಿದ್ದರು. ಈ ವೇಳೆ ನೀತಾರೆಡೆ ಕೈ ಚಾಚಿದ್ದ ಅವರು ಹಾಯ್‌ ನಾನು ಮುಕೇಶ್‌ ಎಂದು ಪರಿಚಯ ಮಾಡಿಕೊಂಡಿದ್ದರು.

48
ತನ್ನೆದುರು ಅಷ್ಟು ದೊಡ್ಡ ವ್ಯಕ್ತಿ ನಿಂತಿದ್ದಾರೆಂದು ನೀತಾಗೆ ನಂಬಲು ಆಗಿರಲಿಲ್ಲ. ಮುಕೇಶ್ ಅಂಬಾನಿಯನ್ನು ಆರು ಅಥವಾ ಏಳನೇ ಬಾರಿ ಭೇಟಿಯಾದ ಬಳಿಕವೂ ಕಂಫರ್ಟೇಬಲ್ ಆಗಿರಲಿಲ್ಲ. ಹೀಗಾಗಿ ಮುಂದಿನ ನಿರ್ಧಾರ ಶಿಕ್ಷಣ ಮುಗಿಸಿದ ಬಳಿಕವೇ ತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದರು.

58
ಒಂದು ಬಾರಿ ನೀತಾ ಹಾಗೂ ಮುಕೇಶ್ ಅಂಬಾನಿ ಕಾರಿನಲ್ಲಿ ಮುಂಬೈನ ಪರೇಡ್‌ ರಸ್ತೆ ಮೂಲಕ ತೆರಳುತ್ತಿದ್ದರು. ಸಂಜೆ ಸುಮಾರು 7.30 ಆಗಿತ್ತು. ರಸ್ತೆಯಲ್ಲಿ ಬಹಳ ಟ್ರಾಫಿಕ್ ಇತ್ತು. ಹೀಗಿರುವಾಗ ಮುಕೇಶ್ ಅಂಬಾನಿ ಸಿನಿಮೀಯ ಶೈಲಿಯಲ್ಲಿ ನೀನು ನನ್ನನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದ್ದರು.  

68
ಹೀಗಿರುವಾಗ ಸಿಗ್ನಲ್ ಓಪನ್ ಆಗಿತ್ತು. ನೀತಾ ಮುಕೇಶ್ ಬಳಿ ಕಾರು ಚಲಾಯಿಸುವಂತೆ ಹೇಳಿದರು. ಹಿಂದಿದ್ದ ವಾಹನಗಳು ಹಾರ್ನ್ ಹೊಡೆಯಲಾರಂಭಿಸಿದ್ದರು. ಆದರೆ ಮುಕೇಶ್ ಅಂಬಾನಿ ಮಾತ್ರ ನೀತಾ ಬಳಿ ತನ್ನ ಪ್ರಶ್ನೆಗೆ ಉತ್ತರ ನೀಡುವವರೆಗೆ ಕಾರು ಮುಂದೆ ಕೊಂಡೊಯ್ಯುವುದಿಲ್ಲ ಎಂದಿದ್ದರು. ಹೀಗಿರುವಾಗ ನೀತಾ ಅಂಬಾನಿ ಹೌದು ಎಂದು ಉತ್ತರಿಸಿದ್ದರು.  

78
ಇದಾದ ಬಳಿಕ ಸ್ವಲ್ಪ ಮುಂದಕ್ಕೋಗಿ ನೀತಾ ಕಾರು ನಿಲ್ಲಿಸುವಂತೆ ಹೇಳಿದರು. ಕಾರಿನಿಂದ ಇಳಿದ ನೀತಾ ನಾನು ಬಡವಳು, ನೀವು ಶ್ರೀಮಂತರು ನೀವು ನನ್ನನ್ನು ನಿಜಕ್ಕೂ ಪ್ರೀತಿಸುತ್ತೀರೆಂದಾದರೆ ನನ್ನೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿ ಎಂದಿದ್ದರು. ನೀತಾ ಮಾತು ಕೇಳಿದ ಮರು ಕ್ಷಣವೇ ಮುಕೇಶ್ ಅಂಬಾನಿ ಬಸ್‌ ಏರಿದ್ದರು ಹಾಗೂ ಇಬ್ಬರೂ ಜುಹೂ ಬೀಚ್‌ವರೆಗೂ ತೆರಳಿದ್ದರು.  

88
ಇನ್ನು ನೀತಾ ಅಂಬಾನಿ ತನಗೆ ಮದುವೆಯಾದ ಬಳಿಕವೂ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದರಷ್ಟೇ ತಾನು ಈ ಮದುವೆಗೆ ಒಪ್ಪಿಕೊಳ್ಳುವುದಾಗಿ ಷರತ್ತು ವಿಧಿಸಿದ್ದರಂತೆ. ಇದಕ್ಕೂ ಮುಕೆಶ್ ಅಂಬಾನಿ ಒಪ್ಪಿಕೊಂಡಿದ್ದರೆಂದು ತಮ್ಮ ಸಂದರ್ಶನದಲ್ಲಿ ನೀತಾ ಅಂಬಾನಿ ತಿಳಿಸಿದ್ದರು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Suvarna News
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ಶಿಕ್ಷಕಿಯನ್ನು ಮದ್ವೆಯಾಗಿದ್ದೇಕೆ ಮುಖೇಶ್​ ಅಂಬಾನಿ- ರೋಚಕ ಡೇಟಿಂಗ್​ ಸ್ಟೋರಿ
Recommended image2
ತಿರುಪತಿ ತಿಮ್ಮಪ್ಪನಿಗೆ ₹206 ಕೋಟಿ ಮೌಲ್ಯದ ಚಿನ್ನಾಭರಣ ನೀಡಿದ ವರ್ಧಮಾನ್ ಜೈನ್ ಯಾರು?
Recommended image3
ಎಲೈಟ್ಕಾನ್ ಇಂಟರ್‌ನ್ಯಾಷನಲ್ ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಕೆ, ಕಳೆದ ವರ್ಷಕ್ಕಿಂತ 3.6 ಪಟ್ಟು ವೃದ್ಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved