ಮಹಿಳಾ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದ ರೆನಾಲ್ಟ್!

First Published 5, Mar 2020, 4:24 PM

ಮಹಿಳಾ ದಿನಾಚರಣೆಗೆ ಹಲವು ಕಂಪನಿಗಳು ಮಹಿಳೆಯರಿಗೆ ವಿಶೇಷ ಆಫರ್ ಘೋಷಿಸುತ್ತಿದೆ. ಇದೀಗ ರೆನಾಲ್ಟ್ ಇಂಡಿಯಾ ಮಹಿಳಾ ಗ್ರಾಹಕರಿಗಾಗಿ ಭರ್ಜರಿ ಆಫರ್ ಘೋಷಿಸಿದೆ. ಮಾರ್ಚ್ 2 ರಿಂದ ಮಾರ್ಚ್ 8 ವರೆಗೆ ಈ ವಿಶೇಷ ಆಫರ್ ಇರಲಿದೆ. ರೆನಾಲ್ಟ್ ಘೋಷಿಸಿದ ಹೊಸ ಆಫರ್ ಮಾಹಿತಿ ಇಲ್ಲಿದೆ.

ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ಸಂಭ್ರಮ

ಮಹಿಳಾ ಗ್ರಾಹಕರಿಗಾಗಿ ವಿಶೇಷ ಆಫರ್ ಘೋಷಿಸಿದೆ ರೆನಾಲ್ಟ್ ಇಂಡಿಯಾ

ಮಾ.02 ರಿಂದ ಮಾ.08ರ ವರೆಗೆ ಸ್ಪೆಷಲ್ ಆಫರ್ ಚಾಲ್ತಿಯಲ್ಲಿರಲಿದೆ

ಮಹಿಳಾ ಕಾರು ಮಾಲೀಕರಿಗೆ ಫ್ರೀ ವಾಹನ ತಪಾಸಣೆ ಆಫರ್ ನೀಡಿದೆ

ಲೇಬರ್ ಡಿಸ್ಕೌಂಟ್, ಸ್ಪೇರ್ ಪಾರ್ಟ್ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್

ಫ್ರೀ ರೋಡ್ ಸೈಡ್ ಅಸಿಸ್ಟೆಂಟ್ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್

ಶೋ ರೂಂಗೆ ಆಗಮಿಸುವ ಮಹಿಳಾ ಮಾಲೀಕರಿಗೆ ರೆನಾಲ್ಟ್ ಫ್ರೀ ಪಿಕ್ ಅಪ್ ಹಾಗೂ ಡ್ರಾಪ್

ಮಹಿಳಾ ಗ್ರಾಹಕರಿಗೆ ಸರ್ಪ್ರೈಸ್ ಗಿಫ್ಟ್ ಆಫರ್ ಕೂಡ ಇರಲಿದೆ

ಭಾರತದ ಎಲ್ಲಾ ಡೀಲರ್‌ ಬಳಿ ಮಹಿಳಾ ದಿನಾಚರಣೆ ಆಫರ್ ಸಿಗಲಿದೆ

loader