MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Automobile
• Bike News
• ಆಕರ್ಷಕ ಲುಕ್; ಬಜಾಜ್ ಅಟೋ ಪಲ್ಸರ್ NS 125 ಸ್ಪೋಟ್ರ್ಸ್ ಬೈಕ್ ಬಿಡುಗಡೆ!

ಆಕರ್ಷಕ ಲುಕ್; ಬಜಾಜ್ ಅಟೋ ಪಲ್ಸರ್ NS 125 ಸ್ಪೋಟ್ರ್ಸ್ ಬೈಕ್ ಬಿಡುಗಡೆ!

ಕಡಿಮೆ ಬೆಲೆಯಲ್ಲಿ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. NS ಸ್ಪೋರ್ಟ್ಸ್ ವರ್ಶನ್ ಪಲ್ಸರ್ 125 NS ಬೈಕ್ ಬಿಡುಗಡೆಯಾಗಿದೆ. ಆಕರ್ಷಕ ಲುಕ್, ದಕ್ಷ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.

2 Min read
Author : Suvarna News
Published : Apr 21 2021, 09:50 PM IST
Share this Photo Gallery
• FB
• TW
• Linkdin
• Whatsapp
15

ವಿಶ್ವದ ಮೆಚ್ಚುಗೆಗೆ ಪಾತ್ರವಾಗಿರುವ ಭಾರತದ ಬಜಾಜ್ ಆಟೊ, ದೇಶದಲ್ಲಿ ಹೊಸ ಪಲ್ಸರ್ NS125  ಬಿಡುಗಡೆ ಮಾಡಿದೆ. ಹೊಸ ಪಲ್ಸರ್ NS125,  ಭಾರತದ ಅತ್ಯಂತ ಜನಪ್ರಿಯ ಸ್ಪೋಟ್ರ್ಸ್ ಮೋಟರ್ ಸೈಕಲ್ ಬ್ರ್ಯಾಂಡ್ ಆಗಿರುವ ಪಲ್ಸರ್ ‘NS' ಶ್ರೇಣಿಯ ಮೋಟಾರ್ ಸೈಕಲ್‍ಗಳಿಗೆ ಹೊಸ ಸೇರ್ಪಡೆಯಾಗಿದೆ. ಯುವ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡ ಪಲ್ಸರ್ NS125 ದಕ್ಷ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಪೋಟ್ರ್ಸ್ ಬೈಕ್ ಅಭಿಮಾನಿಗಳಿಗೆ ಹೊಸ ಬ್ರ್ಯಾಂಡ್‍ನ NS125,ವಿಶಿಷ್ಟ ರೋಮಾಂಚನದ ಅನುಭವ ನೀಡಲಿದೆ.

25

ಪಲ್ಸರ್ NS125, 125CC BS6 DTS-I ಎಂಜಿನ್ ಹೊಂದಿದ್ದು, ಇದು ಗರಿಷ್ಠ ಮಟ್ಟದ ಶಕ್ತಿ ಒದಗಿಸಲಿದೆ. ತಕ್ಷಣಕ್ಕೆ ಥ್ರೋಟಲ್ ಪ್ರತಿಕ್ರಿಯೆ ನೀಡುವುದರಿಂದ  12 PS ಶಕ್ತಿಯನ್ನು ನೀಡುತ್ತದೆ. ಈ  ವಿಭಾಗದಲ್ಲಿಯೇ ಇದು ಗರಿಷ್ಠ ಮಟ್ಟದ್ದಾಗಿದೆ. ಸರಿಸಾಟಿಯಿಲ್ಲದ ಪಿಕ್‍ಅಪ್‍ಗಾಗಿ 11 NM ಗರಿಷ್ಠ ಟಾರ್ಕ್ ನೀಡುತ್ತದೆ.

35

ರೂ 93,690  (ಎಕ್ಸ್ ಷೋರೂಂ ದೆಹಲಿ) ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.  ಬೈಕ್‍ನ ಹೊರಭಾಗವು ಉನ್ನತ ಗ್ಲೋಸ್ ಮೆಟಾಲಿಕ್ ಪೇಂಟ್, ಪೆರಿಮೀಟರ್ ಫ್ರೇಮ್ ಮತ್ತು ಅನನ್ಯ ಕಂಚಿನ ಛಾಯೆ ಹೊಂದಿರುವ ಮಿಶ್ರಲೋಹಗಳು, ಅವಳಿ ಪೈಲಟ್ ಲ್ಯಾಂಪ್‍ಗಳೊಂದಿಗೆ ತೋಳದ ಕಣ್ಣಿನ ಆಕಾರದ ಹೆಡ್ ಲ್ಯಾಂಪ್ ಕ್ಲಸ್ಟರ್ ಗಮನ ಸೆಳೆಯುತ್ತದೆ. ಹಿಂಭಾಗದಲ್ಲಿನ ಇನ್ಫಿನಿಟಿ ಟ್ವಿನ್-ಸ್ಟ್ರಿಪ್ ಎಲ್‍ಇಡಿ ದೀಪಗಳು ಮತ್ತು ಸ್ಪೋರ್ಟಿ ಸ್ಪ್ಲಿಟ್ ಗ್ರ್ಯಾಬ್ ರೈಲ್ ಮತ್ತು ಕಣ್ಣು ಸೆಳೆಯುವ ಬೆಲ್ಲಿ ಪ್ಯಾನ್ ಗಮನ ಸೆಳೆಯುತ್ತವೆ.

45

‘ಗರಿಷ್ಠ ಸಿಸಿ ಪಲ್ಸರ್  ‘NS’ ಸರಣಿಯ ಬೈಕ್‍ಗಳ ಹೊಸ  ಪೀಳಿಗೆಯನ್ನು ಮೊದಲ ಬಾರಿಗೆ ಬೈಕ್ ಸವಾರಿಯ ಅನುಭವಕ್ಕೆ ಕಾದಿರುವ ಉತ್ಸಾಹಿಗಳಿಗಾಗಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು  ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಹೊಸ ಪಲ್ಸರ್ NS125ನಲ್ಲಿ ಅಳವಡಿಸಿರುವ ರೋಮಾಂಚನ ಅನುಭವ ನೀಡುವ ಸೌಲಭ್ಯಗಳು ಮತ್ತು ವೈವಿಧ್ಯಮಯ ವೈಶಿಷ್ಟ್ಯಗಳು ಗ್ರಾಹಕರ ಬಹುದೊಡ್ಡ ವಿಭಾಗಕ್ಕೆ ಖಂಡಿತವಾಗಿಯೂ ಇಷ್ಟವಾಗಲಿವೆ. ‘ಪಲ್ಸರ್ 125’ ಬೈಕ್‍ಗೆ ಗ್ರಾಹಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಹೊಸ ಪಲ್ಸರ್ NS125, ಎಂಟ್ರಿ ಸ್ಪೋರ್ಟ್ ಬೈಕ್ ವಿಭಾಗದಲ್ಲಿ  ಬಜಾಜ್ ಆಟೊ ಬ್ರ್ಯಾಂಡ್‍ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎನ್ನುವ ದೃಢ ವಿಶ್ವಾಸ ನಮಗಿದೆ’ ಎಂದು  ಬಜಾಜ್ ಆಟೊದ ಮೋಟರ್ ಸೈಕಲ್ಸ್ ವಿಭಾಗದ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು.

55

ಪಲ್ಸರ್ ‘NS’ ಸರಣಿಯು ತೀವ್ರ ಸ್ಪರ್ಧಾತ್ಮಕವಾಗಿರುವ ಎಂಟ್ರಿ ಸ್ಪೋಟ್ರ್ಸ್ ವಿಭಾಗದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಪಲ್ಸರ್ NS200 ಅನ್ನು ಹೊಸ ತಲೆಮಾರಿನ ಮತ್ತು ಸ್ಟೈಲಿಶ್ ಪಲ್ಸರ್ ಆಗಿ ಪರಿಚಯಿಸಲಾಗಿತ್ತು. ಇದು ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಸುಧಾರಿತ ವೈಶಿಷ್ಟ್ಯಗಳು, ಸ್ಪರ್ಧಾತ್ಮಕ ಸಿಸಿ ಮತ್ತು ಬೆಲೆ ಮಟ್ಟದಲ್ಲಿ ಆಕರ್ಷಕ ಶೈಲಿಯ ನೋಟದ  NS160 ಬೈಕ್ ಅನ್ನು ಪಲ್ಸರ್ ಖಾತೆಗೆ ಹೊಸದಾಗಿ ಸೇರಿಸಲಾಗಿತ್ತು. ಈ ಬೈಕ್‍ಗಳ ಇತರ ಎಲ್ಲ ಮಹತ್ವಾಕಾಂಕ್ಷೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ NS125 ಬೈಕ್, ಮೊದಲ ಬಾರಿಗೆ ಸ್ಪೋಟ್ರ್ಸ್ ಬೈಕಿಂಗ್ ಖರೀದಿಸುವ  ಉತ್ಸಾಹಿಗಳ ಮನಸ್ಸು ಗೆಲ್ಲಲಿದೆ.

About the Author

SN
Suvarna News

Latest Videos
Recommended Stories
Recommended image1
ಹೊಸ ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಬೆಸ್ಟ್‌ ಸೆಲ್ಲಿಂಗ್‌ ಆಗ್ತಿದೆ 75 ಸಾವಿರ ಬೆಲೆಯ ಈ ಸ್ಕೂಟರ್‌!
Recommended image2
ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ!
Recommended image3
4.5 ಲಕ್ಷ ರೂಪಾಯಿಗೆ ಲಾಂಚ್‌ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಘೋಷಿಸಿದ BMW
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved