6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಅಟೋಮ್ಯಾಟಿಕ್ ಕಾರು!

First Published 12, Jan 2020, 6:41 PM

ಭಾರತದಲ್ಲಿ ಕಡಿಮೆ ಬೆಲೆಯ ಹಲವು ಕಾರುಗಳಿವೆ. ಮಾರುಟಿ ಅಲ್ಟೋ, ರೆನಾಲ್ಟ್ ಕ್ವಿಡ್, ದಾಟ್ಸನ್ ರೆಡಿ ಗೋ ಸೇರಿದಂತೆ ಕೆಲ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇನ್ನು ಅಲ್ಟೋk10 ಅಟೋಮ್ಯಾಟಿಕ್ ಕಾರು ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ AMT ಕಾರು. ಇದರ ಬೆಲೆ 3.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಟೋ, ಕ್ವಿಡ್  ಸಣ್ಣ ಕಾರಿಗಿಂತ ಗಾತ್ರದಲ್ಲಿ ಕೊಂಚ ದೊಡ್ಡದಾದ, ಆದರೆ 6 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಅಟೋಮ್ಯಾಟಿಕ್ ಕಾರುಗಳ ವಿವರ ಇಲ್ಲಿದೆ.

ಮಾರುತಿ ವ್ಯಾಗನರ್: ಬೆಲೆ: 5.34 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಮಾರುತಿ ವ್ಯಾಗನರ್: ಬೆಲೆ: 5.34 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಟಾಟಾ ಟಿಯಾಗೋ: ಬೆಲೆ: 5.85 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಟಾಟಾ ಟಿಯಾಗೋ: ಬೆಲೆ: 5.85 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಹ್ಯುಂಡೈ ಸ್ಯಾಂಟ್ರೋ: ಬೆಲೆ: 5.31 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಹ್ಯುಂಡೈ ಸ್ಯಾಂಟ್ರೋ: ಬೆಲೆ: 5.31 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಮಾರುತಿ ಸೆಲೆರಿಯೋ: ಬೆಲೆ: 5.08 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ಮಾರುತಿ ಸೆಲೆರಿಯೋ: ಬೆಲೆ: 5.08 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ದಾಟ್ಸನ್ ಗೊ CVT  : ಬೆಲೆ: 5.94 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

ದಾಟ್ಸನ್ ಗೊ CVT : ಬೆಲೆ: 5.94 ಲಕ್ಷ ರೂಪಾಯಿಂದ ಆರಂಭ(ಎಕ್ಸ್ ಶೋ ರೂಂ)

loader