MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಅತ್ಯಾಕರ್ಷಕ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಕ್ರಾಫ್ಟ್ ಎಡಿಶನ್ ಅನಾವರಣ, ಭಾರತಕ್ಕೆ 25 ಬೈಕ್ ಮಾತ್ರ

ಅತ್ಯಾಕರ್ಷಕ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಕ್ರಾಫ್ಟ್ ಎಡಿಶನ್ ಅನಾವರಣ, ಭಾರತಕ್ಕೆ 25 ಬೈಕ್ ಮಾತ್ರ

ಜನಪ್ರಿಯ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಕ್ರಾಫ್ಟ್ ಎಡಿಶನ್ ಬೈಕ್ ಅನಾವರಣ ಮಾಡಲಾಗಿದೆ. ವಿಶೇಷ ಅಂದರೆ ಇದು ಲಿಮಿಟೆಡ್ ಎಡಿಶನ್ ಬೈಕ್. ಮೊದಲು ಬುಕ್ ಮಾಡುವರಿಗೆ ಮಾತ್ರ ಬೈಕ್ ಸಿಗಲಿದೆ. ಕಾರಣ ಕೇವಲ 25 ಬೈಕ್ ಮಾತ್ರ ಲಭ್ಯವಿದೆ.

2 Min read
Author : Chethan Kumar
Published : Jul 15 2026, 05:11 PM IST
Share this Photo Gallery
  • FB
  • TW
  • Linkdin
  • Whatsapp
16
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಕ್ರಾಫ್ಟ್ 650 ಎಡಿಶನ್
Image Credit : Royal Enfield

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಕ್ರಾಫ್ಟ್ 650 ಎಡಿಶನ್

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿ ಜನಪ್ರಿಯ ಬೈಕ್ ಆಗಿ ಹೊರಹೊಮ್ಮಿದೆ. ಯುವಕರಿಂದ ಹಿಡಿದು ವಯಸ್ಕರವರೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ರೈಡ್ ಮಾಡಲು ಇಷ್ಟಪಡುತ್ತಾರೆ. ಇದೀಗ ರಾಯಲ್ ಎನ್‌ಫೀಲ್ಡ್ ತನ್ನ ಶಾಟ್‌ಗನ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ರಫ್ ಕ್ರಾಫ್ಟ್ 650 ಎಡಿಶನ್ ಬೈಕ್ ಅನಾವರಣ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಲವು ವಿಶೇಷತೆಗಳ ಕಸ್ಟಮ್ಸ್ ಬೈಕ್
Image Credit : Royal Enfield

ಹಲವು ವಿಶೇಷತೆಗಳ ಕಸ್ಟಮ್ಸ್ ಬೈಕ್

ರಾಯಲ್ ಎನ್‌ಫೀಲ್ಡ್ ಖರೀದಿಸಿ ಬಳಿಕ ಕಸ್ಟಮೈಸ್ ಮಾಡುವ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ ಕಾರಣ ರಫ್ ಕ್ರಾಫ್ಟ್ ಕಸ್ಟಮ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಲಿಮಿಟೆಡ್ ಎಡಿಶನ್ ರಫ್ ಕ್ರಾಫ್ಟ್ ಬೈಕ್ ಅನಾವರಣ ಮಾಡಿದೆ. ಅತ್ಯಾಕರ್ಷಕ ಡಿಸೈನ್, ಸ್ಟೈಲಿಶ್ ಲುಕ್ ಸೇರಿದಂತೆ ಹಲವು ವಿಶೇಷತೆಗಳು ಬೈಕ್‌ನಲ್ಲಿದೆ.

Related Articles

Related image1
ಜೂನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಭರ್ಜರಿ ಕಮಾಲ್!; ಒಂದೇ ತಿಂಗಳಲ್ಲಿ 1.14 ಲಕ್ಷ ಬೈಕ್ ಮಾರಾಟ, ಶೇ. 27 ರಷ್ಟು ವೃದ್ಧಿಸಿದ ಸೇಲ್ಸ್!
Related image2
ರಾಯಲ್ ಆಗಿ ರೈಡ್ ಮಾಡಿ ರಾಯಲ್ ಎನ್‌ಫೀಲ್ಡ್ 650, ಕೈಗೆಟುಕುವ ದರಲ್ಲಿ ಬೈಕ್ ಬಿಡುಗಡೆ
36
ಒಟ್ಟು 100 ಬೈಕ್ ಉತ್ಪಾದನೆ, ಭಾರತಕ್ಕೆ 25 ಮಾತ್ರ
Image Credit : Royal Enfield

ಒಟ್ಟು 100 ಬೈಕ್ ಉತ್ಪಾದನೆ, ಭಾರತಕ್ಕೆ 25 ಮಾತ್ರ

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ರಫ್ ಕ್ರಾಫ್ಟ್ ಜಾಗತಿಕವಾಗಿ ಕೇವಲ 100 ಬೈಕ್ ಉತ್ಪಾದನೆ ಮಾಡಲಾಗುತ್ತದೆ. ಈ ಪೈಕಿ ಭಾರತಕ್ಕೆ ಕೇವಲ 25 ಬೈಕ್ ಮಾತ್ರ ಲಭ್ಯವಿದೆ. ಹೀಗಾಗಿ ಮೊದಲು ಬುಕಿಂಗ್ ಮಾಡಿದವರಿಗೆ ಈ ಬೈಕ್ ಲಭ್ಯವಾಗುತ್ತದೆ. ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಸಿರೀಸ್ ನಂಬರ್ ಇರಲಿದೆ. ಹೀಗಾಗಿ ಭಾರತದಲ್ಲಿ ಈ ಬೈಕ್ ಖರೀದಿಸಿದ ಎಷ್ಟನೇ ವ್ಯಕ್ತಿ ಅನ್ನೋದು ಬೈಕ್ ಟ್ಯಾಂಕ್ ಮೇಲೆ ಗೊತ್ತಾಗಲಿದೆ.

46
ಕ್ಯಾಲಿಬರ್ ರಾಯಲ್ ಪ್ರೇರಣೆ
Image Credit : Royal Enfield

ಕ್ಯಾಲಿಬರ್ ರಾಯಲ್ ಪ್ರೇರಣೆ

ಕ್ಯಾಲಿಬರ್ ರಾಯಲ್‌ನಿಂದ ಪ್ರೇರಣೆ ಪಡೆದು ಈ ಡಿಸೈನ್ ಮಾಡಲಾಗಿದೆ. ಅತ್ಯಾಕರ್ಷಕ ಡ್ಯುಯಲ್ ಟೋನ್ ಕಪ್ಪು ಬಣ್ಣವನ್ನು ಹೊಂದಿದೆ. ಕೈಯಿಂದಲೇ ಪೂರ್ಣಗೊಳಿಸಲಾದ ಚಿನ್ನದ ಎಲೆಯಂತಹ ಅದ್ಭುತ ಗ್ರಾಫಿಕ್ಸ್ ಡಿಸೈನ್ ಇದರಲ್ಲಿದೆ. ಬೈಕ್‌ನ ಮೇಲೆ ಹಿತ್ತಾಳೆಯಿಂದ ಮಾಡಿದ ವಿಶೇಷ ಬ್ಯಾಡ್ಜ್ ನೀಡಲಾಗಿದೆ.

56
ಲುಕ್ ಹೆಚ್ಚಿಸಲು ಹೊಸ ಪ್ರಯೋಗ
Image Credit : Royal Enfield

ಲುಕ್ ಹೆಚ್ಚಿಸಲು ಹೊಸ ಪ್ರಯೋಗ

ಲಿಮಿಟೆಡ್ ಎಡಿಶನ್ ಬೈಕ್ ಲುಕ್ ಹೆಚ್ಚಿಸಲು ಬ್ಲ್ಯಾಕ್ ಬಾರ್ ಎಂಡ್ ಮಿರರ್ ನೀಡಲಾಗಿದೆ. ರಗದ್ ಕ್ವಿಲೆಡ್ ಲೆದರ್ ಸೀಟು, ಅಲಾಯ್ ವ್ಹೀಲ್, ಗೋಲ್ಡನ್ ಫಿನೀಶ್ ಪೋರ್ಕ್ ಟ್ಯೂಬ್ ಸೇರಿದಂತೆ ಹಲವು ವಿಶೇಷತೆಗಳು ಅತ್ಯಾಕರ್ಷಕ ಲುಕ್‌ನಿಂದ ರಫ್ ಕ್ರಾಫ್ಟ್ ಎಡಿಶನ್ ಎಲ್ಲರ ಗಮನಸಳೆಯುತ್ತಿದೆ.

66
ಬೆಲೆ ಹಾಗೂ ಬುಕಿಂಗ್
Image Credit : Royal Enfield

ಬೆಲೆ ಹಾಗೂ ಬುಕಿಂಗ್

ಶಾಟ್‌ಗನ್ ರಫ್ ಕ್ರಾಫ್ಟ್ 650 ರಫ್ ಕ್ರಾಫ್ಟ್ ಬೈಕ್ ಬೆಲೆ 5.75 ಲಕ್ಷ ರೂಪಾಯಿ (ಎಕ್ಸ್ ಶೋರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಶಾಟ್‌ಗನ್ 650 ಬೈಕ್ ಬೆಲೆ 4.16 ಲಕ್ಷ ರೂಪಾಯಿ. ಜುಲೈ 30 ರಂದು ಸಂಜೆ 7 ಗಂಟೆಗೆ ಬುಕಿಂಗ್ ಆರಂಭಗೊಳ್ಳಲಿದೆ. ಅಧೀಕೃತ ವೆಬ್‌ಸೈಟ್ ಮೂಲಕ ಬುಕಿಂಗ್ ಅವಕಾಶ ನೀಡಲಾಗಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬೈಕ್
ಆಟೋಮೊಬೈಲ್
ಬೆಂಗಳೂರು
ಭಾರತ ಸುದ್ದಿ

Latest Videos
Recommended Stories
Recommended image1
ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಡಬ್ಬಲ್‌ ದಾಖಲೆ ಬರೆದ ಕುಡ್ಲದ ಕುವರ!
Recommended image2
ಯಮಹಾ ಕ್ರಾಂತಿ, E20 ಯಿಂದ E85 ಎಥೆನಾಲ್‌ನಲ್ಲಿ ಓಡಬಲ್ಲ ಫ್ಲೆಕ್ಸ್ ಫ್ಯೂಯೆಲ್ FZ ಬ್ಲೂ ಬೈಕ್ ಲಾಂಚ್
Recommended image3
ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಕೇವಲ 58 ಸಾವಿರ ರೂನಿಂದ ಲಭ್ಯವಿದೆ ಕೈಗೆಟುಕುವ ದರದ ಟಾಪ್ 5 ಬೈಕ್
Related Stories
Recommended image1
ಜೂನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಭರ್ಜರಿ ಕಮಾಲ್!; ಒಂದೇ ತಿಂಗಳಲ್ಲಿ 1.14 ಲಕ್ಷ ಬೈಕ್ ಮಾರಾಟ, ಶೇ. 27 ರಷ್ಟು ವೃದ್ಧಿಸಿದ ಸೇಲ್ಸ್!
Recommended image2
ರಾಯಲ್ ಆಗಿ ರೈಡ್ ಮಾಡಿ ರಾಯಲ್ ಎನ್‌ಫೀಲ್ಡ್ 650, ಕೈಗೆಟುಕುವ ದರಲ್ಲಿ ಬೈಕ್ ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved