₹30,000 ಸಂಬಳದಲ್ಲಿ ಹಣ ಉಳಿಸುವ ವಿಧಾನ: ಹಣಕಾಸು ತಜ್ಞರ ಸಲಹೆ ಹೀಗಿದೆ
ಕಡಿಮೆ ಸಂಬಳ ಬಂದ್ರೂ ಸರಿಯಾಗಿ ಖರ್ಚು ಮಾಡಿದ್ರೆ ಭವಿಷ್ಯ ಚೆನ್ನಾಗಿರುತ್ತೆ ಅಂತಾರೆ ಹಣಕಾಸು ತಜ್ಞರು. ₹30,000 ಸಂಬಳವನ್ನು ಹೇಗೆ ಪ್ಲಾನ್ ಮಾಡಬೇಕು ಅಂತ ನೋಡೋಣ.
15

Image Credit : Social Media
₹30,000 ಸಂಬಳ ಬಂದ್ರೆ
ನಿಮಗೆ ₹30,000 ಸಂಬಳ ಬರುತ್ತೆ ಅಂತ ತಿಳ್ಕೊಳ್ಳೋಣ. 50% ಅಗತ್ಯಗಳಿಗೆ, 20% ಆಸೆಗಳಿಗೆ, 30% ಹೂಡಿಕೆಗೆ ಮೀಸಲಿಡಿ.
25
Image Credit : Gemini
ಅಗತ್ಯಗಳಿಗೆ 50%:
* ಮನೆ ಬಾಡಿಗೆ: ₹7000* ಆಹಾರ: ₹3500* ವಿದ್ಯುತ್, ಇಂಟರ್ನೆಟ್: ₹2000* ಬಟ್ಟೆ: ₹1000* ಪ್ರಯಾಣ: ₹1500
35
Image Credit : Gemini
ಆಸೆಗಳಿಗೆ 20%:
₹6000 ಆಸೆಗಳಿಗೆ ಮೀಸಲು. * EMI: ₹3000* ರಜೆ: ₹2000* ಹೋಟೆಲ್/ಪಾರ್ಟಿ: ₹1000
45
Image Credit : Gemini
ಹೂಡಿಕೆಗೆ:
₹9000 ಹೂಡಿಕೆಗೆ. * ತುರ್ತು ನಿಧಿ: ₹2500* ಆರೋಗ್ಯ ವಿಮೆ: ₹1000* ಟರ್ಮ್ ವಿಮೆ: ₹1000* ಮಕ್ಕಳ ಶಿಕ್ಷಣ: ₹1500* ಮ್ಯೂಚುಯಲ್ ಫಂಡ್: ₹3000
55
Image Credit : Google
ಮ್ಯೂಚುಯಲ್ ಫಂಡ್ಸ್ ವಿಭಜನೆ
ಮ್ಯೂಚುಯಲ್ ಫಂಡ್ಸ್‌ನಲ್ಲಿ 50% ಲಾರ್ಜ್ & ಮಿಡ್ ಕ್ಯಾಪ್, 25% ಸ್ಮಾಲ್ ಕ್ಯಾಪ್, 25% ಮಲ್ಟಿ ಅಸೆಟ್‌ನಲ್ಲಿ ಹೂಡಿಕೆ ಮಾಡಿ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
Latest Videos