ಚಿನ್ನ ಕೊಳ್ಳುವಿರಾ? ಹೇಗಿದೆ ಇಂದು ನಿಮ್ಮ ನಗರಗಳಲ್ಲಿ ಬಂಗಾರ ದರ
ಆಷಾಢ ಮಾಸದಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ಮದುವೆ ಮುಂತಾದ ಶುಭ ಕಾರ್ಯಗಳನ್ನು ಹತ್ತಿರದಲ್ಲಿಟ್ಟುಕೊಂಡವರಿಗೆ ಆತಂಕ ತಂದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.
ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗುತ್ತಿರುತ್ತದೆ. ಆದರೆ ಈ ಬಾರಿ ಆಷಾಢದಲ್ಲೂ ಬಂಗಾರದ ದರದಲ್ಲಿ ಏರಿಕೆಯಾಗಿದ್ದು, ಮದುವೆ ಮುಂಜಿ ಮುಂತಾದ ಶುಭ ಕಾರ್ಯಗಳನ್ನು ಹತ್ತಿರದಲ್ಲಿಟ್ಟುಕೊಂಡವವರಿಗೆ ಚಿನ್ನದ ಬೆಲೆ ಏರಿಕೆ ಆಘಾತ ತಂದಿದೆ.
ಹಾಗಿದ್ದರೆ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,933 ರೂಪಾಯಿ (ನಿನ್ನೆಗಿಂತ 5 ರೂ. ಏರಿಕೆ)
8 ಗ್ರಾಂ: 79,764 ರೂಪಾಯಿ (ನಿನ್ನೆಗಿಂತ 40 ರೂ. ಏರಿಕೆ)
10 ಗ್ರಾಂ: 99,330 ರೂಪಾಯಿ (ನಿನ್ನೆಗಿಂತ 50 ರೂ. ಏರಿಕೆ)
100 ಗ್ರಾಂ: 9,93,300 ರೂಪಾಯಿ (ನಿನ್ನೆಗಿಂತ 500 ರೂ. ಏರಿಕೆ)
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,105 ರೂಪಾಯಿ (ನಿನ್ನೆಗಿಂತ 5 ರೂ. ಏರಿಕೆ)
8 ಗ್ರಾಂ: 72,840 ರೂಪಾಯಿ (ನಿನ್ನೆಗಿಂತ 40 ರೂ. ಏರಿಕೆ)
10 ಗ್ರಾಂ: 91,050 ರೂಪಾಯಿ (ನಿನ್ನೆಗಿಂತ 50 ರೂ. ಏರಿಕೆ)
100 ಗ್ರಾಂ: 9,10,500 ರೂಪಾಯಿ (ನಿನ್ನೆಗಿಂತ 500 ರೂ. ಏರಿಕೆ)
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,450 ರೂಪಾಯಿ (ನಿನ್ನೆಗಿಂತ 4 ರೂ. ಏರಿಕೆ)
8 ಗ್ರಾಂ: 59,600 ರೂಪಾಯಿ (ನಿನ್ನೆಗಿಂತ 32 ರೂ. ಏರಿಕೆ)
10 ಗ್ರಾಂ: 74,500 ರೂಪಾಯಿ (ನಿನ್ನೆಗಿಂತ 40 ರೂ. ಏರಿಕೆ)
100 ಗ್ರಾಂ: 7,45,000 ರೂಪಾಯಿ (ನಿನ್ನೆಗಿಂತ 400 ರೂ ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 99,330 ರೂಪಾಯಿ, ಮುಂಬೈ: 99,330 ರೂಪಾಯಿ, ದೆಹಲಿ: 99,480 ರೂಪಾಯಿ, ಕೋಲ್ಕತ್ತಾ: 99,330 ರೂಪಾಯಿ, ಬೆಂಗಳೂರು: 99,330 ರೂಪಾಯಿ, ಹೈದರಾಬಾದ್: 99,330 ರೂಪಾಯಿ, ವಡೋದರಾ: 99,380 ರೂಪಾಯಿ, ಅಹಮದಾಬಾದ್: 99,380 ರೂಪಾಯಿ, ಪುಣೆ: 99,330 ರೂಪಾಯಿ, ಕೇರಳ: 99,330 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ದೇಶದಲ್ಲಿಂದು ಬೆಳ್ಳಿ ಬೆಲೆ
ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
10 ಗ್ರಾಂ: 1140 ರೂಪಾಯಿ
100 ಗ್ರಾಂ: 11,400 ರೂಪಾಯಿ
1000 ಗ್ರಾಂ: 1,14,000 ರೂಪಾಯಿ