ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

First Published 21, Feb 2020, 3:44 PM

ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

ಪಿಯಾಗ್ಗಿಯೋ ಆಪೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆ 1.97 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಆಪೆ ಎಲೆಕ್ಟ್ರಿಕ್ ಆಟೋ ರಿಕ್ಷಾ 4.7kWh ಲಿಥಿಯಂ -ಐಯಾನ್ ಬ್ಯಾಟರಿ ಹೊಂದಿದೆ

ಸಂಪೂರ್ಣ ಚಾರ್ಜ್‌ಗೆ 70 ರಿಂದ 80 ಕಿ.ಮೀ ಮೈಲೇಜ್ ನೀಡಲಿದೆ

36 ತಿಂಗಳು ಅಥವಾ 1 ಲಕ್ಷ ಕಿ.ಮೀ ಸೂಪರ್ ವಾರೆಂಟಿ ಹೊಂದಿದೆ

3 ವರ್ಷದ ವಾರ್ಷಿಕ ನಿರ್ವಣೆ ಪ್ಯಾಕೇಜ್ 3,000 ರೂಪಾಯಿಗೆ ಲಭ್ಯ

ಈಗಾಗಲೇ 29 ಲಕ್ಷ ಗ್ರಾಹಕರನ್ನು ಹೊಂದಿರುವ ಪಿಯಾಗ್ಗಿಯೋ ಇಂಡಿಯಾ ಮತ್ತಷ್ಟು ಗ್ರಾಹಕರನ್ನು ಸಳೆಯುವ ವಿಶ್ವಾಸ

loader