J&K ಮಾಜಿ ಮುಖ್ಯಮಂತ್ರಿ ಮೋಡಿ ಮಾಡಿದ ಮಹೀಂದ್ ಥಾರ್; ಕಣಿವೆ ರಾಜ್ಯದಲ್ಲೊಂದು ಸುತ್ತು!

First Published 5, Oct 2020, 8:18 PM

ಹೊಚ್ಚ ಹೊಸ ಮಹೀಂದ್ರ ಥಾರ್ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಹಲವು ಸೆಲೆಬ್ರೆಟಿಗಳು ಥಾರ್ ಖರೀದಿಸಲು ಆಸಕ್ತಿ ತೋರಿದ್ದರು. ಇದೀಗ ಥಾರ್ ಬಹುತೇಕರನ್ನು ಮೋಡಿ ಮಾಡುತ್ತಿದೆ. ಇದೀಗ ಜಮ್ಮ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅದ್ಬುಲ್ಲಾ ಹಾಗೂ ತಂದೆ, ಜಮ್ಮ ಕಾಶ್ಮೀರ ಮಾಜಿ ಮಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಕಣಿವೆ ರಾಜ್ಯದಲ್ಲಿ ಸುತ್ತಾಡಿದ್ದಾರೆ. ಇಷ್ಟೇ ಅಲ್ಲ ಥಾರ್ ಮಹೀಂದ್ರ ಅನುಭವ ಹಂಚಿಕೊಂಡಿದ್ದಾರೆ.

ಹೊಸ ವಿನ್ಯಾಸ, ಹೊಸ ಫೀಚರ್ಸ್‌ಗಳೊಂದಿಗೆ ಮಹೀಂದ್ರ ಥಾರ್ 2020 ಬಿಡುಗಡೆಯಾಗಿದೆ. ಅಕ್ಟೋಬರ್ 2 ರಂದು ಥಾರ್ ಬಿಡುಗಡೆಯಾಗಿದ್ದು, ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಥಾರ್ ವಿನ್ಯಾಸ, ಫರ್ಮಾಮೆನ್ಸ್ ನೋಡಿ ಸೆಲೆಬ್ರೆಟಿಗಳು, ಹಲವರು ಖರೀದಿಗೆ ಮುಂದಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಮಹೀಂದ್ರ ಥಾರ್ ದೇಶದ ಗಮನ ಸೆಳೆಯುತ್ತಿದೆ.

ನೂತನ ಥಾರ್ ಇದೀಗ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳನ್ನು ಮೋಡಿ ಮಾಡಿದೆ. ಒಮರ್ ಅಬ್ದುಲ್ಲಾ ಹಾಗೂ ತಂದೆ ಫಾರುಖ್ ಅಬ್ದುಲ್ಲಾ ಕಣಿವೆ ರಾಜ್ಯದಲ್ಲಿ ಥಾರ್ ವಾಹನದಲ್ಲಿ ಸುತ್ತಾಡಿದ್ದಾರೆ.

ತಂದೆಯೊಂದಿಗೆ ಥಾರ್ ಜೀಪ್‌ನಲ್ಲಿ ಸಣ್ಣ ಡ್ರೈವ್ ಹೋಗಿದ್ದೆ, ವಾಹನದಲ್ಲಿ ಡ್ರೈವ್ ಮಾಡುವುದೇ ಹಿತಕರ ಅನುಭವ. ಹಿಮಪಾತ ಬೀಳುವ ವೇಳೆ ದೂರ ಪ್ರಯಾಣ ಮಾಡಲು ನಾನು ಕಾಯುತ್ತಿದ್ದೇನೆ ಎಂದು ಒಮರ್ ಹೇಳಿದ್ದಾರೆ.

ಅದ್ಬುತ ವಾಹನ ಡ್ರೈವ್ ಮಾಡಿದ ಸಂತಸವಿದೆ. ಮಹೀಂದ್ರ ತಂಡಕ್ಕೆ ಧನ್ಯವಾದಗಳು ಎಂದು ಓಮರ್ ಅದ್ಬುಲ್ಲಾ ಟ್ವೀಟ್ ಮಾಡಿದ್ದಾರೆ.

ಓಮರ್ ಅದ್ಬುಲ್ಲಾ ಖುದ್ದು ಮಹೀಂದ್ರ ಥಾರ್ ಜೀಪ್ ಡ್ರೈವ್ ಮಾಡುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಕೂಡ ಪ್ರಯಾಣದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಮಹೀಂದ್ರ ಥಾರ್ ಜೀಪ್ ಬೆಲೆ 9.80 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಗರಿಷ್ಠ ಬೆಲೆ 13.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ0

ನೂತನ ಥಾರ್ ವಾಹನ 2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ.

loader