ಲಾಕ್‌ಡೌನ್ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು, 40 ಬೈಕ್‌ನಲ್ಲಿ ಪೊಲೀಸರ ಗಸ್ತು!

First Published 8, Apr 2020, 3:08 PM

ಕೊರೋನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಿದೆ. ಆದರೆ ಹಲವರು ಅನವಶ್ಯಕವಾಗಿ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದಾರೆ. ಇದೀಗ ಇಂತವರ ವಿರುದ್ಧ ಕಾರ್ಯಚರಣೆಗೆ ಕೋವಿಡ್--19 ವಿಶೇಷ ಪೊಲೀಸ್ ತಂಡವೊಂದು ದೆಹಲಿಯಲ್ಲಿ ಸಕ್ರೀಯವಾಗಿದೆ. 40 ಬೈಕ್ ನೀಡಲಾಗಿತ್ತು. ಎಲ್ಲಾ ಬೈಕ್‌ಗಳಿಗೆ ಕೋವಿಡ್-19 ಪೈಂಟಿಂಗ್ ಮಾಡಲಾಗಿದೆ. ವಿಶೇಷ ತಂಡದ ರಹಸ್ಯ ಕಾರ್ಯಾಚರಣೆ ಕುರಿತ ವಿವರ ಇಲ್ಲಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ದೆಹಲಿ ಪೊಲೀಸರ ಕಾರ್ಯಚರಣೆ

ವಿಶೇಷ ತಂಡಕ್ಕೆ ಕೋವಿಡ್-19 ಪೈಂಟಿಂಗ್ ಇರುವ ಬೈಕ್ ನೀಡಿದ ದೆಹಲಿ ಪೊಲೀಸ್ ಇಲಾಖೆ

ಟಿವಿಎಸ್ ಅಪಾಚೆ ಬೈಕ್‌ನ್ನು ಕೋವಿಡ್-19 ತಂಡವಾಗಿ ಪರಿವರ್ತಿಸಿದ ದೆಹಲಿ ಪೊಲೀಸ್

40 ಬೈಕ್ ನೀಡಿ ಹೊಸ ತಂಡ ರಚಿಸಿದ ದೆಹಲಿ ಪೊಲೀಸ್ ಇಲಾಖೆ

ಪೊಲೀಸರಿಗೆ ಟಿವಿಎಸ್ ಕಂಪನಿಯ ಅಪಾಚೆ RTR ಬೈಕ್

ಪೊಲೀಸರಿಗೆ ಟಿವಿಎಸ್ ಕಂಪನಿಯ ಅಪಾಚೆ RTR ಬೈಕ್

ಹಳದಿ ಬಣ್ಣದ ಬೈಕ್‌ ಟ್ಯಾಂಕ್ ಮೇಲೆ COVID-19 ಎಂದು ಪೈಟಿಂಗ್

ಅನವಶ್ಯಕವಾಗಿ ಲಾಕ್‌ಡೌನ್ ಉಲ್ಲಂಘಿಸುವ ಸರಾಸರಿ 200ಕ್ಕೂ ಹೆಚ್ಚು ವಾಹನ ಪ್ರತಿ ದಿನ ಸೀಝ್

ಲಾಕ್‌ಡೌನ್ ವೇಳೆ ಹಸಿದವವರಿಗೆ ಊಟ ಸೇರಿದಂತೆ ಎಲ್ಲಾ ಸಹಾಯ ನೀಡುತ್ತಿರುವ ದೆಹಲಿ ಪೊಲೀಸ್

loader