BS6 ಬಜಾಜ್ ಪಲ್ಸರ್ RS200 ಬೈಕ್ ಲಾಂಚ್, ಕೊರೋನಾ ಲಾಕ್‌ಡೌನ್ ಬಳಿಕ ವಿತರಣೆ!
ಭಾರತದಲ್ಲಿ ಬಜಾಜ್ ಕಂಪನಿಯ ಪಲ್ಸರ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ವೈರಸ್ ಆತಂಕದ ನಡುವೆಯೂ ನೂತನ BS6 ಎಮಿಶನ್ ಹೊಂದಿರುವ ಬಜಾಜ್ ಪಲ್ಸರ್ RS200 ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಈಗಾಗಲೇ ಬುಕ್ ಮಾಡಿರುವವರಿಗೆ ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಡೆಲಿವರಿಯಾಗಲಿದೆ ಎಂದು ಕಂಪನಿ ಹೇಳಿದೆ. ನೂತನ ಬೈಕ್ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.
19

ಬಜಾಜ್ ಪಲ್ಸಾರ್ ವಿಭಾಗದಲ್ಲಿ ದುಬಾರಿಯಾಗಿರುವ ಪಲ್ಸರ್ RS200 ಬೈಕ್ ಬಿಡುಗಡೆ

29
BS6 ಎಮಿಶನ್ ಹೊಂದಿರುವ ನೂತನ ಪಲ್ಸರ್ RS200 ಬೈಕ್‌ನಲ್ಲಿದೆ ಹಲವು ವಿಶೇಷತೆ

39
ನೂತನ ಪಲ್ಸರ್ RS200 ಬೈಕ್ ಬೆಲೆ 1.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

49
ಭಾರತ ಲಾಕ್‌ಡೌನ್ ಮುಗಿದ ಬಳಿಕ ಬೈಕ್ ಡೆಲಿವರಿ ಆರಂಭ

59
LED ಪೈಲೆಟ್ ಲ್ಯಾಂಪ್ಸ್, LED ಇಂಡಿಕೇಟರ್, LED ಟೈಲ್ ಲ್ಯಾಂಪ್ಸ್ ಹಾಗೂ ವಿಂಡ್‌ಸ್ಕ್ರೀನ್ ಸುರಕ್ಷತೆ

69
ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗಿ ಸಿಸ್ಟಮ್) ಫ್ರಂಟ್ ಹಾಗೂ ರೇರ್ ಡಿಸ್ಕ್ ಹೊಂದಿದೆ

79
199.5 cc ,ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್

89
24.5 PS ಪವರ್ ಹಾಗೂ 18.7 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್.ಯ

99
ಡ್ಯುಯೆಲ್ ಕಲರ್‌ಗಳಲ್ಲಿ ನೂತನ ಪಲ್ಸರ್ RS200 ಬೈಕ್ ಲಭ್ಯವಿದೆ

Latest Videos