MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Automobile
• Bike News
• 110 cc ವಿಭಾಗದಲ್ಲಿ ಇದೇ ಮೊದಲು; ಬಜಾಜ್ ಪ್ಲಾಟಿನಂ ABS ಬೈಕ್ ಬಿಡುಗಡೆ!

110 cc ವಿಭಾಗದಲ್ಲಿ ಇದೇ ಮೊದಲು; ಬಜಾಜ್ ಪ್ಲಾಟಿನಂ ABS ಬೈಕ್ ಬಿಡುಗಡೆ!

ಭಾರತದಲ್ಲಿ ಕನಿಷ್ಠ 150CC ಎಂಜಿನ್‌ ಬೈಕ್‌ಗಳಿಗೆ ABS ಬ್ರೇಕ್ ಕಡ್ಡಾಯ ಮಾಡಲಾಗಿದೆ. ಆದರೆ ಬಜಾಜ್ ಸುರಕ್ಷತೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. 110 ಸಿಸಿ ಬಜಾಜ್ ಪ್ಲಾಟಿನಂ ಬೈಕ್‌ ಇದೀಗ ABS ಬ್ರೇಕ್ ಮೂಲಕ ಬಿಡುಗಡೆ ಗೊಂಡಿದೆ. ಅದು ಕೂಡ ಕಡಿಮೆ ಬೆಲೆಗೆ.

2 Min read
Author : Suvarna News
Published : Mar 04 2021, 07:21 PM IST
Share this Photo Gallery
• FB
• TW
• Linkdin
• Whatsapp
18

ವಿಶ್ವದ ಅಚ್ಚುಮೆಚ್ಚಿನದಾದ ಭಾರತದ ಬಜಾಜ್ ಆಟೊ, 110 ಸಿಸಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ABS (ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆ) ಹೊಂದಿರುವ ಸಂಪೂರ್ಣ ಹೊಸದಾದ ಪ್ಲಾಟಿನಾ 110   ಬೈಕ್ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ. ಬೈಕ್‍ನ ಬೆಲೆ ರೂ 65,926 ( ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.

ವಿಶ್ವದ ಅಚ್ಚುಮೆಚ್ಚಿನದಾದ ಭಾರತದ ಬಜಾಜ್ ಆಟೊ, 110 ಸಿಸಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ABS (ಆ್ಯಂಟಿ -ಲಾಕ್ ಬ್ರೇಕಿಂಗ್ ವ್ಯವಸ್ಥೆ) ಹೊಂದಿರುವ ಸಂಪೂರ್ಣ ಹೊಸದಾದ ಪ್ಲಾಟಿನಾ 110   ಬೈಕ್ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ. ಬೈಕ್‍ನ ಬೆಲೆ ರೂ 65,926 ( ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.

28

ABS ಬ್ರೇಕಿಂಗ್ ತಂತ್ರಜ್ಞಾನವು, ಅತ್ಯುತ್ತಮ ದರ್ಜೆಯ ಬ್ರೇಕಿಂಗ್ ಸೌಲಭ್ಯ ಒದಗಿಸುತ್ತಿದ್ದು,  ಹಠಾತ್ತನೆ ಬ್ರೇಕ್ ಹಾಕುವಂತಹ ಸನ್ನಿವೇಶಗಳಲ್ಲಿ ಬೈಕ್ ಜಾರುವುದನ್ನು ಅಥವಾ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದನ್ನು ತಡೆಗಟ್ಟಲಿದೆ.  240MM ಮುಂಭಾಗದ ಡಿಸ್ಕ್ ಬ್ರೇಕ್ ಜತೆಗೆ ಜೋಡಿಸಿರುವ ABS, ಹೊಸ ಪ್ಲಾಟಿನಾ ಅನ್ನು ಅದರ ವಿಭಾಗದಲ್ಲಿನ ಅತ್ಯಂತ ಸುರಕ್ಷಿತ ಬೈಕ್‍ನ್ನಾಗಿ ರೂಪಿಸಿದೆ.

38

ಚಕ್ರದ ವೇಗದ ಮೇಲೆ ನಿಗಾ ಇರಿಸುವ ಎಲೆಕ್ಟ್ರಾನಿಕ್ ಕಂಟ್ರೋಲರ್ ಹಠಾತ್ತನೆ ಅಥವಾ ವಿಪರೀತ ಬ್ರೇಕ್ ಹಾಕಿದ ಸಂದರ್ಭದಲ್ಲಿ  ಮಾನವನ ಹಸ್ತಕ್ಷೇಪದ ನಿರ್ವಹಣೆಗಿಂತ ವೇಗವಾಗಿ ಫೀಡ್‍ಬ್ಯಾಕ್ ಲೂಪ್ ಮೂಲಕ ಬ್ರೇಕ್ ಬಿಡುಗಡೆ ಮಾಡುತ್ತದೆ ಮತ್ತು ಅನ್ವಯಿಸುತ್ತದೆ. ಹೀಗೆ ಮಾಡುವುದರಿಂದ ಬೈಕ್‍ನ ಚಕ್ರಗಳು ಲಾಕಿಂಗ್ ಆಗುವುದನ್ನು ತಡೆಗಟ್ಟಲು ಸಿಸ್ಟಮ್ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ ಬೈಕ್ ಮೇಲಿನ ಸವಾರನ ನಿಯಂತ್ರಣವು ತಪ್ಪಿಹೋಗುತ್ತದೆ ಅಥವಾ ಬೈಕ್ ಜಾರುತ್ತದೆ.

48

ABS ಜತೆಗೆ,  ಪ್ಲಾಟಿನಾ ಕಂಫರ್ಟ್‍ಟೆಕ್ ಪ್ಯಾಕೇಜ್ ಒಳಗೊಂಡಿರಲಿದೆ. ಈ ಪ್ಯಾಕೇಜ್, ಕ್ವಿಲ್ಟೆಡ್ ಸೀಟ್ಸ್, ನಿಟ್ರೊಕ್ಸ್ ಸ್ಪ್ರಿಂಗ್ ಆನ್ ಸ್ಪ್ರಿಂಗ್ ಸಸ್ಪೆನ್ಶನ್ ಜತೆಗೆ ಟ್ಯೂಬ್‍ರಹಿತ ಟೈರ್‍ಗಳು ಸವಾರರಿಗೆ ರಸ್ತೆ ಮೇಲೆ ಸರಿಸಾಟಿಯಿಲ್ಲದ ಆರಾಮ ಒದಗಿಸುತ್ತವೆ.

58

ಪ್ಲಾಟಿನಾ 115 CC, ಫೋರ್ ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6.33 KW ಪವರ್ (8.6 PS) @ 7000 RPM ಮತ್ತು 9.81 NM ಟಾರ್ಕ್ @ 5000 RPM ಹೊಂದಿದೆ. ತಾಜಾತನದಿಂದ ಕೂಡಿದ ಬೈಕ್‍ನ ನೋಟದ ಜತೆ ಹೊಸ ಕನ್ನಡಿಗಳು, ಗೋಚರತೆಯನ್ನು ಸುಧಾರಿಸಲಿವೆ.

68

ಹೊಸ ಪ್ಲಾಟಿನಾ 110 ABS, ತನ್ನ ವಿಭಾಗದಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಇದೆ
ABS  (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್)- ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಲಭ್ಯ . ಶೇ 20ರಷ್ಟು ಲಾಂಗರ್ ಫ್ರಂಟ್ ಮತ್ತು  ರಿಯರ್ (ನಿಟ್ರೊಕ್ಸ್ ಜತೆ) ಸಸ್ಪೆನ್ಶನ್ – ರಸ್ತೆ ಗುಂಡಿಗಳಲ್ಲೂ ಆರಾಮದಾಯಕ ಪ್ರಯಾಣ ನೀಡಲಿದೆ.

78

ಉದ್ದನೆಯ ಕ್ವಿಲ್ಟೆಡ್ ಸೀಟ್ಸ್:  ಇದು ಸವಾರನಿಗೆ ಮತ್ತು ಹಿಂಬದಿಯ ಸಹ ಪ್ರಯಾಣಿಕನಿಗೆ ಹೆಚ್ಚು ಆರಾಮ ಒದಗಿಸಲಿದೆ
ಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ಇಂಟೆಗ್ರೇಟೆಡ್ ಡಿಆರ್‍ಎಲ್ - ಸ್ಪಷ್ಟ ಗೋಚರ ಒದಗಿಸಲಿದ್ದು, ಹೊಸ ಶೈಲಿಯ ಸೇರ್ಪಡೆ ಮಾಡಲಿವೆ ಎಬಿಎಸ್-ಇಂಡಿಕೇಟಿಂಗ್ ಅನಲಾಗ್ ಸ್ಪೀಡೊಮೀಟರ್

88

ಹೊಸ ಪ್ಲಾಟಿನಾ 110 ಎಬಿಎಸ್, ಅನಿರೀಕ್ಷಿತ ಬ್ರೇಕಿಂಗ್ ಪರಿಸ್ಥಿತಿಗಳಲ್ಲಿ ಬೈಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸವಾರನಿಗೆ ಅವಕಾಶ ಒದಗಿಸಿ ಸರಿಸಾಟಿಯಿಲ್ಲದ ಸುರಕ್ಷತೆ ಒದಗಿಸಲಿದೆ. ದೇಶದಲ್ಲಿನ ವಿಭಿನ್ನ ಬಗೆಯ ಭೌಗೋಲಿಕ ಪರಿಸ್ಥಿತಿ ಮತ್ತು ರಸ್ತೆಗಳಲ್ಲಿ ಸಂಚರಿಸುವ ಲಕ್ಷಾಂತರ ಭಾರತೀಯರಲ್ಲಿ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಸುರಕ್ಷತೆ ಬಗ್ಗೆ ಕಾಳಜಿವಹಿಸುವ ಅಗತ್ಯ ಇರುವುದರ ಅರಿವು ಇದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.  ಇದೇ ಕಾರಣಕ್ಕೆ ಈ ವಿಭಾಗದಲ್ಲಿನ ಅತ್ಯುತ್ತಮ ಬ್ರೇಕಿಂಗ್ ತಂತ್ರಜ್ಞಾನದ ಬೈಕ್ ಖರೀದಿಸಲು ಅವರು ಮುಂದಾಗಲಿದ್ದಾರೆಂದು ನಾವು ಭಾವಿಸುತ್ತೇವೆ. ಬ್ರ್ಯಾಂಡ್ ಪ್ಲಾಟಿನಾ, ತನ್ನ ವಿಭಾಗದಲ್ಲಿನ ಹೆಚ್ಚುವರಿ ಸೌಲಭ್ಯಗಳಿಂದ 70 ಲಕ್ಷಕ್ಕೂ ಹೆಚ್ಚು ತೃಪ್ತಿದಾಯಕ ಗ್ರಾಹಕರನ್ನು ಮತ್ತು ಸರಿಸಾಟಿಯಿಲ್ಲದ ಪ್ರತಿಪಾದನೆ ಹೊಂದಿದೆ.  ಈಗ ಎಬಿಎಸ್ ಸೇರ್ಪಡೆಯೊಂದಿಗೆ ಪ್ಲಾಟಿನಾ, ತನ್ನ ಪ್ರತಿಸ್ಪರ್ಧಿಗಳಿಗಿಂತ ಒಂದು ತಲೆಮಾರು ಮುನ್ನಡೆಯಲ್ಲಿದೆ ಎಂದು  ಬಜಾಜ್ ಆಟೊ ಲಿಮಿಟೆಡ್‍ನ  ಅಧ್ಯಕ್ಷ ಸಾರಂಗ್ ಕಾನಡೆ  ಹೇಳಿದರು

About the Author

SN
Suvarna News

Latest Videos
Recommended Stories
Recommended image1
ಹೊಸ ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಬೆಸ್ಟ್‌ ಸೆಲ್ಲಿಂಗ್‌ ಆಗ್ತಿದೆ 75 ಸಾವಿರ ಬೆಲೆಯ ಈ ಸ್ಕೂಟರ್‌!
Recommended image2
ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ!
Recommended image3
4.5 ಲಕ್ಷ ರೂಪಾಯಿಗೆ ಲಾಂಚ್‌ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಘೋಷಿಸಿದ BMW
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved