MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಮತ್ತೆ ಎರಡು ಅಡ್ವೆಂಚರ್ ಬೈಕ್‌ಗಳು ಮಾರುಕಟ್ಟೆಗೆ ಎಂಟ್ರಿ, XR300L ಮತ್ತು XR300 Rally ಬಿಡುಗಡೆ!

ಮತ್ತೆ ಎರಡು ಅಡ್ವೆಂಚರ್ ಬೈಕ್‌ಗಳು ಮಾರುಕಟ್ಟೆಗೆ ಎಂಟ್ರಿ, XR300L ಮತ್ತು XR300 Rally ಬಿಡುಗಡೆ!

Honda Motorcycle and Scooter India ತನ್ನ ಗ್ರಾಹಕರಿಗೆ ಎಕ್ಸೈಟಿಂಗ್ ಸುದ್ದಿಯೊಂದನ್ನ ನೀಡಿದೆ. ಭಾರತೀಯ ಮಾರುಕಟ್ಟೆಗೆ ಎರಡು adventure ಬೈಕ್‌ಗಳನ್ನ ಬಿಡುಗಡೆ ಮಾಡಿದೆ. ಈ ಬೈಕ್‌ಗಳ ವಿಶೇಷತೆ ಏನು ಅನ್ನೋದ್ರ ವಿವರ ಇಲ್ಲಿದೆ.

1 Min read
Author : Ganesh Mabla Gowda
Published : Oct 06 2026, 05:28 PM IST
Share this Photo Gallery
  • FB
  • TW
  • Linkdin
  • Whatsapp
15
XR300L ಮತ್ತು XR300 Rally ಬಿಡುಗಡೆ
Image Credit : x.com

XR300L ಮತ್ತು XR300 Rally ಬಿಡುಗಡೆ

Adventure ಮತ್ತು dual-sport ಪ್ರಿಯರಿಗಾಗಿ ಹೋಡಾ ಮೋಟರ್ಸ್‌ ಸೈಕಲ್ ಮತ್ತು ಸ್ಕೋಟರ್ ಇಂಡಿಯಾ ಎರಡು ಹೊಸ ಬೈಕ್‌ಗಳನ್ನ ಭಾರತದ ರೋಡಿಗೆ ಇಳಿಸಿದೆ. ಅಕ್ಟೋಬರ್ 5 ಅಂದರೆ ನಿನ್ನೆಯ ದಿನ ತನ್ನ ಹೊಸ ಬೈಕ್‌ಗಳಾದ Honda XR300L ಮತ್ತು XR300 Rally ಯುನಿಟ್‌ಗಳನ್ನ ರಸ್ತೆಗೆ ಇಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೆಲೆ ಎಷ್ಟು?
Image Credit : x.com

ಬೆಲೆ ಎಷ್ಟು?

ಹೊಂಡಾ ಸಂಸ್ಥಯು ಕಳೆದ ಜುಲೈನಲ್ಲಿ ಈ ಬೈಕ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗತ್ತು. ಕೊನೆಗೂ ಈಗ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

  • Honda XR300L: ₹1.83 ಲಕ್ಷ (ಎಕ್ಸ್‌-ಶೋರೂಮ್)
  • Honda XR300 Rally: ₹2.08 ಲಕ್ಷ (ಎಕ್ಸ್‌-ಶೋರೂಮ್)

Related Articles

Related image1
ಅಪರೂಪದ ವಾಚ್‌ ಧರಿಸಿ ಪತ್ನಿ ಜೊತೆ ಡಿನ್ನರ್‌ಗೆ ಬಂದ ಕೆಎಲ್‌ ರಾಹುಲ್‌, ಬೆಲೆ ಕೇಳಿ ಅಭಿಮಾನಿಗಳು ಶಾಕ್‌!
Related image2
ಚೀನಾದ ಚಿನ್ನದ ಕೋಟೆಯಲ್ಲಿ 'ಮಹಾ ಬಿರುಕು' ಏಷ್ಯನ್ ಗೇಮ್ಸ್‌ನಲ್ಲಿ ಭಾರೀ ಅವಮಾನಕ್ಕೆ ಒಳಗಾದ ಡ್ರ್ಯಾಗನ್
35
ಬೈಕ್‌ಗಳ ಫೀಚರ್ಸ್‌
Image Credit : x.com

ಬೈಕ್‌ಗಳ ಫೀಚರ್ಸ್‌

ಹೋಂಡಾ ಕಂಪನಿಯು ಒಂದೇ ಎಂಜಿನ್ ಫ್ಲಾಟ್‌ಫರ್ಮ್‌ ಬಳಸಿದೆ. ಆದರೆ ಎರಡೂ ಕೂಡ ವಿಭಿನ್ನ ರೈಡಿಂಗ್ ಫೀಲ್ ನೀಡುತ್ತದೆ.

  • XR300L
  • ಹೆಚ್ಚು ಸರಳ
  • ದಿನನಿತ್ಯದ ಬಳಕೆಗೆ ಯೋಗ್ಯ
  • ಆಫೀಸ್ ಪ್ರಯಾಣ
  • ಆಫ್-ರೋಡ್ ಸವಾರಿಗೆ ಬೆಸ್ಟ್ ಆಯ್ಕೆ
45
XR300 Rally
Image Credit : x.com

XR300 Rally

  • ಕಂಪ್ಲೀಟ್ಲೀ ಆಫ್-ರೋಡ್
  • ಸಾಹಸಮಯ ರೈಡಿಂಗ್‌ಗೆ ಬೆಸ್ಟ್
  • ಸ್ಟೈಲಿಶ್ ಲುಕ್
  • ಗಾಳಿಯಿಂದ ರಕ್ಷಣೆ
  • ವಿಂಡ್‌ಸ್ಕ್ರೀನ್
  • ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ
55
ಇಂಜಿನ್ ಮತ್ತು ಪವರ್
Image Credit : x.com

ಇಂಜಿನ್ ಮತ್ತು ಪವರ್

  • ಇಂಜಿನ್: 293.5cc, ಏರ್ ಮತ್ತು ಆಯಿಲ್-ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಜಿನ್
  • ಪವರ್: 24.3 hp ಪವರ್ ಮತ್ತು 26.5 Nm ಟಾರ್ಕ್

ಹಾರ್ಡ್‌ವೇರ್: ಕೆಟ್ಟ ರಸ್ತೆಗಳಲ್ಲೂ ಸುಲಭವಾಗಿ ಓಡಿಸಲು ಲಾಂಗ್-ಟ್ರಾವೆಲ್ ಸಸ್ಪೆನ್ಷನ್ ಮತ್ತು ಪ್ರೋ-ಲಿಂಕ್ ರಿಯರ್ ಮೊನೊಶಾಕ್ ಇದೆ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಬೈಕ್
ಆಟೋಮೊಬೈಲ್
ನ್ಯೂಸ್‌ ರೌಂಡ್‌ಅಪ್
ಟ್ರೆಂಡಿಂಗ್ ನ್ಯೂಸ್
 

Latest Videos
Recommended Stories
Recommended image1
ಭಾರತೀಯ ಮಾರುಕಟ್ಟೆಗೆ ಏಪ್ರಿಲಿಯಾ 'SXR GT' ಮ್ಯಾಕ್ಸಿ ಸ್ಕೂಟರ್‌ ಸಖತ್‌ ಎಂಟ್ರಿ: ₹1.11 ಲಕ್ಷ ಆರಂಭಿಕ ಬೆಲೆ
Recommended image2
ರಾಯಲ್ ಎನ್‌ಫೀಲ್ಡ್ ಹಿಮಾಲಯನ್, Xಪಲ್ಸ್‌ಗೆ ಪ್ರತಿಸ್ಪರ್ಧಿ ಹೋಂಡಾ R300L, XR300 ಬೈಕ್ ಲಾಂಚ್
Recommended image3
Royal Enfield Himalayan 750 ಹೊಸ ಅವತಾರ.. ಹಿಮಾಲಯನ್‌ 440 ಬುಕ್ಕಿಂಗ್‌ ಸ್ಟಾಪ್‌ ಆಗಿದ್ದರ ಹಿಂದಿನ ಸಿಕ್ರೇಟ್‌ ರಿವೀಲ್
Related Stories
Recommended image1
ಅಪರೂಪದ ವಾಚ್‌ ಧರಿಸಿ ಪತ್ನಿ ಜೊತೆ ಡಿನ್ನರ್‌ಗೆ ಬಂದ ಕೆಎಲ್‌ ರಾಹುಲ್‌, ಬೆಲೆ ಕೇಳಿ ಅಭಿಮಾನಿಗಳು ಶಾಕ್‌!
Recommended image2
ಚೀನಾದ ಚಿನ್ನದ ಕೋಟೆಯಲ್ಲಿ 'ಮಹಾ ಬಿರುಕು' ಏಷ್ಯನ್ ಗೇಮ್ಸ್‌ನಲ್ಲಿ ಭಾರೀ ಅವಮಾನಕ್ಕೆ ಒಳಗಾದ ಡ್ರ್ಯಾಗನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved