ಅಮೆಜಾನ್ ಸೂಪರ್ ಸೇಲ್: ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಗಣರಾಜ್ಯೋತ್ಸವ ಸೂಪರ್ ಸೇಲ್ 2025: iQOO 13, OnePlus Nord 4, iPhone 15 ಮತ್ತು ಇನ್ನೂ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ಗಳು ಮತ್ತು ಹಲವು ಪ್ರಾಡಕ್ಟ್ ಗಳ ಮೇಲೆ 90% ವರೆಗೆ ಡಿಸ್ಕೌಂಟ್ ಘೋಷಿಸಿದೆ.
ಅಮೆಜಾನ್ ಗಣರಾಜ್ಯೋತ್ಸವ ಸೂಪರ್ ಸೇಲ್ ಜನವರಿ 13, 2025 ರಿಂದ ಶುರುವಾಗಲಿದೆ. ಪ್ರೈಮ್ ಮೆಂಬರ್ಸ್ ಗಳಿಗೆ ಜನವರಿ 12 ರಿಂದಲೇ ಸೇಲ್ ಲಭ್ಯ. ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಪ್ರಾಡಕ್ಟ್ ಗಳ ಮೇಲೆ ಭರ್ಜರಿ ಆಫರ್ ಗಳಿವೆ. ಕೆಲವು ಪ್ರಾಡಕ್ಟ್ ಗಳ ಮೇಲೆ 90% ವರೆಗೆ ಡಿಸ್ಕೌಂಟ್ ಸಿಗಲಿದೆ. ಸ್ಮಾರ್ಟ್‌ಫೋನ್ ಖರೀದಿಸೋ ಪ್ಲಾನ್ ಇದ್ರೆ, Samsung, Apple, OnePlus ಮತ್ತು ಇತರ ಬ್ರ್ಯಾಂಡ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
ಅಮೆಜಾನ್ ಸೂಪರ್ ಸ್ಮಾರ್ಟ್‌ಫೋನ್ ಡೀಲ್‌ಗಳು
ಅಮೆಜಾನ್ ಗಣರಾಜ್ಯೋತ್ಸವ ಸೂಪರ್ ಸೇಲ್ 2025 ರಲ್ಲಿ ಸೂಪರ್ ಸ್ಮಾರ್ಟ್‌ಫೋನ್ ಡೀಲ್‌ಗಳನ್ನ ಘೋಷಿಸಿದೆ. iQOO 13 ಮಾದರಿಯಿಂದ ಹಿಡಿದು OnePlus Nord 4 ವರೆಗೆ ಪ್ರಸಿದ್ಧ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
Redmi A4, Samsung Galaxy S23 Ultra, Oppo F27 Pro+, OnePlus 13 Neo, OnePlus 13, iPhone 15, iQOO Z9s, OnePlus Nord 4, OnePlus 13R ಫೋನ್‌ಗಳು ಸೇರಿದಂತೆ ಹಲವು ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
OnePlus 13, OnePlus 13R ಮೇಲೆ ಭರ್ಜರಿ ಡಿಸ್ಕೌಂಟ್
OnePlus 13 ಸರಣಿಯನ್ನ ಎರಡು ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. OnePlus 13 ಮಾದರಿಯ ಬೆಲೆ ₹72,999, ಸೇಲ್ ನಲ್ಲಿ ₹69,999 ಕ್ಕೆ ಸಿಗಲಿದೆ.
OnePlus 13 ಖರೀದಿದಾರರಿಗೆ ₹5,000 ಬ್ಯಾಂಕ್ ಆಫರ್ ಸಿಗಲಿದೆ. ಕೆಲವು ಕಾರ್ಡ್ ಗಳ ಮೇಲೆ 2099 ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ. OnePlus 13R ಖರೀದಿದಾರರಿಗೆ ₹3,000 ಬ್ಯಾಂಕ್ ಡಿಸ್ಕೌಂಟ್ ಸಿಗಲಿದೆ. 13R ₹42,999 ಕ್ಕೆ ಸಿಗಲಿದ್ದು, ಇತರೆ ಆಫರ್ ಗಳ ಜೊತೆಗೆ ₹39,999 ಕ್ಕೆ ಸಿಗಬಹುದು.
ಅಮೆಜಾನ್ ಟೀಸರ್ ಪ್ರಕಾರ, iPhone 15 ಬೆಲೆ ₹60,000 ಕ್ಕಿಂತ ಕಡಿಮೆ ಇದೆ. ಅದೇ ಸ್ಮಾರ್ಟ್‌ಫೋನ್ ₹60,499 ಕ್ಕೆ ಸಿಗುತ್ತಿದ್ದು, ಸೇಲ್ ನಲ್ಲಿ ₹55,499 ಕ್ಕೆ ಸಿಗಲಿದೆ. iPhone 16 ಸರಣಿಯ ಮೇಲೂ ಡಿಸ್ಕೌಂಟ್ ಇದೆ.
128GB ಸ್ಟೋರೇಜ್ ಇರುವ iPhone 16 ಬೆಲೆ ₹73,490. ಬಿಡುಗಡೆ ಸಮಯದ ಬೆಲೆ ₹79,900. ಆದ್ದರಿಂದ, ₹6,410 ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ ಇನ್ನಷ್ಟು ಡಿಸ್ಕೌಂಟ್ ಗಳು ಘೋಷಣೆಯಾಗುವ ಸಾಧ್ಯತೆ ಇದೆ.
₹15,000 ಒಳಗೆ ಖರೀದಿಸಲು ಟಾಪ್ 5 ಫೋನ್‌ಗಳು
Samsung Galaxy M35 ₹16,999 ಬೆಲೆಯ ಫೋನ್ ಸೇಲ್ ನಲ್ಲಿ ₹13,999 ಕ್ಕೆ ಸಿಗಲಿದೆ. Realme Narzo 70 Turbo ₹14,499 ಕ್ಕೆ ಸಿಗಲಿದೆ. Redmi Note 13 Pro ₹19,279 ಬೆಲೆಯ ಫೋನ್ ಸೇಲ್ ನಲ್ಲಿ ₹15,000 ಒಳಗೆ ಸಿಗಲಿದೆ.
Realme Narzo N65 ಫೋನ್ ₹10,249 ಕ್ಕೆ ಸಿಗಲಿದೆ. Samsung Galaxy M15 Prime Edition ₹10,499 ಕ್ಕೆ ಸಿಗಲಿದೆ. ರೆಡ್ಮಿ ನೋಟ್ 14 ₹21,999 ಬೆಲೆಯ ಫೋನ್ ಸೇಲ್ ನಲ್ಲಿ ಆಫರ್ ಗಳ ಜೊತೆಗೆ ₹17,999 ಕ್ಕೆ ಸಿಗಲಿದೆ.