MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಕೈ ತುಂಬಾ ಸ್ಯಾಲರಿ ಉದ್ಯೋಗ, ಪ್ರಮೋಶನ್ ಬೇಕಾ? ದರ್ಶನ ಮಾಡಿದವರ ಕೈಬಿಟ್ಟಿಲ್ಲ ಬೆಂಗಳೂರಿನ ಟೆಕ್ಕಿ ಗಣೇಶ ಮಂದಿರ

ಕೈ ತುಂಬಾ ಸ್ಯಾಲರಿ ಉದ್ಯೋಗ, ಪ್ರಮೋಶನ್ ಬೇಕಾ? ದರ್ಶನ ಮಾಡಿದವರ ಕೈಬಿಟ್ಟಿಲ್ಲ ಬೆಂಗಳೂರಿನ ಟೆಕ್ಕಿ ಗಣೇಶ ಮಂದಿರ

Bengaluru Techie Ganesh Temple ಉದ್ಯೋಗದಲ್ಲಿ ಬಡ್ತಿ, ಉತ್ತಮ ಸಂಬಳ ಸಿಗಲಿ ಎಂಬ ನಂಬಿಕೆಯಿಂದ ಬೆಂಗಳೂರಿನ 'ಟೆಕ್ಕಿ ಗಣೇಶ' ದೇವಸ್ಥಾನಕ್ಕೆ ಐಟಿ ಉದ್ಯೋಗಿಗಳ ದಂಡೇ ಹರಿದು ಬರುತ್ತಿದೆ.

1 Min read
Author : Sushma Hegde
Published : Jul 08 2026, 11:34 AM IST
Share this Photo Gallery
  • FB
  • TW
  • Linkdin
  • Whatsapp
14
ಟೆಕ್ಕಿ ಗಣೇಶ
Image Credit : Asianet News

ಟೆಕ್ಕಿ ಗಣೇಶ

ಬೆಂಗಳೂರು ಎಂದರೆ ಐಟಿ ನಗರ. ಈಗ ಇದೇ ನಗರದಲ್ಲಿರುವ ಒಂದು ಗಣಪತಿ ದೇವಸ್ಥಾನ ಚರ್ಚೆಯ ಕೇಂದ್ರಬಿಂದುವಾಗಿದೆ. ಕೊರಮಂಗಲದಲ್ಲಿರುವ ಪ್ರಸನ್ನ ಗಣಪತಿ ದೇವಸ್ಥಾನವನ್ನು ಹಲವರು ಈಗ 'ಟೆಕ್ಕಿ ಗಣೇಶ' ಎಂದು ಕರೆಯುತ್ತಿದ್ದಾರೆ. ಉದ್ಯೋಗ, ಬಡ್ತಿ, ಉತ್ತಮ ಸಂಬಳ ಹಾಗೂ ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿ ಎಂಬ ಆಶಯದಿಂದ ಐಟಿ ಉದ್ಯೋಗಿಗಳು ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಗಣೇಶ ದೇವಸ್ಥಾನ
Image Credit : Asianet News

ಗಣೇಶ ದೇವಸ್ಥಾನ

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋ ಬಳಿಕ ಈ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ವರ್ಷಗಳಿಂದ ಶಾಂತ ವಾತಾವರಣದಲ್ಲಿದ್ದ ದೇವಸ್ಥಾನ ಈಗ ಉದ್ದ ಸಾಲುಗಳು ಮತ್ತು ಭಾರೀ ಜನಸಂದಣಿಯಿಂದ ತುಂಬಿರುವುದಾಗಿ ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಅವರ ಪ್ರಕಾರ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ದೇವಸ್ಥಾನದ ಮೂಲ ಶಾಂತ ವಾತಾವರಣ ಬದಲಾಗಿದೆ.

34
ಈಶಾನ್ಯ ದಿಕ್ಕಿಗೆ ಮುಖ ಮಾಡಿದ ಗಣೇಶ
Image Credit : Asianet News

ಈಶಾನ್ಯ ದಿಕ್ಕಿಗೆ ಮುಖ ಮಾಡಿದ ಗಣೇಶ

ದೇವಾಲಯದ ಸದಸ್ಯ ಪ್ರಕಾರ, ಅನೇಕರು ತಮ್ಮ ಆಸೆ(ಗಳು) ಈಡೇರಿದ ನಂತರ, ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಹುಂಡಿಗೆ ಹಾಕುತ್ತಾರೆ. ಯುಕೆ ಮತ್ತು ಯುಎಸ್ ನಿಂದ ಅನೇಕ ಭಕ್ತರು ನಿಯಮಿತವಾಗಿ ದೇಣಿಗೆ ಕಳುಹಿಸುತ್ತಾರೆ. ಈ ಗಣೇಶನು ಈಶಾನ್ಯ ದಿಕ್ಕಿಗೆ ಮುಖ ಮಾಡಿದ್ದಾನೆ ಮತ್ತು ಬಹಳ ಶಕ್ತಿಶಾಲಿಯಾಗಿದೆ. ಯಾವುದೇ ಆಸೆ, ವಿಶೇಷವಾಗಿ ವೃತ್ತಿ ವಿಷಯಗಳಿಗೆ ಸಂಬಂಧಿಸಿದ, ಈಡೇರುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು 1979 ರಲ್ಲಿ ಸ್ಥಾಪಿಸಲಾಯಿತು, ಆದರೆ 2000 ರ ದಶಕದ ಆರಂಭದಲ್ಲಿ ಈ ಪ್ರದೇಶವು ತಂತ್ರಜ್ಞಾನ ಕಂಪನಿಗಳ ಹೆಚ್ಚಳವನ್ನು ನೋಡಲು ಪ್ರಾರಂಭಿಸಿದಾಗ ಪ್ರಾಮುಖ್ಯತೆಗೆ ಬಂದಿತು.

44
ವೃತ್ತಿಜೀವನದ ಯಶಸ್ಸಿಗಾಗಿ ಭಕ್ತರ ಪ್ರಾರ್ಥನೆ
Image Credit : Asianet News

ವೃತ್ತಿಜೀವನದ ಯಶಸ್ಸಿಗಾಗಿ ಭಕ್ತರ ಪ್ರಾರ್ಥನೆ

ಇನ್ನೊಂದೆಡೆ, "ನಂಬಿಕೆ ಇದ್ದರೆ ದೇವಸ್ಥಾನಕ್ಕೆ ಬರುವುದು ತಪ್ಪಲ್ಲ. ದೇವರ ಆಶೀರ್ವಾದದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ" ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಈ ದೇವಸ್ಥಾನ ಹಲವು ವರ್ಷಗಳಿಂದ ಐಟಿ ಉದ್ಯೋಗಿಗಳಲ್ಲಿ ಜನಪ್ರಿಯವಾಗಿದ್ದು, ಹೊಸ ಉದ್ಯೋಗ, ಬಡ್ತಿ, ವೇತನ ಹೆಚ್ಚಳ ಸೇರಿದಂತೆ ವೃತ್ತಿಜೀವನದ ಯಶಸ್ಸಿಗಾಗಿ ಭಕ್ತರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಬೆಂಗಳೂರು
ಜ್ಯೋತಿಷ್ಯ
ದೇವಸ್ಥಾನ

Latest Videos
Recommended Stories
Recommended image1
ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!
Recommended image2
ಬೆಂಗಳೂರು: ಫುಟ್‌ಪಾತ್ ತೆರವು ವಿರುದ್ಧ ರೊಚ್ಚಿಗೆದ್ದ ಬೀದಿಬದಿ ವ್ಯಾಪಾರಿಗಳು, ಬೃಹತ್ ಪ್ರತಿಭಟನೆ, ಬೇಡಿಕೆಗಳೇನು?
Recommended image3
ನಿವೃತ್ತಿ ದಿನ ಮಧ್ಯಾಹ್ನ ನಂತರ ಬಡ್ತಿಪಡೆದ್ರೂ ಪಿಂಚಣಿಗೆ ಅರ್ಹರು: ಹೈಕೋರ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved