ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

First Published 4, Sep 2020, 5:46 PM

ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ.   22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ.  ರಾಜಸ್ತಾನದ ಚಿತ್ತೊರ್ಗಾರ್ಹ್‌  ಜಿಲ್ಲೆಯ ಜೈ ಸಿಂಗ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ.  ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

ಅವರು 12ನೇ ವರ್ಷ ವಯಸ್ಸಿನಲ್ಲಿ  ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು  ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.

ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು  ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.

ನಾರಾಯಣ ಈ ಜುಗಾಡ್‌ ಯಂತ್ರ   ಕಳೆ ತೆಗೆಯಲು ಬಳಸಲಾಗುತ್ತದೆ.

ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು  ನಾರಾಯಣ್  ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.

ಹತ್ತಿ ಬೆಳೆಯನ್ನು ಬೇರುಸಹಿತ  ತೆಗೆಯುವುದು ಕಷ್ಟ.  ಈ ಸಾಧನವು ಸಸ್ಯವನ್ನು ಹಿಡಿದು,  ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.

ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.

ಕೀಟಗಳನ್ನು ನಿರ್ಮೂಲನೆ ಮಾಡಲು  ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.

ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.

ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ  ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ  ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.

ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ.

loader