ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ!

First Published 19, Oct 2020, 5:36 PM

ಒಂದು ವೇಳೆ ನಿಮಗೆ ಕೇವಲ ಬಿಸ್ಕೆಟ್ ತಿನ್ನುವ ಉದ್ಯೋಗವಿದ್ದು, ಇದಕ್ಕಾಗಿ ನಿಮಗೆ 40 ಲಕ್ಷ ರೂಪಾಯಿ ವೇತನ ಸಿಗುತ್ತದೆ ಎಂದರೆ? ಇದು ಕೇವಲ ಸುಳ್ಸುದ್ದಿ ಎಂದು ಅಂದುಕೊಳ್ಳುತ್ತೀರೇನೋ. ಆದರೆ ಇದು ಕನಸಲ್ಲ, ನಿಜಕ್ಕೂ ಇರುವ ಉದ್ಯೋಗ. ಇತ್ತೀಚೆಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ನಿಜ, ಆದರೆ ಈ ಉದ್ಯೋಗ ನಿಮ್ಮ ವಿಶ್ವಾಸಕ್ಕಿಂತ ದೊಡ್ಡದು. ಮೋಜು, ಮಸ್ತಿ ಮಾಡುತ್ತಾ ಆರಾಮಾಗಿ ಬಿಸ್ಕೆಟ್ ತಿನ್ನುತ್ತಾ 40 ಲಕ್ಷ ರೂಪಾಯಿ ಹಣ ಸಂಪಾದಿಸಬಹುದು. ಹಾಗಾದ್ರೆ ಈ ಉದ್ಯೋಗ ಪಡೆಯುವುದು ಹೇಗೆ? ಇದಕ್ಕೆ ಅಅಪ್ಲೈ ಹೇಗೆ ಮಾಡುವುದು? ಇಲ್ಲಿದೆ ವಿವರ

ಸ್ಕಾಟ್‌ಲೆಂಡ್‌ನ ಕಂಪನಿಯೊಂದು ಬಿಸ್ಕೆಟ್ ತಿಂದು ಹಣ ತಿನ್ನುವ ಆಫರ್ ನೀಡಿದೆ. ಬಾರ್ಡರ್ ಕಂಪನಿ ತನ್ನ ಮಾಸ್ಟರ್ ಬಿಸ್ಕಟರ್ ಹುಡುಕಾಟದಲ್ಲಿದೆ. ಇವರು ಬೆಸ್ಟ್‌ ಬಿಸ್ಕೆಟ್‌ನ ರುಚಿ ಕಂಡು ಹಿಡಿಯಬೇಕು.

ಕಂಪನಿ ಈ ಹುದ್ದೆಗೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ. ಇದಕ್ಕಾಗಿ ಸೆಲೆಕ್ಟ್ ಆದ ವ್ಯಕ್ತಿಗೆ ವಾರ್ಷಿಕ ನಲ್ವತ್ತು ಲಕ್ಷ ರೂಪಾಯಿ ನೀಡಬೇಕಾಗುತ್ತದೆ. ಜೊತೆಗೆ ಊಟ ಕೂಡಾ ನೀಡಲಾಗುತ್ತದೆ.

ಈ ಬಿಸ್ಕೆಟರ್‌ಗೆ ಕೇವಲ ನಲ್ವತ್ತು ಲಕ್ಷ ರೂಪಾಯಿ ಮಾತ್ರವಲ್ಲ 35 ರಜೆಯೂ ನೀಡಲಾಗುತ್ತದೆ. ಈ ರಜೆಗಳು ಶನಿವಾರ ಹಾಗೂ ಭಾನುವಾರದ ರಜೆ ಹೊರತುಪಡಿಸಿ ನೀಡಲಾಗುತ್ತದೆ.

ಇದೆಲ್ಲಾ ಉದ್ಯೋಗಕ್ಕೆ ಸಂಬಂಧಿಸಿದ ಸೌಲಭ್ಯಗಳಾಗಿದೆ. ಹಾಗಾದ್ರೆ ಕೆಲಸವೇನು? ಈ ಉದ್ಯೋಗ ನಿಮ್ಮದಾಗಬೇಕಾದರೆ ಉತ್ತಮ ರುಚಿ ಕಂಡುಹಿಡಿಯುವವರು ನೀವಾಗಬೇಕು.

ಇನ್ನು ಬಿಸ್ಕೆಟ್‌ನಲ್ಲಿ ಏನೇನು ಹಾಕಿದ್ದಾರೆ ಎಂದು ರುಚಿಯಿಂದಲೇ ಕಂಡು ಹಿಡಿಯುವ ವ್ಯಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಈ ಬಿಸ್ಕೆಟ್‌ಗೆ ಇನ್ನೇನು ಹಾಕಿದ್ರೆ ರುಚಿ ಹೆಚ್ಚಿಸಬಹುದೆಂದು ನೀವು ಹೇಳುವವರಾಗಬೇಕು.

ಒಂದು ವೇಳೆ ಇಂತಹ ಐಡಿಯಾ ನೀಡುವವರೇ ಈ ಬಿಸ್ಕೆಟ್ ಸೇಲ್ ಹೆಚ್ಚಿಸುವ ಐಡಿಯಾ ನೀಡಿದರೆ ನಿಮಗೆ ಜಾಬ್‌ ಸಿಗುವ ಸಾಧ್ಯತೆಗಳು ಹೆಚ್ಚು. ಐಡಿಯಾ ಎಷ್ಟು ಉತ್ತಮವಾಗಿರುತ್ತದೆ ಜಾಬ್ ಸಿಗುವ ಸಾಧ್ಯತೆ ಕೂಡಾ ಅಷ್ಟೇ ಹೆಚ್ಚು.

ಹಾಗಾದ್ರೆ ಈ ಜಾಬ್‌ಗೆ ಅಪ್ಲೈ ಮಾಡೋದು ಹೇಗೆ? ಈ ಜಾಬ್‌ಗೆ ನಾನೇ ಪರ್ಫೆಕ್ಟ್‌ ಎಂದು ಭಾವಿಸುವವರು ಅಅವರು ಈ ಕಂಪನಿಯ ವೆಬ್‌ಸೈಟ್‌ಗೆ ತೆರಳಿ ಉದ್ಯೋಗಕ್ಕೆ ಅಪ್ಲೈ ಮಾಡಬಹುದು.

ಜೊತೆಗೆ ನಿಮಗೆ ಇಷ್ಟವಾದರೆ ಕಂಪನಿಯ ಲಿಂಕ್ಡ್‌ ಇನ್ ಪ್ರೊಫೈಲ್‌ನಿಂದ ಅಪ್ಲೈ ಮಾಡಬಹುದಾಗಿದೆ. ಕಂಪನಿ ಆಗಿಂದಾಗೆ ಇಂತಹ ಉದ್ಯೋಗಗಳ ಪೋಸ್ಟ್‌ ಮಾಡುತ್ತಿರುತ್ತದೆ.