MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಗಣೇಶ ಚತುರ್ಥಿಗೆ ಬಂಪರ್‌ ಆಫರ್‌: ಯಮಾಹಾ ಬೈಕ್‌ಗೆ ಸಖತ್‌ ಕ್ಯಾಶ್‌ಬ್ಯಾಕ್‌; 7999 ರೂ. ನಿಂದ ಡೌನ್‌ ಪೇಮೆಂಟ್‌!

ಗಣೇಶ ಚತುರ್ಥಿಗೆ ಬಂಪರ್‌ ಆಫರ್‌: ಯಮಾಹಾ ಬೈಕ್‌ಗೆ ಸಖತ್‌ ಕ್ಯಾಶ್‌ಬ್ಯಾಕ್‌; 7999 ರೂ. ನಿಂದ ಡೌನ್‌ ಪೇಮೆಂಟ್‌!

ಯಮಹಾ ಮೋಟಾರ್ ಇಂಡಿಯಾ ಕಂಪನಿ ಗಣೇಶ ಚತುರ್ಥಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಕ್ಯಾಶ್‌ಬ್ಯಾಕ್‌ ಹಾಗೂ ಕಡಿಮೆ ಡೌನ್‌ಪೇಮೆಂಟ್‌ ನೀಡಿ ಬೈಕ್‌ ಖರೀದಿಸಬಹುದಾಗಿದೆ. 

1 Min read
Author : BK Ashwin
Published : Sep 19 2023, 10:22 PM IST
Share this Photo Gallery
  • FB
  • TW
  • Linkdin
  • Whatsapp
15

ದೇಶದಲ್ಲಿ ಗಣೇಶ ಚತುರ್ಥಿ ಹಬ್ಬ ಅಂದ್ರೆ ಅತಿ ಪ್ರಮುಖ ಹಬ್ಬಗಳಲ್ಲಿ ಒಂದು. ಗಣಪ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಅದ್ರಲ್ಲೂ, ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಹೆಚ್ಚು ಸಡಗರದಿಂದ ಆಚರಿಸಲಾಗುತ್ತದೆ.

25

ಈ ಹಿನ್ನೆಲೆ, ಮಹಾರಾಷ್ಟ್ರ ರಾಜ್ಯದಲ್ಲಿ ಹಬ್ಬಗಳನ್ನು ಆಚರಿಸಲು ಮತ್ತು ಸ್ವಾಗತಿಸಲು, ಯಮಹಾ ಮೋಟಾರ್ ಇಂಡಿಯಾ ಕಂಪನಿ ಗಣೇಶ ಚತುರ್ಥಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಪ್ರಸ್ತುತ ಯಮಹಾದ 150cc FZ ಮಾಡೆಲ್ ಶ್ರೇಣಿ ಮತ್ತು RayZR 125cc Fi ಹೈಬ್ರಿಡ್ ಮಾಡೆಲ್‌ಗೆ 30ನೇ ಸೆಪ್ಟೆಂಬರ್ 2023 ರವರೆಗೆ ವಿಶೇಷವಾದ ಕ್ಯಾಶ್‌ಬ್ಯಾಕ್ ಮತ್ತು ಹಣಕಾಸು ಕೊಡುಗೆಗಳು ಮುಂಬೈನಲ್ಲಿ ಲಭ್ಯವಿದೆ. 

35

ಇನ್ನೊಂದೆಡೆ, Yamaha ದ 150cc FZ ಮಾಡೆಲ್ ಶ್ರೇಣಿ ಮತ್ತು Fascino 125cc Fi ಹೈಬ್ರಿಡ್ ಮಾಡೆಲ್‌ಗೆ ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಈ ಆಫರ್‌ಗಳು ಲಭ್ಯವಿದೆ ಎಂದು ವರದಿಯಾಗಿದೆ.

45

ಇನ್ನು, ಯಮಹಾ ಕಂಪನಿ ಮಹಾರಾಷ್ಟ್ರದಲ್ಲಿ ನೀಡ್ತಿರೋ ಆಫರ್ ವಿವರಗಳು ಹೀಗಿದೆ..

3,000 ರೂ. - ತ್ವರಿತ ಕ್ಯಾಶ್‌ಬ್ಯಾಕ್
7,999/- ರಿಂದ ಪ್ರಾರಂಭವಾಗುವ ಕಡಿಮೆ ಡೌನ್‌ಪೇಮೆಂಟ್‌
ಬಡ್ಡಿ ದರ 7.99% ರಷ್ಟು ಕಡಿಮೆ
 

55

ಯಮಹಾ ಕಂಪನಿ ಪ್ರಸ್ತುತ YZF-R15 V4 (155cc), YZF-R15S V3 (155cc), MT-15 V2 (155cc); FZS-Fi ವರ್ಷನ್‌ 4.0 (149cc), FZS-Fi ವರ್ಷನ್‌ 3.0 (149cc), FZ-Fi ವರ್ಷನ್‌ 3.0 (149cc), FZ-X (149cc), ಮತ್ತು Aerox 155 (155cc), Fascino 125 FIcc ಹೈಬ್ರಿಡ್ (125 FIcc) ನಂತಹ ಸ್ಕೂಟರ್‌ಗಳು , ರೇ ZR 125 FI ಹೈಬ್ರಿಡ್ (125cc), ರೇ ZR ಸ್ಟ್ರೀಟ್ ರ್ಯಾಲಿ 125 FI ಹೈಬ್ರಿಡ್ (125cc) ಮುಂತಾದ ಬೈಕ್‌ ಉತ್ಪನ್ನ ಪೋರ್ಟ್‌ಫೋಲಿಯೋ ಅನ್ನು ಹೊಂದಿದೆ. 

About the Author

BA
BK Ashwin
ಗಣೇಶ ಚತುರ್ಥಿ
ಮುಂಬೈ
ಮಹಾರಾಷ್ಟ್ರ

Latest Videos
Recommended Stories
Recommended image1
4.5 ಲಕ್ಷ ರೂಪಾಯಿಗೆ ಲಾಂಚ್‌ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಘೋಷಿಸಿದ BMW
Recommended image2
ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಬೀಳೋ ಭಯವಿಲ್ಲ, ಬ್ಯಾಲೆನ್ಸ್ ಬೇಕಿಲ್ಲ
Recommended image3
ಏನಿದು ಬಜಾಜ್ ಚೇತಕ್ C25 ವಿಶೇಷತೆ? WPL ಗೆದ್ದ ಆರ್‌ಸಿಬಿ ಗರ್ಲ್ಸ್‌ಗೆ ಸೇರಿದ ಲೇಟೆಸ್ಟ್ ಎಲೆಕ್ಟ್ರಿಕ್ ರೈಡ್ ಸೆನ್ಸೇಷನ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved